ಮಂತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
{{ಚುಟುಕು}}
'''ಮಂತ್ರ'''ವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ, ಆಧ್ಯಾತ್ಮಿಕ ಧ್ವನಿ, ಅಥವಾ ಅಕ್ಷರ, ಶಬ್ದ, ಧ್ವನಿಮಾಗಳು, ಅಥವಾ ಶಬ್ದಗಳ ಗುಂಪು. ಮಂತ್ರವು ಪದ ವಿನ್ಯಾಸವನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು ಮತ್ತು ಅಕ್ಷರಶಃ ಅರ್ಥವನ್ನು ಹೊಂದಿಲ್ಲದಿರಬಹುದು; ಮಂತ್ರದ ಆಧ್ಯಾತ್ಮಿಕ ಮಹತ್ವ ಅದು ಕೇಳಬಹುದಾದಾಗ, ಕಾಣಬಹುದಾದಾಗ ಅಥವಾ ಯೋಚನೆಯಲ್ಲಿದ್ದಾಗ ಬರುತ್ತದೆ. ಅತ್ಯಂತ ಮುಂಚಿನ ಮಂತ್ರಗಳನ್ನು ಭಾರತದಲ್ಲಿನ ಹಿಂದೂಗಳಿಂದ ವೈದಿಕ ಕಾಲದಲ್ಲಿ ರಚಿಸಲಾಯಿತು, ಮತ್ತು ಅವು ಕನಿಷ್ಠ ೩೦೦೦ ವರ್ಷಗಳಷ್ಟು ಹಳೆಯದ್ದಾಗಿವೆ.
 
"https://kn.wikipedia.org/wiki/ಮಂತ್ರ" ಇಂದ ಪಡೆಯಲ್ಪಟ್ಟಿದೆ