ಪರಮಾಣು ಶಕ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯೫ ನೇ ಸಾಲು:
 
===ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು===
ಭೂಮಿಯ ಒಳಪದರುಗಳಲ್ಲಿ ಯುರೇನಿಯಂ ಇರುವುದು ಸಾಮಾನ್ಯ ಸಂಗತಿ. [[ಟಿನ್]] ಅಥವ [[ಜರ್ಮನಿಯಂ]]ನಂತೆಯೇ ಯುರೇನಿಂಯುರೇನಿಯಂ ಕೂಡ ಭೂಮಿಯ ಒಳಪದರುಗಳಲ್ಲಿ ಇರುವುದು ಸಾಮಾನ್ಯ ಸಂಗತಿಯಾಗಿದ್ದು, ಮತ್ತು ಸಾಮಾನ್ಯ [[ಬೆಳ್ಳಿ]]ಗಿಂತ 35 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ ಶಿಲೆಗಳು, ದೂಳು ಮತ್ತು ಸಮುದ್ರಗಳಲ್ಲಿ ಯುರೇನಿಯಂ ಇರುತ್ತದೆ. ವಾಸ್ತವಿಕತೆ ಎಂದರೆ, ಯುರೇನಿಯಂ ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಹೆಚ್ಚಾಗಿ ಸಂಗ್ರಹವಿರುವ ಸ್ಥಳಗಳಲ್ಲಿ ಮಾತ್ರ ಆರ್ಥಿಕವಾಗಿ ಸರಿದೂಗಿಸುವಂತಿದ್ದರೆ ಯುರೇನಿಯಂ ಗಣಿಗಾರಿಕೆ ನಡೆಸಲಾಗುತ್ತದೆ. ಆದರೂ ಇಂದಿಗೂ ಅಳತೆ ಮಾಡಲ್ಪಟ್ಟ ಜಗತ್ತಿನ ಯುರೇನಿಯಂ ಸಂಪನ್ಮೂಲಕ್ಕೆ ಹೋಲಿಸಿದಲ್ಲಿ ಪ್ರತಿ ಕಿಲೋ ಗ್ರಾಂ ಯುರೇನಿಯಂಗೆ 130 ಅಮೆರಿಕನ್ ಡಾಲರ್ ವೆಚ್ಚಮಾಡಿದಲ್ಲಿ ಆರ್ಥಿಕವಾಗಿ ಅದನ್ನು ಮರಳಿ ಪಡೆಯಬಹುದಾಗಿದ್ದು ಅದು, ಇಂದಿನ ಬಳಕೆ ಪ್ರಮಾಣದನ್ವಯ ಈ ಶತಮಾನಕ್ಕೆ ಸಾಕಾಗಬಹುದು.<ref>{{cite web | url= http://www.nea.fr/html/general/press/2008/2008-02.html | title= "Uranium resources sufficient to meet projected nuclear energy requirements long into the future" |date= June 3, 2008 |work= |publisher= [[Nuclear Energy Agency]] (NEA) | accessdate= 2008-06-16 }}</ref><ref name="Red">[[ಎನ್‌ಇಎ]], [[ಐಎ‌ಇಎ]]: [http://www.oecdbookshop.org/oecd/display.asp?sf1=identifiers&amp;st1=9789264047662 ಯುರೇನಿಯಂ 2007 – ಮೂಲಗಳು, ಉತ್ಪಾದನೆ ಮತ್ತು ಬೇಡಿಕೆ ]. [[ಒಇಸಿಡಿ]] ಪ್ರಕಟಣೆ, ಜೂನ್ 10, 2008, ISBN 9789264047662.</ref> ಬಹುತೇಕ ಇತರ ಲೋಹಗಳಿಗಿಂತ ಉನ್ನತ ಮಟ್ಟದ ಪ್ರಮಾಣಬದ್ದತೆಯನ್ನು ಇದು ಪ್ರತಿನಿಧಿಸುತ್ತದೆ. ಇತರ ಘನ ಲೋಹಗಳ ಸಾದೃಶಿಕತೆಯ ಆಧಾರದಲ್ಲಿ ಪ್ರಸ್ತುತ ಮಟ್ಟದಿಂದ ಬೆಲೆಗಳನ್ನು ದ್ವಿಗುಣಗೊಳಿಸುವಿಕೆ ಪ್ರಮಾಣಿತ ಸಂಪನ್ಮೂಲಗಳ ಏರಿಕೆಯನ್ನು ಕಾಲ ಕಳೆದಂತೆ ಪ್ರಸ್ತುತ ಮಟ್ಟದಿಂದ ಹತ್ತು ಪಟ್ಟು ಎರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅಣುಶಕ್ತಿಯ ವಿದ್ಯುತ್ ವೆಚ್ಚನ ಬಹುತೇಕ ಭಾಗವು ಆ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಇರುತ್ತದೆ. ಆದ್ದರಿಂದ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚದಲ್ಲಿ ಒಟ್ಟಾರೆ ಇಂಧನದ ಕೊಡುಗೆಯು ಅತ್ಯಂತ ಕಡಿಮೆಯಾಗಿದೆ. ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಳಿತವಾಗುವುದು ಕೂಡ ಅಂತಿಮ ಬೆಲೆಯ ಮೇಲೆ ಅತ್ಯಂತ ಕಡಿಮೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಯುರೇನಿಂಯನ ಮಾರುಕಟ್ಟೆ ಬೆಲೆಯನ್ನು ದ್ವಿಗುಣಗೊಳಿಸಿದಲ್ಲಿ ಮೃದು ನೀರಿನ ಇಂಧನ ವೆಚ್ಚವನ್ನು ಶೇ. 26ರಷ್ಟು ಮತ್ತು ವಿದ್ಯುತ್ ವೆಚ್ಚವನ್ನು ಶೇ. 7ರಷ್ಟು ಹೆಚ್ಚಿಸಬಹುದು. ಅದೇ ರೀತಿ ನೈಸರ್ಗಿಕ ಅನಿಲದ ಬೆಲೆ ದ್ವಿಗುಣವಾದಲ್ಲಿ ಆ ಮೂಲದಿಂದ ಉತ್ಪಾದಿತವಾಗುವ ವಿದ್ಯುತ್ ಬೆಲೆಯನ್ನು ಶೇ.70ರಷ್ಟು ಹೆಚ್ಚಿಸಬಹುದು. ಅತಿಯಾದ ಬೆಲೆಯಲ್ಲಿ ಕೂಡ ಗ್ರಾನೈಟ್ ಮತ್ತು ಸಮುದ್ರದಾಳದ ಮೂಲಗಳಿಂದ ಉತ್ಖನನ ಮಾಡಿದರೂ ಅದು ಆರ್ಥಿಕವಾಗಿ ಭಾರವಿಲ್ಲದ್ದಾಗಿರುತ್ತದೆ.<ref>[http://www.world-nuclear.org/info/inf75.html ] [http://www.world-nuclear.org/info/inf02.html ] {{Cite web |url= http://www.americanenergyindependence.com/uranium.html |title=World Uranium Reserves |accessdate=2006-11-10 |publisher=American Energy Independence |year=2004 |author=James Jopf}} [http://www.ans.org/pubs/journals/nt/va-144-2-274-278 ] [http://www.nuclearinfo.net/Nuclearpower/WebHomeEnergyLifecycleOfNuclear_Power ]</ref><ref>{{cite web |url= http://www.uraniumworld.org |title=Uranium in a global context}}</ref>
 
ಸದ್ಯದ [[ಮೃದು ನೀರಿನ ರಿಯಾಕ್ಟರ]]ಗಳು ಅಣು ಇಂಧನದ ಉಪಯೋಗವನ್ನು ಅಸಮರ್ಪಕವಾಗಿ ಮಾಡುತ್ತಿವೆ. ಯುರೇನಿಯಂ-235 ಐಸೋಟೇಪ್ ನ ಸಮ್ಮಿಳನವು ಅತ್ಯಂತ ವಿರಳವಾಗಿದೆ. [[ನ್ಯೂಕ್ಲಿಯರ್ ಪುನರ್ ಸಂಸ್ಕರಣೆ]]ಯು ಈ ತ್ಯಾಜ್ಯವನ್ನು ಮರಳಿ ಉಪಯೋಗಿಸುವಂತೆ ಮಾಡಬಲ್ಲುದಾಗಿದೆ ಮತ್ತು ರಿಯಾಕ್ಟರುಗಳ ದಕ್ಷ ವಿನ್ಯಾಸವು ಲಭ್ಯವಿರುವ ಸಂಪನ್ಮೂಲಗಳ ಅತ್ಯ್ತುತ್ತಮ ಉಪಯೋಗಕ್ಕೆ ಅವಕಾಶ ಕಲ್ಪಿಸುತ್ತದೆ.<ref name="wna-wmitnfc">{{Cite web |url= http://www.world-nuclear.org/info/inf04.html |title=Waste Management in the Nuclear Fuel Cycle |accessdate=2006-11-09 |publisher=World Nuclear Association |year=2006 |work=Information and Issue Briefs}}</ref>
"https://kn.wikipedia.org/wiki/ಪರಮಾಣು_ಶಕ್ತಿ" ಇಂದ ಪಡೆಯಲ್ಪಟ್ಟಿದೆ