ವಿಕಿಪೀಡಿಯ:ಪರಿಶೀಲನಾರ್ಹತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
ವಿಕಿಪೀಡಿಯದಲ್ಲಿ ಸತ್ಯವೆಂತ ಸ್ಥಾಪಿತವಾಗಬಲ್ಲವಿಕೆಸ್ಥಾಪಿತವಾಗಬಲ್ಲವುಗಳು ಎಂದರೆ, ವಿಶ್ವಕೋಶವನ್ನು ಉಪಯೋಗಿಸುವ ಯಾರಾದರೂ ಮಾಹಿತಿಯು ಅಧಿಕೃತ ಮೂಲದಿಂದ ಬಂದಿದೆಯೆ ಎಂದು ಪರೀಕ್ಷಿಸಬಹುದು. ವಿಕಿಪೀಡಿಯವು ಅಸಲಿ ಸಂಶೋಧನೆಯನ್ನು ಪ್ರಕಾಶಿಸುವುದಿಲ್ಲ. ಅದರ ಸಂಗ್ರಹವು ಹಿಂದೆ ಪ್ರಕಾಶನಗೊಂಡಿರುವ ಮಾಹಿತಿಯ ಮೇಲೆ ನಿರ್ಣಯವಾಗುವುದೇ ವಿನಃ, ಸಂಪಾದಕರ ನಂಬಿಕೆ ಅಥವಾ ಅನುಭವದ ಮೇಲಲ್ಲ. ನೀವು ಕೆಲವೊಂದರ ಬಗ್ಗೆ ಖಂಡಿತವಾಗಿ ಸರಿ ಎನಿಸಿದರೂ, ನೀವು ಅವುಗಳನ್ನು ಸೇರಿಸುವ ಮುನ್ನ ಅವುಗಳು ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು. ಯಾವಾಗ ಅಧಿಕೃತ ಮೂಲಗಳು ಒಪ್ಪಿಗೆಯಾಗುವುದಿಲ್ಲವೋಒಪ್ಪಿಗೆಯಾಗವಿದಿಲ್ಲವೋ, ಆಗ ಬಹಳಷ್ಟು ಮೂಲಗಳು ಏನು ಹೇಳುತ್ತವೆಯೋ ಅವುಗಳನ್ನು ಪ್ರತಿಕಡೆಗೂ ಬರಾಬರಿ ತೂಕವನ್ನು ಕೊಟ್ಟು ಮತ್ತು ತಟಸ್ತ ದೃಷ್ಟಿಕೋನವನ್ನು ಕಾಯ್ದುಕೊಂಡು ಮುಂದಿಡಬೇಕಾಗುವುದು.
 
ವಿಕಿಪೀಡಿಯ ಮುಖ್ಯಆವರಣದ ಲೇಖನಗಳು, ಪಟ್ಟಿಗಳು ಮತ್ತು ಶಿರೋನಾಮೆಗಳಲ್ಲಿರುವ ಎಲ್ಲಾ ವಸ್ತುಗಳೂ ಸೇರಿದಂತೆ ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು.. ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಲ್ಲಿ ಪ್ರಶ್ನಿಸಲ್ಪಟ್ಟುವುಗಳು ಅಥವಾ ಪ್ರಶ್ನಿಸಲ್ಪಡುವಂತವಹ ಎಲ್ಲಾ ಯಥೋಕ್ತಿಗಳು ಮತ್ತು ಯಾವುದೇ ವಸ್ತುವನ್ನು ನೇರವಾಗಿ ಬೆಂಬಲಿಸುವ ಒಂದು ಗ್ರಂಥಾದಿಗಳಿಂದ ವಾಕ್ಯದೃಷ್ಥಾಂತಕೊಡಬೇಕಾಗಬಹುದುವಾಕ್ಯದೃಷ್ಟಾಂತಕೊಡಬೇಕಾಗಬಹುದು. ಮೂಲದಆಧಾರದ ಅಗತ್ಯವಿದ್ದುಕೂಡ, ಮೂಲವಿಲ್ಲದಿರುವಆಧಾರವಿಲ್ಲದಿರುವ ಯಾವುದೇ ಒಂದನ್ನೂ ತೆಗೆದುಹಾಕಬಹುದು. ಮೂಲವಿಲ್ಲದಿರುವಆಧಾರವಿಲ್ಲದಿರುವ ಅಥವಾ ಕಡಿಮೆದುರ್ಬಲ ಮೂಲವಿರುವಆಧಾರವಿರುವ ಜೀವಂತ ವ್ಯಕ್ತಿಗಳ ಬಗ್ಗೆ ಇರುವ ಕಲಹಪ್ರಿಯ ವಸ್ತುಗಳನ್ನು ದಯವಿಟ್ಟು ತತ್ಕ್ಷಣ ತೆಗೆದುಹಾಕಿ.
 
ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಬರವಣಿಗೆ ಹೇಗೆ ಮಾಡಬೇಕೆಂದು ತಿಳಿಯಲು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಆಕರಗಳು ಇದನ್ನು ನೋಡಿ. ಸತ್ಯವೆಂತ ಸ್ಥಾಪಿತವಾಗಬಲ್ಲವಿಕೆ, ಅಸಲಿ ಸಂಶೋಧನೆ ಅಲ್ಲದಿರುವುದು ಮತ್ತು ತಟಸ್ತ ದೃಷ್ಟಿಕೋನ ಇವುಗಳು ವಿಕಿಪೀಡಿಯದ ಒಳಭಾಗದ ಅಡಕ ನೀತಿಗಳಾಗಿವೆ. ಅವುಗಳು ಜತೆ ಸೇರಿ ಕಾರ್ಯವೆಸೆಗಿ ಸಾರಾಂಶವನ್ನು ನಿರ್ದರಿಸುವುದರಿಂದ, ಸಂಪಾದಕರುಗಳು ಈ ಎಲ್ಲಾ ಮೂರು ಮುಖ್ಯವಾದ ಅಂಶಗಳನ್ನು ತಿಳಿದುಕೊಂಡಿರಬೇಕು. ಲೇಖನಗಳು ಹಕ್ಕುಸಾಮ್ಯ(ಕಾಪಿರೈಟ್) ನೀತಿಯನ್ನು ಕೂಡ ಒಪ್ಪಿಕೊಳ್ಳುವಂತಿರಬೇಕು