ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
#ಲೋಹಗಳ ಮೇಲೆ ಆಮ್ಲಗಳ ವರ್ತನೆ:
##ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಸತು, ಅಲ್ಯೂಮಿನಿಯಂ, ಮೇಗ್ನಶೀಯಂ ಮುಂತಾದ ಲೋಹಗಳು ವರ್ತಿಸಿ ಲೋಹದ ಕ್ಲೋರೈಡುಗಳು ರೂಪುಗೊಳ್ಳುತ್ತದೆ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಗೊಳ್ಳುತ್ತದೆ
##ಸಾರರಿಕ್ತ ಸಲ್ಪ್ಯೂರಿಕ್ ಆಮ್ಲದೊಡನೆ ಸತು, ಮೇಗ್ನೀಶೀಯಂ, [[ಕಬ್ಬಿಣ]] ಮುಂತಾದ [[ಆಮ್ಲ|ಆಮ್ಲಗಳು]] ವರ್ತಿಸಿ ಆಯಾ ಸಲ್ಪೇಟುಗಳನ್ನು ಉಂಟುಮಾಡಿ ಹೈಡ್ರೋಜನ್ ಅನಿಲವನ್ನು[[ಅನಿಲ]]ವನ್ನು ಬಿಡುಗಡೆಗೊಳಿಸುತ್ತದೆ.
##ಸಾರರಿಕ್ತ ನೈಟ್ರಿಕ್ ಆಮ್ಲವೂ ಕೂಡಾ ಸತು, ಮೇಗ್ನಿಶೀಯಂ, ಕಬ್ಬಿಣ ಮುಂತಾದ ಲೋಹಗಳೊಂದಿಗೆ ವರ್ತಿಸಿ ಆಯಾ ನೈಟ್ರೇಟುಗಳನ್ನು ಉಂಟುಮಾಡಿ ಹೈಡ್ರೋಜನ್ನ ಅನಿಲವನ್ನು ಬಿಡುಗಡೆಗೊಳಿಸುತ್ತದೆ.(ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ತುಂಡನ್ನು ಸಾರಯುತ ನೈಟ್ರಿಕ್ ಆಮ್ಲದಲ್ಲಿ ಮುಳುಗಿಸಿದಾಗ ಯಾವುದೇ ಪರಿವರ್ತನೆ ಉಂಟಾಗುವುದಿಲ್ಲ, ಏಕೆಂದರೆ ನೈಟ್ರಿಕ್ ಆಮ್ಲದಲ್ಲಿದ್ದಾಗ ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ಆಕ್ಸೈಡುಗಳ ಮೇಲ್ಮೈ ಪದರ ಉಂಟಾಗಿ ಅವು ನಿಷ್ಕ್ರಿಯವಾಗುತ್ತವೆ.)
# ಲೋಹಗಳ ಸ್ಥಾನಪಲ್ಲಟ ಕ್ರಿಯೆಗಳು: ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣವು ವರ್ತಿಸಿ ಕಬ್ಬಿಣದ ಸಲ್ಪೇಟ್ ಹಾಗೂ ತಾಮ್ರವು ಉತ್ಪಾದನೆಗೊಳ್ಳುತ್ತದೆ. ಹೀಗೆ ಹಲವಾರು ಲೋಹಗಳ ಸ್ಥಾನಪಲ್ಲಟ ಕ್ರಿಯೆಯನ್ನು ಗಮನಿಸಬಹುದಾಗಿದೆ.
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ