ಫಲಿತಾಂಶದ ಆಧಾರಿತ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
*ನಮ್ಯತೆ(ಹೊಂದಿಕೊಳ್ಳುವಿಕೆ)- ಏನನ್ನು ಸಾಧಿಸಬೇಕೆನ್ನುವ ಸ್ಪಷ್ಟತೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಅಗತ್ಯತೆಯ ಸುತ್ತ ತಿಳುವಳಿಕೆಗಳ ಪಾಠಗಳ ರಚನೆ ಮಾಡಲು ಸಾಧ್ಯವಾಗುವುದು. ಫಲಿತಾಂಶದ ಆಧಾರಿತ ಶಿಕ್ಷಣವು ನಿರ್ಧಿಷ್ಟ ತಿಳುವಳಿಕಾ ವಿಧಾನವನ್ನು ಸೂಚಿಸುವುದಿಲ್ಲ. ಅವರ ವಿದ್ಯಾರ್ಥಿಗಳಿಗೆ ಯಾವುದೇ ವಿಧಾನವನ್ನು ಉಪಯೋಗಿಸಿ ಬೋಧಿಸಲು ಸ್ವತಂತ್ರರು. ಬೋಧಕರು ಅವರ ತರಗತಿಯಲ್ಲಿ ಬೋಧನೆ ಮತ್ತು ಮೌಲ್ಯಮಾಪನಾ ತಂತ್ರಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಲ್ಲಿ ವಿವಿಧತೆಯನ್ನು ಗುರುತಿಸಲು ಸಮರ್ಥರು. ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ಮಾದರಿ ಎಂದು ತಿಳಿಯಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಷಯವನ್ನು ಅರ್ಥ ಮಾಡಿಸಲು ಯಾವುದೇ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಹಾಯ ಮಾಡುವರೆಂದು ತಿಳಿಯಲಾಗಿದೆ. ವಿದ್ಯಾರ್ಥಿಗಳ ಕಲಿಕೆ ಸುಗಮವಾಗಲು ಬೋಧಕರು ಉಪಯೋಗಿಸುವ ಕೆಲವು ವಿಧಾನಗಳೆಂದರೆ ಬೇಕಾದ ಬೋಧನಾ ಮಾರ್ಗದರ್ಶಕ(ಸ್ಟಡೀ ಗೈಡ್)ಗಳು ಮತ್ತು ಗುಂಪುಕಾರ್ಯ(ಗ್ರೂಪ್ ವರ್ಕ).
*ಹೋಲಿಕೆ.
*ತೊಡಗಿಸುಕೊಳ್ಳುವಿಕೆ,
*ಒಳಗೊಳ್ಳುವಿಕೆ,
 
==ಹೆಚ್ಚಿನ ಓದು==