ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೨೯ ನೇ ಸಾಲು:
== ಸೂಕ್ಷ್ಮ ಪರೀಕ್ಷೆಗಳು ==
 
ನರವೈಜ್ಞಾನಿಕ ಪರೀಕ್ಷಾ ಪ್ರಕ್ರಿಯೆಯಲ್ಲಿ ನರವಿಜ್ಞಾನಿಯು ರೋಗಿಯ ಆರೋಗ್ಯದ ವೃತ್ತಾಂತದ ಬಗ್ಗೆ ಸ್ಥೂಲ ಸಮೀಕ್ಷೆ ನಡೆಸುವುದರ ಜೊತೆಗೆ ರೋಗಿಯ ಹಾಲಿ ಸ್ಥಿತಿಯ ಬಗ್ಗೆ ವಿಶೇಷ ಗಮನವನ್ನು ನೀಡುತ್ತಾರೆ. ನಂತರ ರೋಗಿಗೆ ನರವೈಜ್ಞಾನಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿಶೇಷವಾಗಿ ಈ ಪರೀಕ್ಷೆಯು ರೋಗಿಯ ಮಾನಸಿಕ ಸ್ಥಿತಿಗತಿ ತಲೆಬುರುಡೆ ನರಗಳ (ದೃಷ್ಟಿಯ ಪರೀಕ್ಷೆಯು ಒಳಗೊಂಡಿದೆ) ಕಾರ್ಯನಿರ್ವಹಣೆ ಅದರ ಬಲ ಪರಸ್ಪರ ಹೊಂದಾಣಿಕೆ ಪ್ರತಿವರ್ತನ ಹಾಗುಹಾಗೂ ಸಂವೇದನೆಯ ಬಗ್ಗೆ ಪರಿಶೀಲಿಸುತ್ತದೆ. ಈ ಪರೀಕ್ಷೆಯಿಂದ ನರವಿಜ್ಞಾನಿಗಳಿಗೆ ನರಮಂಡಲದಲ್ಲಿ ಸಮಸ್ಯೆ ಇದೆಯೇ ಎಂಬುದನ್ನು ನಿರ್ಧರಿಸುವುದರ ಜೊತೆಗೆ ರೋಗದ ಕೇಂದ್ರೀಕರಣದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ರೋಗಶಾಸ್ತ್ರದ ಕೇಂದ್ರೀಕರಣವು ಮುಖ್ಯ ಪ್ರಕ್ರಿಯೆಯಾಗಿದ್ದು ಇದರ ಮೂಲಕ ನರವಿಜ್ಞಾನಿಗಳು ಸಂದರ್ಭಕ್ಕೆ ತಕ್ಕಂತ ರೋಗನಿರ್ಣಯವನ್ನು ಬೆಳಕಿಗೆ ತರುತ್ತಾರೆ. ರೋಗ ಲಕ್ಷಣಗಳಿಂದ ರೋಗವನ್ನು ಪತ್ತೆ ಹಚ್ಚಲು ಮತ್ತಷ್ಟು ಪರೀಕ್ಷೆಗಳ ಅಗತ್ಯವಿದೆ. ಜೊತೆಗೆ ಇವುಗಳು ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಗೆ ಕೊನೆಯಲ್ಲಿ ಮಾರ್ಗದರ್ಶನ ನೀಡುತ್ತವೆ.ಉದ್ವಿಗ್ನತೆ ನಿದ್ರಾಹೀನತೆ ತಲೆನೋವು ಹಾಗೂ ಉನ್ಮಾದತೆ ಹೀಗೆ ಹಲವು ರೋಗ ಲಕ್ಷಣಗಳು ಸಂಭವಿಸಬಹುದು.
 
== ಪ್ರಾಯೋಗಿಕ ಕಾರ್ಯಗಳು ==
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ