ಆರೋನ್ ಸ್ವಾರ್ಟ್ಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
Wikipedia python library
ಚು Bot: Migrating 44 interwiki links, now provided by Wikidata on d:q302817 (translate me)
ಚು Wikipedia python library
೧ ನೇ ಸಾಲು:
{{Infobox person
| name = ಆರೋನ್ ಸ್ವಾರ್ಟ್ಜ್
| image = Aaron Swartz profile.jpg
| image_size =
| caption = ಸ್ವಾರ್ಟ್ಜ್ ೨೦೦೮ರಲ್ಲಿ
| Birth_name = ಆರೋನ್ ಎಚ್. ಸ್ವಾರ್ಟ್ಜ್
| birth_date = {{birth date|mf=yes|1986|11|8}}
| birth_place = [[ಚಿಕಾಗೊ]], [[ಇಲ್ಲಿನಾಇಸ್]]
| death_date = {{death date and age|mf=yes|2013|1|11|1986|11|8}}
| death_place = [[ಬ್ರೂಕ್ಲಿನ್]], [[ನ್ಯೂಯಾರ್ಕ್]]
| death_cause = ನೇಟು ಹಾಕಿಕೊಂಡು ಆತ್ಮಹತ್ಯೆ
| occupation = ಸಾಫ್ಟ್‌ವೇರ್ ಡೆವೆಲಪರ್, ಲೇಖಕ, [[:en:Hacktivism|ಇಂಟರ್ನೆಟ್ ಕ್ರಾಂತಿಕಾರಿ]]
| website = [http://www.aaronsw.com/ aaronsw.com]}}
ಆರೋನ್ ಎಚ್. ಸ್ವಾರ್ಟ್ಜ್ (ಇಂಗ್ಲೀಷ್‌ನಲ್ಲಿ:'''Aaron H. Swartz''', ನವೆಂಬರ್ ೮, ೧೯೮೬&nbsp;– ಜನವರಿ ೧೧, ೨೦೧೩) ಒಬ್ಬ ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್, ಲೇಖಕ, ಕ್ರಾಂತಿಕಾರಿ, ರಾಜಕೀಯ ದಾಖಲೆಕಾರ, ರಾಜಕೀಯ ಸಂಘಟಕ, ಮತ್ತು [[:en:Hacktivism|ಇಂಟರ್ನೆಟ್ ಕ್ರಾಂತಿಕಾರಿ]] ಆಗಿದ್ದರು. ಸ್ವಾರ್ಟ್ಜ್ [[:en:RSS|RSS]]ನ ರೂಪುರೇಷಗಳ ಸಂಗ್ರಹ "RSS 1.0"ದ ಸಹ ಲೇಖಕ ಕೂಡ, ಮತ್ತು ವೆಬ್‌ಸೈಟ್ ಫ್ರೇಮ್‌ವರ್ಕ್ web.py ಹಾಗೂ [[:en:Open Library| ಮುಕ್ತ ಗ್ರಂಥಾಲಯದ]] ಅರ್ಕಿಟೆಕ್ಚರ್‌ ಕೂಡ ಅಭಿವೃದ್ದಿ ಪಡಿಸಿದರು. ಆಗಿಂದ್ದಾಗ್ಗೆ [[:en:Reddit|ರೆಡ್‌ಇಟ್‌ನ]] ಸಹ-ಸಂಸ್ಥಾಪಕನೆಂದು ಕರೆಯಲ್ಪಟ್ಟರೂ, ರೆಡ್‌ಇಟ್‌ನ ಮೂಲ ಸಂಸ್ಥಾಪಕರು ಇದನ್ನು ಒಪ್ಪದೆ, ವಿವಾದಾಸ್ವದವಾಗಿಸಿದ್ದಾರೆ.<ref>{{Citation | title = Twitter | first = Alexis | last = Ohanian | url = https://twitter.com/alexisohanian/status/93374221685755904}}.</ref><ref>{{Citation | url = http://www.reddit.com/r/todayilearned/comments/d2njs/til_there_was_a_third_cofounder_of_reddit_who_was/c0x40yz | publisher = Reddit | title = Today I learned… | contribution = …there was a third cofounder of Reddit, who was…}}</ref><ref>{{Citation | url = https://plus.google.com/+AlexisOhanian/posts/9NUWmu2c9pq | first = Alexis | last = Ohanian | publisher = Google | title = +}}.</ref>
ಸ್ವಾರ್ಟ್ಜ್ ಸಮಾಜಶಾಸ್ತ್ರ, ನಾಗರಿಕ ಜಾಗೃತಿ ಮತ್ತು ಕ್ರಾಂತಿಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ೨೦೧೦ರಲ್ಲಿ [[ಹಾರ್ವರ್ಡ್ ವಿಶ್ವವಿದ್ಯಾನಿಲಯ|ಹಾರ್ವರ್ಡ್ ವಿಶ್ವವಿದ್ಯಾನಿಲಯದ]] ಸೆಂಟರ್ ಫಾರ್ ಎಥಿಕ್ಸ್‌ನ ಸದಸ್ಯರಾಗಿದ್ದರು. [[:en:Demand Progress|ಡಿಮ್ಯಾಂಡ್ ಪ್ರೋಗ್ರೆಸ್‌ನ]] ಆನ್‌ಲೈನ್ ಗುಂಪಿನ ಸಹಸಂಸ್ಥಾಪಕ ಕೂಡ (ಇತ್ತೀಚೆಗೆ ಈ ಗುಂಪು [[:en:Richard O'Dwyer|ರಿಚರ್ಡ್ ಓ'ಡ್ವಯೆರ್]] ಅವರನ್ನು ಬೆಂಬಲಿಸಲು ಧ್ವನಿ ಎತ್ತಿತ್ತು) ಮತ್ತು ನಂತರ ಯು.ಎಸ್ ಹಾಗೂ ಅಂತರರಾಷ್ಟ್ರೀಯ ಕ್ರಾಂತಿಕಾರಿ ಗುಂಪುಗಳಾದ [[:en:Rootstrikers|ರೂಟ್‌ಸ್ಟ್ರೈಕರ್ಸ್]] ಹಾಗೂ [[:en:Avaaz|ಅವಾಜ್]] ಜೊತೆಗೂ ಕೆಲಸ ಮಾಡಿದ್ದಾರೆ.
 
ಸ್ವಾರ್ಟ್ಜ್ ಸಮಾಜಶಾಸ್ತ್ರ, ನಾಗರಿಕ ಜಾಗೃತಿ ಮತ್ತು ಕ್ರಾಂತಿಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ೨೦೧೦ರಲ್ಲಿ [[ಹಾರ್ವರ್ಡ್ ವಿಶ್ವವಿದ್ಯಾನಿಲಯ|ಹಾರ್ವರ್ಡ್ ವಿಶ್ವವಿದ್ಯಾನಿಲಯದ]] ಸೆಂಟರ್ ಫಾರ್ ಎಥಿಕ್ಸ್‌ನ ಸದಸ್ಯರಾಗಿದ್ದರು. [[:en:Demand Progress|ಡಿಮ್ಯಾಂಡ್ ಪ್ರೋಗ್ರೆಸ್‌ನ]] ಆನ್‌ಲೈನ್ ಗುಂಪಿನ ಸಹಸಂಸ್ಥಾಪಕ ಕೂಡ (ಇತ್ತೀಚೆಗೆ ಈ ಗುಂಪು [[:en:Richard O'Dwyer|ರಿಚರ್ಡ್ ಓ'ಡ್ವಯೆರ್]] ಅವರನ್ನು ಬೆಂಬಲಿಸಲು ಧ್ವನಿ ಎತ್ತಿತ್ತು) ಮತ್ತು ನಂತರ ಯು.ಎಸ್ ಹಾಗೂ ಅಂತರರಾಷ್ಟ್ರೀಯ ಕ್ರಾಂತಿಕಾರಿ ಗುಂಪುಗಳಾದ [[:en:Rootstrikers|ರೂಟ್‌ಸ್ಟ್ರೈಕರ್ಸ್]] ಹಾಗೂ [[:en:Avaaz|ಅವಾಜ್]] ಜೊತೆಗೂ ಕೆಲಸ ಮಾಡಿದ್ದಾರೆ.
 
ಜನವರಿ ೬, ೨೦೧೧ ರಂದು, ಸ್ವಾರ್ಟ್ಜ್ ಅವರನ್ನು [[:en:JSTOR|JSTOR]] ನಿಂದ [[:en:academic journal|ಶೈಕ್ಷಣಿಕ ನಿಯತಕಾಲಿಕೆಗಳನ್ನು]] ವ್ಯವಸ್ಥಿತವಾಗಿ ಡೌನ್ಲೋಡ್ ಮಾಡಿರುವ ಆರೋಪಕ್ಕೆ ಬಂಧಿಸಲಾಗಿತ್ತು, ಹಾಗೂ ಈ ವಿಷಯ ಫೆಡರಲ್ ವಿಚಾರಣೆಗೂ ಎಡೆ ಮಾಡಿಕೊಟ್ಟಿತ್ತು. <ref name="2011-tech">{{cite web|url=http://tech.mit.edu/V131/N30/swartz.html|title=Swartz indicted for JSTOR theft|first=Connor|last=Kirschbaum|date=August 3, 2011|accessdate=January 12, 2013|work=[[The Tech (newspaper)|The Tech]]|publisher = [[Massachusetts Institute of Technology]]}}</ref><ref name="2011-poblotter">{{cite web|url=http://tech.mit.edu/V131/N6/polog.html|title=Police Log|date=February 18, 2011|accessdate=January 12, 2013|work=[[The Tech (newspaper)|The Tech]]|publisher=[[Massachusetts Institute of Technology]]}}</ref>
 
ಜನವರಿ ೧೧, ೨೦೧೩ರಂದು, ಸ್ವಾರ್ಟ್ಜ್ ಬ್ರೂಕ್ಲಿನ್, ನ್ಯೂಯಾರ್ಕ್‌ನ ತಮ್ಮ ಅಪಾರ್ಟ್‌ಮೆಂಟಿನಲ್ಲಿ ಸತ್ತಿರುವುದು ಕಂಡುಬಂತು; ತಮ್ಮನ್ನು ತಾವು ನೇಟು ಹಾಕಿಕೊಂಡಿರುವುದಾಗಿ ವರದಿಯಾಗಿದೆ.<ref>{{Citation | url = http://www.bbc.co.uk/news/world-us-canada-21001452 | publisher = The BBC | place = [[United Kingdom |UK]] | newspaper = News | title = World | contribution = US, Canada}}.</ref><ref>{{Citation | url = http://www.businessinsider.com/statement-family-aaron-swartz-2013-1 | newspaper = Business insider | title = Statement from the family of Aaron Swartz | year = 2013 | month = 1}}.</ref>
 
==ಜೀವನ ಮತ್ತು ಕೆಲಸ==
[[File:Aaron Swartz and Lawrence Lessig.jpg|thumbnail|left|ಸ್ವಾರ್ಟ್ಜ್ ೨೦೦೨ರಲ್ಲಿ (ವಯಸ್ಸು ೧೫ ) [[:en:Lawrence Lessig|ಲಾರೆನ್ಸ್ ಲೆಸ್ಸಿಗ್]] ಜೊತೆ [[:en:Creative Commons|ಕ್ರಿಯೇಟೀವ್ ಕಾಮನ್ಸ್]] ಲಾಂಚ್ ಪಾರ್ಟಿಯಲ್ಲಿ ]]
 
==ಪ್ರಕಟಣೆಗಳು==
* {{cite journal|last=Swartz|first=Aaron|doi=10.1109/5254.988466|title=MusicBrainz: A Semantic Web Service| publisher =[[IEEE]] | journal = Intelligent Systems|volume=17|issue=1|pages=76–77|month=Jan–Feb|year=2002 |issn=1541-1672}}
* {{Citation | last1 = Swartz | first1 = Aaron | last2 = Hendler | first2 = James | url = http://blogspace.com/rdf/SwartzHendler | contribution = The Semantic Web: A Network of Content for the Digital City | title = Proceedings of the Second Annual Digital Cities Workshop | place = [[Kyoto]], [[Japan | JP]] | month = October | year = 2001 | publisher = Blogspace}}.
* {{Citation | author1-link = John Gruber| last1 = Gruber | first1 = John | last2 = Swartz | first2 = Aaron | url = http://daringfireball.net/projects/markdown/ | title = Markdown definition | publisher = Daring fireball | month = December | year = 2004}}.
 
==ಬಾಹ್ಯಕೊಂಡಿಗಳು==
{{reflist}}
೫,೧೫೦

edits

"https://kn.wikipedia.org/wiki/ವಿಶೇಷ:MobileDiff/608944" ಇಂದ ಪಡೆಯಲ್ಪಟ್ಟಿದೆ