ಎನ್.ಲಕ್ಷ್ಮೀನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
೧೨ ನೇ ಸಾಲು:
*[[ಉಯ್ಯಾಲೆ (ಚಲನಚಿತ್ರ)|ಉಯ್ಯಾಲೆ]]
*[[ಮುಕ್ತಿ]]
*[[ಅಬಚೂರಿನ ಪೋಸ್ಟ್ ಆಫೀಸ್ಪೋಸ್ಟಾಫೀಸು]]
*[[ಮುಯ್ಯಿ]]
*[[ಬೆಟ್ಟದ ಹೂವು]]
*[[ಬೆಳಕು]]
 
== ಸಾಧನೆಗಳು ==
* [[ನಾಂದಿ]] ಚಿತ್ರ [[ಲಂಡನ್‌]]ನಲ್ಲಿ ನಡೆದ "ಕಾಮನ್ವೆಲ್ತ್ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶಿತವಾಯಿತು.
* [[ಉಯ್ಯಾಲೆ]] ಚಿತ್ರ [[ಫ್ರಾಂಕ್‌ಫರ್ಟ್‌]]ನಲ್ಲಿ ನಡೆದ "ಏಷ್ಯನ್ ಚಿತ್ರೋತ್ಸವ" ಹಾಗೂ [[ರಷ್ಯಾ]]ದಲ್ಲಿ ನಡೆದ "ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶನ ಕಂಡಿತು.
* [[ಮುಕ್ತಿ]] ಚಿತ್ರ [[ವೆನಿಸ್]] ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
* [[ಬೆಟ್ಟದ ಹೂವು]] ಚಿತ್ರ ವಿದೇಶಗಳಲ್ಲಿ ಪ್ರದರ್ಶನಗೊಂಡಿದೆ.
 
== ಪ್ರಶಸ್ತಿ/ಪುರಸ್ಕಾರಗಳು ==
* [[ಅಬಚೂರಿನ ಪೋಸ್ಟಾಫೀಸು]] ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಪ್ರಶಸ್ತಿ ದೊರೆತಿದೆ.
* [[ಬೆಟ್ಟದ ಹೂವು]] ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆತಿದೆ.
 
{{ಕನ್ನಡ ಚಿತ್ರ ನಿರ್ದೇಶಕರು}}