ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ಪಾಲುದಾರಿಕೆ ಸಂಸ್ಥೆಗಳು==
[[ಏಕವ್ಯಕ್ತಿ ಮಾರಾಟ ಸಂಸ್ಥೆ]]ಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ.ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು.ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು [[ಬಂಡವಾಳ]] ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ ಅನುಭವವನ್ನು[[ಅನುಭವ]]ವನ್ನು ಹೊಂದಿರುತ್ತಾರೆ.ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೀ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತಾರೆ.ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.
ಪಾಲುದಾರಿಕೆ ಕೆಳಕಂಡವುಗಳ ಫಲವಾಗಿದೆ
೧.ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳದ ಅವಶ್ಯಕತೆ.
೨.ಹೆಚ್ಚಿನ [[ನಿರ್ವಹಣೆ ಪರಿಚಯ|ನಿರ್ವಹಣಾ]] ಕೌಶಲ್ಯದ ಅವಶ್ಯಕತೆ.
೩.ಅಗಾಧ ಪ್ರಮಾಣದ ಪರಿಣಿತಿಯ ಅವಶ್ಯಕತೆ.
೪.ನಷ್ಟದ ಅಪಾಯವನ್ನು ಚದುರಿಸುವ ಅವಶ್ಯಕತೆ.
೪೪ ನೇ ಸಾಲು:
i). ನಿರ್ಧಿಷ್ಟ ಪಾಲುಗಾರಿಕೆ: ಒಂದು ನಿರ್ಧಿಷ್ಟ ಅವಧಿಗಾಗಿ ಅಥವಾ ಒಂದು ನಿರ್ಧಿಷ್ಟ ವ್ಯವಹಾರಕ್ಕಾಗಿ ರೂಪುಗೊಂಡ ಪಾಲುಗಾರಿಕೆಯನ್ನು ನಿರ್ಧಿಷ್ಟ ಪಾಲುಗಾರಿಕೆ ಎಂದು ಕರೆಯಲಾಗುತ್ತದೆ.
 
ii). ಇಷ್ಟಪ್ರಕಾರದ ಪಾಲುಗಾರಿಕೆ: ಅನಿಶ್ಚಿತ ಕಾಲದವರೆಗೆ ರೂಪಿತವಾದ ಪಾಲುದಾರಿಕೆಯನ್ನು 'ಇಷ್ಟಪ್ರಕಾರದ ಪಾಲುಗಾರಿಕೆ' ಎಂದು ಕರೆಯಲಾಗುತ್ತದೆ.ಯಾವುದೇ ಪಾಲುದಾರ ಇತರ ಪಾಲುದಾರರಿಗೆ ೧೪ ದಿನಗಳ[[ದಿನ]]ಗಳ ಮುನ್ಸೂಚನೆ ನೀಡಿ ತನಗೆ ಇಷ್ಟ ಬಂದಂತೆ ಪಾಲುದಾರಿಕೆಯನ್ನು ಮುಕ್ತಾಯಗೊಳಿಸಬಹುದು.
 
ಆ).ಸೀಮಿತ ಪಾಲುದಾರಿಕೆ: ಒಬ್ಬ ಅಥವಾ ಹೆಚ್ಚಿನ ಸಾಮಾನ್ಯ ಪಾಲುದಾರ (ಅಂದರೆ,ಅಪರಿಮಿತ ಹೊಣೆಗಾರಿಕೆಯ ಪಾಲುದಾರರು) ಜೊತೆಗೆ, ಒಬ್ಬ ಅಥವಾ ಹೆಚ್ಚಿನ ಸೀಮಿತ ಪಾಲುದಾರರನ್ನು (ಅಂದರೆ, ಸೀಮಿತ ಹೊಣೆಗಾರಿಕೆಯುಳ್ಳ ಪಾಲುದಾರರು) ಹೊಂದಿರುವ ಪಾಲುಗಾರಿಕೆಯನ್ನು ''ಸೀಮಿತ ಪಾಲುದಾರಿಕೆ''ಯೆಂದು ಕರೆಯಲಾಗುತ್ತದೆ. ಇಲ್ಲಿ ಸೀಮಿತ ಪಾಲುದಾರರನ್ನು 'ವಿಶೇಷ ಪಾಲುದಾರರೆಂದು' ಕರೆಯಲಾಗುತ್ತದೆ. ಅವರ ಹೊಣೆಗಾರಿಕೆ, ಅವರು ತೊಡಗಿಸಿದ ಬಂಡವಾಳದಷ್ಟರಮಟ್ಟಿಗೆ ಸೀಮಿತವಾಗಿರುತ್ತದೆ.
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ