ಮೂಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|[[ನಾಯಿಯ ಮೂಗು]] ಅಂಗರಚನಾ ಶಾಸ್ತ್ರದಲ್ಲಿ, '''ಮೂಗು''' ಕಶೇರುಕ...
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Canine-nose.jpg|thumb|[[ನಾಯಿ]]ಯ ಮೂಗು]]
ಅಂಗರಚನಾ ಶಾಸ್ತ್ರದಲ್ಲಿ, '''ಮೂಗು''' [[ಕಶೇರುಕ]]ಗಳಲ್ಲಿ [[ಬಾಯಿ]]ಯ ಸಂಯೋಗದೊಂದಿಗೆ [[ಶ್ವಾಸೋಚ್ಛ್ವಾಸ]]ಕ್ಕಾಗಿ ಗಾಳಿಯನ್ನು ಒಳಕ್ಕೆ ಬಿಡುವ ಮತ್ತು ಹೊರಹಾಕುವ [[ಹೊಳ್ಳೆ]]ಗಳಿಗೆ ಸ್ಥಳಾವಕಾಶ ಕಲ್ಪಿಸುವ ಒಂದು ಉಬ್ಬು. ಮೂಗಿನ ಹಿಂದೆ [[ಘ್ರಾಣಸಂಬಂಧಿ ಲೋಳೆಪೊರೆ]] ಮತ್ತು [[ಮೂಗಿನ ಹತ್ತಿರದ ಸೈನಸ್|ಸೈನಸ್‍ಗಳಿವೆ]]. [[ನಾಸಿಕ ಕುಳಿ]]ಯ ಹಿಂದೆ, ಗಾಳಿಯು ಆಮೇಲೆ, ಪಚನ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳಲಾದ [[ಗಳಕುಹರ]]ದ ಮೂಲಕ ಹಾಯುತ್ತದೆ, ಆಮೇಲೆ [[ಶ್ವಾಸೋಚ್ಛ್ವಾಸ ವ್ಯವಸ್ಥೆ]]ಯ ಉಳಿದ ಭಾಗದೊಳಗೆ.ಭಭಾಗಕ್ಕೆ ಆಮ್ಲಜನಕವನ್ನು ನೀಡುತ್ತದೆ
 
[[ವರ್ಗ:ಶ್ವಾಸೋಚ್ಛ್ವಾಸ ವ್ಯವಸ್ಥೆ]]
"https://kn.wikipedia.org/wiki/ಮೂಗು" ಇಂದ ಪಡೆಯಲ್ಪಟ್ಟಿದೆ