"ವಿಕಿಪೀಡಿಯ:ಸಮ್ಮಿಲನ/೧೯" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಶುಭಾಶಯ ಕೋರುವವರು==
(suMkadavar ೦೬:೪೩, ೨ ಸೆಪ್ಟೆಂಬರ್ ೨೦೧೫ (UTC))
ಕನ್ನಡ ವಿಕಿಪೀಡಿಯಕ್ಕೆ ಹಲವಾರು ಉಪಯುಕ್ತ ಲೇಖನಗಳನ್ನು ಸೇರಿಸಿ, ಹೊಸ ಮೆರುಗನ್ನು ಕೊಟ್ಟು ಜನಪ್ರಿಯ ಮಾಡುತ್ತಿರುವ ಎಲ್ಲ ಗೆಳೆಯ ಗೆಳತಿಯರಿಗೂ ನನ್ನ ಅಭಿಮಾನಪೂರ್ವಕ ನಮಸ್ಕಾರಗಳು. ನನಗೆ ಬರಲು ಆಶೆ. ಆದರೆ ಮನೆಯ, ಆರೋಗ್ಯದ ಸಮಸ್ಯೆಗಳು ಹಲವು. ನಿಮ್ಮ ಕಮ್ಮಟ/ಸಮ್ಮಿಲನದಲ್ಲಿ ಹೊಸ ಹೊಸ ಸಕ್ರಿಯ ಮತ್ತು ಪ್ರಗತಿಶೀಲ ವಿಷಯಾಗಳುವಿಷಯಗಳು ಚಿಮ್ಮಿ ಬರಲಿ. ವಿಕಿಪೀಡಿಯ ಹಣೆಯ ಬರಹಗಳುಬರಹ ಪಟ್ಟಿ ಬಾವುಟಗಳು ಇಲ್ಲದೆ ಅವೆಲ್ಲಾ ಸಂಪೂರ್ಣ ಲೇಖನಗಳ ದರ್ಜೆಯನ್ನು ಪಡೆಯಲಿ. ನಿರ್ವಾಹಕರು ಸಕ್ರಿಯರಾಗಿ ಒಂದು ಹಣೆಪಟ್ಟಿ ಅಂಟಿಸಿ ಸುಮ್ಮನಾಗುವ ದಿನಗಳು ಮುಗಿಯಲಿ. ಅವರಲ್ಲಿ ಕರ್ತವ್ಯಪ್ರಜ್ಞೆ ಮತ್ತು ಮುಂದಾಲೋಚನೆಗಳು ಒಡಮೂಡಲಿ. ಈ ದಿಶೆಯಲ್ಲಿ ದೇವರು ಅವರಿಗೆ ಸದ್ಬುದ್ಧಿ ದಯಪಾಲಿಸಲಿ. ಲೇಖನಗಳ ಪೂರ್ಣರೂಪ ಮುಖ್ಯ. ಸಾಮಾನ್ಯವಾಗಿ ವಿಕಿಪೀಡಿಯದ ಲೇಖಕರು ಅಂತಹ ಪ್ರಾವೀಣ್ಯತೆಯನ್ನು ಹೊಂದಿರುವುದಿಲ್ಲ. ಅದನ್ನು ಹೆಚ್ಛಾಗಿ ಅಪೇಕ್ಷಿಸುವುದೂ ಸರಿಯಲ್ಲ. ಶುಭವಾಗಲಿ
 
==ಭಾಗವಹಿಸಿದವರು==
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/602305" ಇಂದ ಪಡೆಯಲ್ಪಟ್ಟಿದೆ