ಅಮೊನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು ಕೊಂಡಿ ಸೇರ್ಪಡೆ
೪ ನೇ ಸಾಲು:
ಆಮೊನಿಯವು ನೀರಿನಲ್ಲಿ ಕರಗಿ [[ಅಮೊನಿಯಮ್ ಹೈಡ್ರಾಕ್ಸೈಡ್]] ಆಗುತ್ತದೆ.ನೀರಿನಲ್ಲಿ ಕರಗಿರುವಾಗ ಹೆಚ್ಚು ರಾಸಾಯನಿಕಗಳೊಂದಿಗೆ ವರ್ತಿಸುತ್ತದೆ.ಅಮೊನಿಯಮ್ ಹೈಡ್ರಾಕ್ಸೈಡ್ ಅಮ್ಲಗಳನ್ನು ಸ್ಥಿರೀಕರಿಸಿ ಅಯಾಯ ಅಮೊನಿಯ ಲವಣಗಳನ್ನಾಗಿ ಪರಿವರ್ತಿಸುತ್ತದೆ.ಅಮೊನಿಯವು -೩೩.೩೫°C,ಯಲ್ಲಿ ದ್ರವದಿ೦ದ ಅನಿಲವಾಗುತ್ತದೆ ಸುಮಾರು -೭೭.೭ °C ಯಲ್ಲಿ [[ಘನ]]ರೂಪಕ್ಕೆ ಬರುತ್ತದೆ.ಪುನಹ ಘನರೂಪದಿಂದ [[ಅನಿಲ]] ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ [[ಉಷ್ಣತೆ]]ಯನ್ನು ಹೀರುತ್ತದೆ.ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.
== ತಯಾರಿಕೆ ==
ಸಾಮಾನ್ಯವಾಗಿ ಅಮೊನಿಯವನ್ನು ಸುಲಭವಾಗಿ ಸಿಗುವ ಸಾರಜನಕ ಹಾಗೂ ಜಲಜನಕವನ್ನು ಹೆಚ್ಚಿನ ಒತ್ತಡ ಹಾಗೂ ಉಷ್ಣತೆಯಲ್ಲಿ [[ಉತ್ಪ್ರೇರಕ]](catalyst[[:w;Catalyst|Catalyst]])ವನ್ನು ಉಪಯೋಗಿಸಿ ತಯಾರಿಸುತ್ತಾರೆ.
== ಉಪಯೋಗಗಳು ==
ಅಮೊನಿಯವು [[ರಸಗೊಬ್ಬರ]] ತಯಾರಿಕೆಯಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿದೆ.[[ಸ್ಪೋಟಕ]]ಗಳ ತಯಾರಿಕೆ ಅಮೊನಿಯ ವ್ಯಾಪಕವಾಗಿ ಬಳಕೆಯಲ್ಲಿರುವ ಇನ್ನೊಂದು ಕೈಗಾರಿಕೆ.ನೈಲಾನ್,ರೆಯಾನ್ ಮುಂತಾದ ಕೃತಕ ನಾರಿನ ಉತ್ಪಾದನೆಯಲ್ಲಿ,[[ಬಟ್ಟೆ]],[[ಚರ್ಮ]] ಮುಂತಾದವುಗಳಿಗೆ ಬಣ್ಣಕೊಡಲು ಉಪಯೋಗವಾಗುತ್ತದೆ.ಮ೦ಜುಗಡ್ಡೆ ತಯಾರಿಸಲು ರೆಫ್ರಿಜಿರೆಶನ್ ಪ್ಲಾ೦ಟ್ನಲ್ಲಿ ಉಪಯೊಗಿಸುತ್ತಾರೆ ಹಾಗೂ ಹಲವಾರು ಔಷಧಗಳಲ್ಲಿ,ಹಲವಾರು ರಾಸಾಯನಿಕಗಳ ತಯಾರಿಕೆಯಲ್ಲಿಯೂ ಬಳಕೆಯಲ್ಲಿದೆ.
"https://kn.wikipedia.org/wiki/ಅಮೊನಿಯ" ಇಂದ ಪಡೆಯಲ್ಪಟ್ಟಿದೆ