ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ)''' ಎಂದರೆ ಪರಾವಲಂಬಿ ಜೀವಿಗಳ ಕುರ...
( ಯಾವುದೇ ವ್ಯತ್ಯಾಸವಿಲ್ಲ )

೧೧:೪೧, ೧೨ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ) ಎಂದರೆ ಪರಾವಲಂಬಿ ಜೀವಿಗಳ ಕುರಿತು, ಅವುಗಳು ಅವಲಂಬಿಸುವ ಅತಿಥಿ ಜೀವಿಗಳು ಹಾಗೂ ಅವುಗಳ ನಡುವೆ ಇರುವಂಥ ಸಂಬಂಧದ ಕುರಿತಾಗಿರುವ ಅಧ್ಯಯನ. ಪರಾವಲಂಬಿ ಜೀವಿ ಎಂದರೆ ಬೇರಂದು ಜೀವಿಯ(ಅತಿಥಿ ಜೀವಿ) ಮೇಲೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಸಿಸುವ ಜೀವಿಯಾಗಿದೆ. ಇವುಗಳು ದೈಹಿಕವಾಗಿ ಅಥವಾ ಶಾರೀರಿಕವಾಗಿ ಅತಿಥಿ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ.

ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನವಾಗಿದೆ.