ಎಂ.ವಿ.ರಾಜಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox person
| name = ಎಂ.ವಿ.ರಾಜಮ್ಮ
| image =
| image_size =
| caption =
| birth_name = ಎಂ.ವಿ.ರಾಜಮ್ಮ
| birth_date = ೧೦.೦೩.೧೯೨೧
| birth_place = [[ಬೆಂಗಳೂರು]], ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
| occupation = ನಟಿ, ನಿರ್ಮಾಪಕಿ
| years_active = ೧೯೩೬-೧೯೮೫
| spouse = [[ಬಿ.ಆರ್.ಪಂತುಲು]]
| domesticpartner =
| website =
}}
 
ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು (೧೦.೦೩.೧೯೨೧ - ೦೬.೦೭.೨೦೦೦) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ.ತಂದೆ ನಂಜಪ್ಪ ಜಮೀನ್ದಾರರು.ತಾಯಿ ಸುಬ್ಬಮ್ಮ.ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ.ಮಹಮದ್ ಪೀರ್‌ರವರ ಚಂದ್ರಕಲಾ ನಾಟಕ ಮಂಡಳಿಯ '''ಸಂಸಾರ ನೌಕ''','''ಗೌತಮಬುದ್ಧ''' ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು.
 
"https://kn.wikipedia.org/wiki/ಎಂ.ವಿ.ರಾಜಮ್ಮ" ಇಂದ ಪಡೆಯಲ್ಪಟ್ಟಿದೆ