ಕರ್ನಾಟಕ ಜಾನಪದ ವಿಶ್ವವಿದ್ಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
 
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ೨೦೧೨ರ ಜೂನ್ ೧೬ರಂದು ಗೊಟಗೋಡಿನಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. <Ref>http://www.udayavani.com/news/154524L15-%E0%B2%A8-%E0%B2%A8%E0%B2%AA-%E0%B2%97%E0%B2%A6-%E0%B2%AF%E0%B2%A1-%E0%B2%AF-%E0%B2%B0%E0%B2%AA-%E0%B2%AA---%E0%B2%A8%E0%B2%AE-%E0%B2%AE-%E0%B2%A8-%E0%B2%AF%E0%B2%95%E0%B2%B0-%E0%B2%A6-%E0%B2%B8%E0%B2%A6-%E0%B2%A8-%E0%B2%A6-%E0%B2%97-%E0%B2%A1%E0%B2%B0----.html</Ref>
==ವಿಭಾಗಗಳು ==
===ಎಂ. ಫಿಲ್. ===
===ಪಿಎಚ್.ಡಿ===
===ಸ್ನಾತಕೋತ್ತರ ಶಿಕ್ಷಣ( ಎಂ.ಎ)===
 
ಅ. ಜನಪದ ಸಾಹಿತ್ಯ
ಆ. ಜಾನಪದ ವಿಜ್ಞಾನ
ಇ. ಜನಪದ ಸಂವಹನ
ಈ. ಜನಪದ ಕಲೆ
ಉ. ಜನಪದ ಪ್ರವಾಸೋದ್ಯಮ
===ಸ್ನಾತಕೋತ್ತರ ಶಿಕ್ಷಣ(ಎಂ.ಬಿ.ಎ)===
ಊ. ಗ್ರಾಮೀಣ ಹಾಗೂ ಬುಡಕಟ್ಟು ವ್ಯವಹಾರ ನಿರ್ವಹಣೆ
 
===ಅಲ್ಪಾವಧಿ ಶಿಕ್ಷಣ===
 
==ಕುಲಾಧಿಪತಿಗಳು==
ಮಾನ್ಯ ಘನತೆವೆತ್ತ ರಾಜ್ಯಪಾಲರು ಕರ್ನಾಟಕ ಸರ್ಕಾರ, ಬೆಂಗಳೂರು
2015 - ಶ್ರೀ ವಾಜುಭಾಯ್ ವಾಲಾ , ಮಾನ್ಯ ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ
==ವಸ್ತುಸಂಗ್ರಹಾಲಯ==
ಕರ್ನಾಟಕ - ಜಾನಪದ ತಿಳಿವಳಿಕೆ ಮತ್ತು ಅವನು ಸಾಗಿಬಂದ ದಾರಿಯ ಹೊಳಹುಗಳನ್ನು ಅರಿಯಲು, ಸಾಧನ-ಸಲಕರಣೆಗಳು ಮತ್ತು ಉಪಕರಣಗಳ ವೈಜ್ಞಾನಿಕ ಅಧ್ಯಯನ ಒಂದು ಕಾಲಘಟ್ಟದಲ್ಲಿದ್ದ ಜನ ಸಮುದಾಯದ ಬದುಕಿನ ಭೌತಿಕ ಸಾಕ್ಷಿರೂಪಗಳನ್ನು ಒಪ್ಪ-ಓರಣಗೊಳಿಸುವ ದೇಸಿ ವಿಶಿಷ್ಟ ವಸ್ತು ಸಂಗ್ರಹಾಲಯ. ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳಲ್ಲಿ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣ.
ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣ.
===ಸಂಗ್ರಹ===
ಉಪಕರಣಗಳಾದ ಕೂರಿಗೆ ಬಟ್ಟಲು, ನೇಗಿಲು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು, ವಸ್ತ್ರಾಭರಣಗಳು ಮತ್ತು ಕರಕುಶಲ ವಸ್ತುಗಳ ದೇಸೀ ಜ್ಞಾನ ಪರಂಪರೆಯ ಪ್ರತೀಕಗಳಾದ ಪರಿಕರಗಳನ್ನು ಸಮಗ್ರವಾಗಿ ಸಂಗ್ರಹಿಸಿ, `ಮಾದರಿ ದೇಸೀ ವಸ್ತುಸಂಗ್ರಹಾಲಯ ನಿರ್ಮಿಸಲಾಗುತ್ತಿದೆ.