ಕಿಣ್ವ ಕ್ರಿಯಾಕಾರಕ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಕೊಂಡಿ ಸೇರ್ಪಡೆ
 
೧ ನೇ ಸಾಲು:
ಹಾಲಿನ ಸಮೃದ್ಧ ದೊರೆಯುವಿಕೆ ಮತ್ತು ಅದರ ಉತ್ಪಾದನೆ ನಮ್ಮದೇಶದನಮ್ಮ[[ದೇಶ]]ದ ಮಕ್ಕಳು ಹಾಗೂ ವೃದ್ಧರಿಗಾಗಿ ಅನೇಕ ಉಪಯುಕ್ತ ಉತ್ಪನ್ನಗಳು ಮತ್ತು ಸಹ-ಉತ್ಪನ್ನಗಳೆಡೆಗೆ ಕೊಂಡೊಯ್ಯಬಹುದು. ಲ್ಯಾಕ್ಟೋಸ್ ಎಂಬ ರಾಸಾಯನಿಕದ ಜಲವಿಭಜನೆಯು ಸಾರೀಕೃತ ಹಾಲು ಉತ್ಪನ್ನಗಳಲ್ಲಿ ಅದರ ಸಾಧಾರಣ ದ್ರವ್ಯತೆಯ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೆ ಲ್ಯಾಕ್ಟೋಸ್ ರಾಸಾಯನಿಕವನ್ನು ಭರಿಸಲಾಗದ ಮಕ್ಕಳು ಮತ್ತು ವೃದ್ಧರಲ್ಲಿ ಸುಲಭ ಜೀರ್ಣ ಕ್ರಿಯೆಯನ್ನು ಇದು ಅನುವಾಗಿಸುತ್ತದೆ.
 
==ನಿಶ್ಚಲೀಕೃತ ಕಿಣ್ವ ಕ್ರಿಯಾಕಾರಕ ವ್ಯವಸ್ಥೆ(Immobilized Enzyme Reactor System)==