ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
# ಲೋಹಗಳೋಡನೆ ಗಾಳಿಯ ವರ್ತನೆ: ಲೋಹದಿಂದ ಮಾಡಿದ ಅನೇಕ ವಸ್ತುಗಳು ಬಹುದಿನಗಳ ಕಾಲ ಗಾಳಿಗೆ ತೆರೆದಿಟ್ಟಾಗ ತಮ್ಮ ಹೊಳಪು ಮೇಲ್ಮೈ ಕಳೆದುಕೊಳ್ಳುತ್ತವೆ. ಅವುಗಳನ್ನು ಹುಣಿಸೆ ಹಣ್ಣು ಅಥವಾ ಸೌಮ್ಯ ಆಮ್ಲೀಯ ರಾಸಾಯನಿಕಗಳಿಂದ ಸ್ವಚ್ಚಗೊಳಿಸಬಹುದು. ಇದಕ್ಕೆ ಕಾರಣವೆಂದರೆ ಲೋಹಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಆಕ್ಸೈಡುಗಳಾಗಿ ವರ್ತಿಸುತ್ತದೆ. ಗಾಳಿಗೆ ಬಹುದಿನಗಳ ಕಾಲ ತೆರೆದಿಟ್ಟ ಅಲ್ಯೂಮಿನಿಯಂ ನ ಪಾತ್ರೆಯ ಮೇಲ್ಮೈ ಬಿಳಿ-ಬೂದಿ ಬಣ್ಣಕ್ಕೆ ತಿರುಗಿರುವುದನ್ನು ನೀವು ಗಮನಿಸಿರಬಹುದು. ಇದೇ ಕಾರಣಕ್ಕಾಗಿ ಲಿಂಬೆ ರಸ ಅಥವಾ ಹಣ್ಣಿನ ರಸವನ್ನಾಗಲೀ, ಉಪ್ಪಿನ ಕಾಯಿಯನ್ನಾಗಲೀ ಅಲ್ಯೂಮೀನಿಯಂ ಡಬ್ಬಿಗಳಲ್ಲಿ ಸಂಗ್ರಹಿಸಬಾರದು ಎಂದು ಹೇಳುತ್ತಾರೆ.
# ಲೋಹಗಳ ಮೇಲೆ ಇತರ ಅಲೋಹಗಳ ವರ್ತನೆ:
## ಕೆಲವು ಲೋಹಗಳು ಉನ್ನತ ತಾಪದಲ್ಲಿ ನೈಟ್ರೋಜನ್ನಿನೊಂದಿಗೆ ವರ್ತಿಸಿ ಆಯಾ ನೈಟ್ರೈಡುಗಳನ್ನು ಕೊಡುತ್ತವೆ.<ref>http://chemwiki.ucdavis.edu/Inorganic_Chemistry/Descriptive_Chemistry/Main_Group_Reactions/Reactions_of_Main_Group_Elements_with_Nitrogen</ref>
## ಲೋಹಗಳು ಸಾಮಾನ್ಯವಾಗಿ ಹೈಡ್ರೋಜನ್ನಿನೊಂದಿಗೆ ವರ್ತಿಸಿ ಆಯಾ ಹೈಡ್ರೈಡುಗಳನ್ನು ಕೊಡುತ್ತದೆ.
##ಲೋಹಗಳು ಸಾಮಾನ್ಯವಾಗಿ ಕ್ಲೋರಿನ್ನಿನೊಂದಿಗೆ ವರ್ತಿಸಿ ಆಯಾ ಕ್ಲೋರೈಡುಗಳನ್ನು ಕೊಡುತ್ತದೆ.
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ