ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
 
ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು.
 
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ [[ಅನುವಂಶಿಕ]] ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.
 
Line ೩೮ ⟶ ೩೭:
ಪಾಲುದಾರಿಕೆ ಸಂಸ್ಥೆಯ ವಿಧಗಳು
ಪಾಲುದಾರರ ಹೊಣೆಗಾರಿಕೆಯ ಆಧಾರದ ಮೇಲೆ ಪಾಲುದಾರಿಕೆಯನ್ನು ಎರಡು ವರ್ಗಗಳಾಗಿ ವಿಭಾಗಿಸಬಹುದು.
 
ಅ.ಸಾಮಾನ್ಯ ಪಾಲುದಾರಿಕೆ ಅಥವಾ ಅಪರಿಮಿತ ಪಾಲುದಾರಿಕೆ.
ಆ.ಸೀಮಿತ ಪಾಲುದಾರಿಕೆ.
Line ೫೨ ⟶ ೫೦:
ಪಾಲುದಾರರ ವಿಧಗಳು
ಒಂದು ಪಾಲುದಾರಿಕೆ ಸಂಸ್ಥೆಯಲ್ಲಿ ಹಲವು ವಿವಿಧ ಪಾಲುದಾರರಿರುತ್ತಾರೆ.ಅವರು ಕೆಳಕಂಡಂತಿದ್ದಾರೆ.
 
೧.ಕ್ರಿಯಾಶೀಲ ಅಥವಾ ಸಕ್ರಿಯ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುವುದಲ್ಲದೆ ವ್ಯವಹಾರದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವರು.
 
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ