ಕನೆಕ್ಟಿಕಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 141 interwiki links, now provided by Wikidata on d:q779 (translate me)
ವಿಸ್ತರಣೆ
೭೦ ನೇ ಸಾಲು:
|Website = www.ct.gov
}}
'''ಕನೆಕ್ಟಿಕಟ್''' ({{lang-en|Connecticut}}) [[ಅಮೆರಿಕ ಸಂಯುಕ್ತ ಸಂಸ್ಥಾನ]]ದ [[ನ್ಯೂ ಇಂಗ್ಲಂಡ್]] ಪ್ರದೇಶದಲ್ಲಿರುವ ರಾಜ್ಯ. ಉತ್ತರ ದಿಕ್ಕಿನಲ್ಲಿ [[ಮ್ಯಾಸಚುಸೆಟ್ಟ್ಸ್]], ಪೂರ್ವಕ್ಕೆ [[ರೋಡ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]] ರಾಜ್ಯಗಳು ಸ್ತಿಥವಾಗಿವೆ. ರಾಜ್ಯದ ರಾಜಧಾನಿ [[ಹಾರ್ಟ್ಫ಼ರ್ಡ್]]. ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ 48ನೆಯ ರಾಜ್ಯ. ರೋಡ್ ಐಲೆಂಡ್ ಮತ್ತು ಡೆಲವೇರ್ ರಾಜ್ಯಗಳು ಮಾತ್ರ ಇದಕ್ಕಿಂತ ಚಿಕ್ಕವು. ವಿಸ್ತೀರ್ಣ 12973.2599 ಚಕಿಮೀ ಜನಸಂಖ್ಯೆ 35,96,080 (2013).
[[ಚಿತ್ರ:Connecticut State Capitol, Hartford CT.jpg|thumb|left|250px]]
 
== ಭೂಗೋಳ ==
{{stack begin|clear=true}}
ಕನೆಕ್ಟಿಕಟ್ ದಕ್ಷಿಣಕ್ಕೆ [[ಲಾಂಗ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]], ಉತ್ತರಕ್ಕೆ [[ಮ್ಯಾಸಚೂಸೆಟ್ಟ್ಸ್]] ಹಾಗೂ ಪೂರ್ವಕ್ಕೆ [[ರೋಡ್ ಐಲಂಡ್]] ಸ್ತಿಥವಾಗಿವೆ. ಇದರ ರಾಜಧಾನಿ [[ಹಾರ್ಟ್ಫ಼ರ್ಡ್]]. [[ಬ್ರಿಡ್ಜ್ ಪೋರ್ಟ್]], [[ನ್ಯೂ ಹಾವೆನ್]], [[ಬ್ರಿಸ್ಟಲ್, ಕನೆಕ್ಟಿಕಟ್|ಬ್ರಿಸ್ಟಲ್]], [[ಸ್ಟಾಂಫರ್ಡ್, ಕನೆಕ್ಟಿಕಟ್|ಸ್ಟಾಂಫ಼ರ್ಡ್]] ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟನಗಳಿವೆ.
[[File:Approaching Summit Again.JPG|thumb|Bear Mountain, highest peak in Connecticut]]
[[File:LakeMcdonoughFromTunxisTrail.jpg|thumb|Lake Mcdonough reservoir as seen from the Tunxis Trail Overlook Spur trail, Barkhamsted]]
[[File:New Haven from East Rock.jpg|thumb|[[New Haven, Connecticut|New Haven]]]]
[[File:View of City of New London.jpg|thumb|[[New London, Connecticut|New London]]]]
[[File:Hartford Connecticut Skyline.JPG|thumb|[[Hartford, Connecticut|Hartford]]]]
[[File:StamfordCTRRstaLookingNE11112007.jpg|thumb|[[Stamford, Connecticut|Stamford]]]]
{{stack end}}
ಕನೆಕ್ಟಿಕಟ್ ದಕ್ಷಿಣಕ್ಕೆ [[ಲಾಂಗ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]], ಉತ್ತರಕ್ಕೆ [[ಮ್ಯಾಸಚೂಸೆಟ್ಟ್ಸ್]] ಹಾಗೂ ಪೂರ್ವಕ್ಕೆ [[ರೋಡ್ ಐಲಂಡ್]] ಸ್ತಿಥವಾಗಿವೆ. ಇದರ ರಾಜಧಾನಿ [[ಹಾರ್ಟ್ಫ಼ರ್ಡ್]]. [[ಬ್ರಿಡ್ಜ್ ಪೋರ್ಟ್]], [[ನ್ಯೂ ಹಾವೆನ್]], [[ಬ್ರಿಸ್ಟಲ್, ಕನೆಕ್ಟಿಕಟ್|ಬ್ರಿಸ್ಟಲ್]], [[ಸ್ಟಾಂಫರ್ಡ್, ಕನೆಕ್ಟಿಕಟ್|ಸ್ಟಾಂಫ಼ರ್ಡ್]] ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟನಗಳಿವೆಪಟ್ಟಣಗಳಿವೆ.
 
ರಾಜ್ಯದ ಅತೀ ಎತ್ತರವಾದ ಪರ್ವತವೆಂದರೆ [[ಬೇರ್ ಪರ್ವತ]]. ಇದು ರಾಜ್ಯದ ವಾಯುವ್ಯ ದಿಕ್ಕಿನಲ್ಲಿ [[ಸಾಲಿಸ್ಬರಿ]] ನಗರದ ಬಳಿ ಸ್ತಿಥವಾಗಿದೆ.
[[ಕನೆಕ್ಟಿಕಟ್ ನದಿ]] ದಾಜ್ಯದ ಮಧ್ಯದಲ್ಲಿ ಹರಿಯುತ್ತದೆ. ಈ ರಾಜ್ಯದ ಪಶ್ಚಿಮ ಭಾಗ ಪುರ್ವಕ್ಕಿಂತ ಎತ್ತರವಾಗಿದ್ದು, ಮಧ್ಯದಲ್ಲಿರುವ ಕನೆಕ್ಟಿಕಟ್ ನದೀಕಣಿವೆಯ ಕಡೆಗೆ ಇಳಿಜಾರಾಗಿದೆ. ತೀರ ಡೊಂಕಾಗಿರುವುದರಿಂದ ಬಂದರುಗಳಿಗೆ ಅನುಕೂಲಕಾರಿ. ರಾಜ್ಯದ ಚಳಿಗಾಲದ ಸರಾಸರಿ ಉಷ್ಣತೆ 25º ಫ್ಯಾ. ಮತ್ತು 30º ಫ್ಯಾ.
[[ಕನೆಕ್ಟಿಕಟ್ ನದಿ]] ದಾಜ್ಯದ ಮಧ್ಯದಲ್ಲಿ ಹರಿಯುತ್ತದೆ.
ನಡುವೆಯೂ ಬೇಸಗೆಕಾಲದ ಸರಾಸರಿ ಉಷ್ಣತೆ 65º ಫ್ಯಾ. ಮತ್ತು 70º ಫ್ಯಾ. ನಡುವೆಯೂ ಇರುತ್ತವೆ. ವಾರ್ಷಿಕ ಸರಾಸರಿ ಅವಪಾತದ್ರವ (ಪ್ರೆಸಿಪಿಟೇಷನ್) 45ಳಿ. ಇದು ವರ್ಷವೀಡೀ ಸಮನಾಗಿ ಹಂಚಿಕೆಯಾಗಿದೆ. ಇದರಲ್ಲಿ ಬಹುಭಾಗ ಹಿಮ. , ಚೆಸ್ನಟ್, ಚೆಸ್ನಟ್ ಓಕ್ ಮತ್ತು ಪೀತ ಪಾಪ್ಲರ್‍ಗಳ ಕಾಡೇ ಕನೆಕ್ಟಿಕಟಿನ ಸ್ವಾಭಾವಿಕ ಸಸ್ಯ. ಈಶಾನ್ಯದಲ್ಲಿ ಈ ಮರಗಳ ಜೊತೆಗೆ ಮೇಪಲ್, ಹೆಮ್ಲಾಕ್, ಬೀಚ್ ಮತ್ತು ಬರ್ಚ್ಗಳೂ ಇದ್ದುವು. ಈಗ ಕಾಡುಗಳು ಬಲು ಕಡಿಮೆ.
 
==ವ್ಯವಸಾಯ==
ಕನೆಕ್ಟಿಕಟಿನಲ್ಲಿ ಕೈಗಾರಿಯೇ ಪ್ರಧಾನವಾದರೂ ವ್ಯವಸಾಯವೂ ತಕ್ಕಮಟ್ಟಿಗೆ ನಡೆಯುತ್ತದೆ. ಒಳ್ಳೆಯ ನೆಲಕ್ಕೆ ಮಾತ್ರ ಕೃಷಿಕಾರ್ಯ ಸೀಮಿತ. ಹಸಿಮೇವು, ಒಣಹುಲ್ಲು, ಓಟ್ಸ್‌, ಮುಸುಕಿನಜೋಳ. ಹಗೇವುಮೇವು. [[ಅಲೂಗೆಡ್ಡೆ]], ಹೈನು ಮುಖ್ಯ ಉತ್ಪನ್ನ. ಕೆಲವು ಸುಂದರ ಹೊಲಗಳು ನಿಸರ್ಗಸೌಂದರ್ಯದ ಬೀಡುಗಳು; ಇವನ್ನು ನೋಡಲು ಬೇಸುಗೆಯ ದಿನಗಳಲ್ಲಿ ವಿಹಾರಾರ್ಥಿಗಳು ತಂಡತಂಡವಾಗಿ ಬರುತ್ತಾರೆ. ಕನೆಕ್ಟಿಕಟ್ ನದಿಯ ಮೇಲಣ ಸೋಪಾನನೆಲದ ಕೃಷಿಕ್ಷೇತ್ರಗಳು ಬಲು ಉತ್ಕೃಷ್ಟ. [[ಹೊಗೆಸೊಪ್ಪು]], ಚುಟ್ಟಾ ಎಲೆ-ಇವು ಇಲ್ಲಿಯ ವಿಶಿಷ್ಟ ಉತ್ಪನ್ನಗಳು.
==ಕೈಗಾರಿಕೆ==
ಈ ರಾಜ್ಯದಲ್ಲಿ ಕೈಗಾರಿಕೆಗಳು ವಿಶೇಷವಾಗಿ ಬೆಳೆದಿವೆ. ಇವಕ್ಕಾಗಿ ಕಚ್ಚಾ ಸಾಮಾಗ್ರಿ ಹೆಚ್ಚಾಗಿ ಆಮದಾಗುತ್ತದೆ. ಪರಂಪರೆಯಾಗಿ ಬಂದ ತಂತ್ರಕೌಶಲ ಅಗತ್ಯವಾದ ಕೈಗಾರಿಕೆಗಳು ಇಲ್ಲಿ ಬೆಳೆದಿವೆ. ಜವಳಿ, ಕಬ್ಬಿಣದ ಸಾಮಾನು. ಗಡಿಯಾರ, ಒಡವೆ, ಅಗ್ನ್ಯಸ್ತ್ರ-ಇವು ಇಲ್ಲಿಯ ಕೆಲವು ಮುಖ್ಯ ಉತ್ಪನ್ನಗಳು.
== References ==
{{reflist}}
==ಬಾಹ್ಯ ಸಂಪರ್ಕಗಳು==
 
* [http://portal.ct.gov/ Connecticut's Official State Website]
[[ಚಿತ್ರ:Connecticut State Capitol, Hartford CT.jpg|thumb|left|250px]]
* [http://www.ctvisit.com/ CTVisit.com] - Official tourism website
 
* [http://quickfacts.census.gov/qfd/states/09000.html Connecticut QuickFacts] - U.S Census Bureau
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನೆಕ್ಟಿಕಟ್}}
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ಪಟ್ಟಣಗಳು]]
"https://kn.wikipedia.org/wiki/ಕನೆಕ್ಟಿಕಟ್" ಇಂದ ಪಡೆಯಲ್ಪಟ್ಟಿದೆ