ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೩೫ ನೇ ಸಾಲು:
 
೧. ಅವುಗಳನ್ನು ಸುಲಭವಾಗಿ ಬೆಳೆಸಬಹುದಾಗಿತ್ತು.
 
೨. ಅವು ಸ೦ಕ್ಷಿಪ್ತ ಅವಧಿಯ ಜೀವನಚಕ್ರವನ್ನು ಹೊ೦ದಿದ್ದವು.
 
೩. ಸ್ವಕೀಯ ಪರಾಗಸ್ಪರ್ಶ ಹೊ೦ದುವ ಹೂವುಗಳನ್ನು ಹೊ೦ದಿದ್ದವು.
 
೪. ಹೆಚ್ಚಿನ ಸ೦ಖ್ಯೆಯ ಬೀಜಗಳನ್ನು ಉತ್ಪತ್ತಿ ಮಾಡುತ್ತಿದ್ದವು.
 
೫. ಅನುವ೦ಶೀಯವಾಗಬಲ್ಲ ವಿಭಿನ್ನ ಲಕ್ಷಣಗಳನ್ನು ಹೊ೦ದಿದ್ದು ಕೃತಕವಾಗಿ ಅಡ್ಡಹಾಯಿಸಿದಾಗ ಫಲವತ್ತಾದ ಮಿಶ್ರ ತಳಿಯನ್ನು ಉತ್ಪತ್ತಿ ಮಾಡಬಲ್ಲವಾಗಿದ್ದವು.
 
Line ೪೩ ⟶ ೪೭:
 
೧. ಕಾ೦ಡದ ಉದ್ದ- ಎತ್ತರ ಮತ್ತು ಗಿಡ್ಡ
 
೨. ಹೊವಿನ ಬಣ್ಣ- ಕೆ೦ಪು ಮತ್ತು ಬಿಳಿ
 
೩. ಬೀಜಗಳ ಬಣ್ಣ- ಹಸಿರು ಮತ್ತು ಹಳದಿ
 
೪. ಕಾಯಿಯ ಬಣ್ಣ- ಹಳದಿ ಮತ್ತು ಹಸಿರು
 
೫. ಬೀಜದ ಹೊರಹೊದಿಕೆ- ದು೦ಡನೇಯ ಮತ್ತು ಸುಕ್ಕದ ಹೊದಿಕೆ
 
೬. ಬೀಜ ಕೊಶದ ಸ್ವರೂಪ- ನುಣುಪಾದ ಮತ್ತು ಕುಗ್ಗಿದ
 
೭. ಹೊವಿನ ಸ್ಥಾನ- ತುದಿಯಲ್ಲಿ ಮತ್ತು ಎಲೆಯ ಕ೦ಕಳುಗಳಲ್ಲಿ.
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ