ಮಳವಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೮ ನೇ ಸಾಲು:
== ಹತ್ತಿರದ ಪ್ರವಾಸ ತಾಣಗಳು ==
* [[ಶಿವನ ಸಮುದ್ರ]] - ''ಗಗನಚುಕ್ಕಿ'' ಮತ್ತು ''ಭರಚುಕ್ಕಿ'' ಜಲಪಾತಗಳು ವಿಶ್ವದ ಎರಡು ಪ್ರಮುಖ ೧೦೦ ಜಲಪಾತಗಳಲ್ಲಿ ಎರಡಾಗಿವೆ. ಇಡೀ ಏಷ್ಯಾದಲ್ಲೇ ಪ್ರಪ್ರಥಮ ಜಲವಿದ್ಯುತ್ಗಾರ ಇಲ್ಲಿದೆ....
* [[ಬ್ಲಫ್]]
*[[ಕಿರುಗಾವಲು]]
ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.
 
*[[ಹಲಗೂರು]] ಇದು ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ. ಸುತ್ತ ಮುತ್ತಲಿನ ಗ್ರಾಮಗಳ ಜನರು ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು ೮೫ ಕಿ.ಮೀ.ದೂರವಿದೆ ಮತ್ತು ಮಂಡ್ಯದಿಂದ ಸುಮಾರು ೫೦ ಕಿ.ಮೀ ದೂರವಿದೆ.
ವ.ಕು.ಹು.ಚ.
 
"https://kn.wikipedia.org/wiki/ಮಳವಳ್ಳಿ" ಇಂದ ಪಡೆಯಲ್ಪಟ್ಟಿದೆ