ಸೋಮವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 182 interwiki links, now provided by Wikidata on d:q105 (translate me) |
ವಿಸ್ತರಣೆ |
||
೧ ನೇ ಸಾಲು:
'''ಸೋಮವಾರ''' - [[ವಾರ]]ದ ದಿನಗಳಲ್ಲೊಂದು. ಇದು [[ಭಾನುವಾರ]] ಮತ್ತು [[ಮಂಗಳವಾರ]]ದ ಮಧ್ಯದ [[ದಿನ]].
ಸಂಪ್ರದಾಯದಂತೆ [[ಕ್ರೈಸ್ತ]],[[ಮುಸ್ಲಿಂ]] ಹಾಗೂ [[ಹೀಬ್ರೂ ಪಂಚಾಂಗ]]ದಂತೆ ಇದು ವಾರದ ಎರಡನೇ ದಿನ.ಅಂತರರಾಷ್ಟ್ರೀಯ ಪಂಚಾಂಗದಂತೆ ಇದು ವಾರದ ಮೊದಲ ದಿನ.ಪಾಶ್ಚಾತ್ಯ ದೇಶಗಳಲ್ಲಿ ಇದು ವಾರದ ಮೊದಲ ಕೆಲಸದ ದಿನವಾದರೆ ಮುಸ್ಲಿಂ ಹಾಗೂ [[ಇಸ್ತ್ರೇಲ್]] ದೇಶದಲ್ಲಿ ಇದು ವಾರದ ಎರಡನೆಯ ಕೆಲಸದ ದಿನ. [[ಆಂಗ್ಲ ಭಾಷೆ]]ಯ ''ಮಂಡೇ'' ಎಂಬ ಪದವು ಹಳೆಯ ಹಾಗೂ ಮಧ್ಯಮ ಇಂಗ್ಲೀಷ್ ಭಾಷೆಯ ''ಮೊನೆನ್ಡೇ''ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.
|