ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಐಎಸ್ಓ ಹೆಸರಿರುವ ಉತ್ಪನ್ನಗಳು-
೧೬೦ ನೇ ಸಾಲು:
ಮೊದಲ ಹೆಜ್ಜೆಯಾಗಿ-ಒಂದು ಕೆಲಸದ ಪ್ರಸ್ತಾವನೆಯು (ಹೊಸ ಪ್ರಸ್ತಾವನೆ) ಸರಿಯಾದ ಉಪಸಮಿತಿ ಅಥವಾ ತಾಂತ್ರಿಕ ಸಮಿತಿಯಲ್ಲಿ ಒಪ್ಪಿಗೆ ಪಡೆಯಲ್ಪಡುವುದು(ಉದಾಹರಣೆಗೆ, ಮೂವಿಂಗ್ ಪಿಕ್ಚರ್ಸ್ ಎಕ್ಸಪರ್ಟ್ ಗ್ರೂಪ್ - ISO/IEC JTC1/SC29/WG11 ನ ಕೆಲಸದಲ್ಲಿ ಕ್ರಮವಾಗಿ SC29 ಮತ್ತು JTC1 ). ಟಿಸಿ/ಏಸ್ಸಿ(TC/SC) ಯು ಕಾರ್ಯಗತವಾಗುವ ಕರಡನ್ನು ತಯಾರಿಸಲು ತಜ್ಞರ ಒಂದು ವರ್ಕಿಂಗ್ ಗ್ರೂಪ್ (WG) ನ್ನು ಸ್ಥಾಪಿಸುವುದು. ಯಾವಾಗ ಹೊಸ ಕೆಲಸದ ಉದ್ದೇಶವು ಸಾಕಷ್ಟಾಗಿ ಮನವರಿಕೆಯಾಗುವುದೊ, ಆಗ ಕೆಲವು ವರ್ಕಿಂಗ್ ಗ್ರೂಪ್ಗಳು (ಉದಾಹರಣೆಗೆ MPEG, ) ಸಾಮಾನ್ಯವಾಗಿ "ಹೊಸ ಅಭಿಪ್ರಾಯಗಳು" ಎಂದು ಕರೆಯಲ್ಪಡುವ ಅಭಿಪ್ರಾಯಗಳಿಗೆ ಬೇಡಿಕೆಯನ್ನು ಮುಂದಿರಿಸುವವು. ಹೀಗೆ ಉತ್ಪತ್ತಿಯಾದ ಮೊದಲ ದಾಖಲೆಯನ್ನು ಉದಾಹರಣೆಗೆ, ಆಡಿಯೋ ಮತ್ತು ವಿಡಿಯೋ ಕೋಡಿಂಗ್ ಪ್ರಮಾಣಿಕರಣವನ್ನು ತಾಳೆ ನೋಡುವ ಮಾದರಿ(ವೆರಿಪಿಕೇಶನ್ ಮಾಡೆಲ್ (VM)) ಎಂದು ಕರೆಯುವರು. ಈ ಹಿಂದೆ ಇದನ್ನು ಸಿಮುಲೇಶನ್ ಅಂಡ್ ಟೆಸ್ಟ್ ಮಾಡೆಲ್ ಎಂದು ಕರೆಯಲಾಗುತಿತ್ತು. ಯಾವಾಗ ಒಂದು ಪ್ರಮಾಣದ ಸ್ಥಿರತೆಯಲ್ಲಿ ಸಾಕಷ್ಟಾಗಿ ವಿಶ್ವಾಸವು ತಲುಪುವುದೋ, ಆಗ, ಒಂದು ಕಾರ್ಯಗತ ಕರಡನ್ನು ತಯಾರಿಸಲಾಗುವುದು. ಇದು ಒಂದು ಪ್ರಮಾಣದ ರೂಪದಲ್ಲಿರುವುದು ಆದರೆ, ಆಂತರಿಕವಾಗಿ ವರ್ಕಿಂಗ್ ಗ್ರೂಪ್ ನಲ್ಲಿ ಪುಃನವಿಮರ್ಶೆಗೋಸ್ಕರ ಇರಿಸಲಾಗುವುದು. ಯಾವಾಗ ಕಾರ್ಯಗತ ಕರಡು ಸಾಕಷ್ಟಾಗಿ ಘನೀಕೃತವಾಗಿ ಮತ್ತು ವರ್ಕಿಂಗ್ ಗ್ರೂಪ್ ಗೆ ತಾನು ನಿವಾರಿಸುವ ಸಮಸ್ಯೆಗೆ ಉತ್ಪಾದಿಸಿದ ತಾಂತ್ರಿಕ ಉತ್ತರವು ತೃಪ್ತಿಯಾಗುವುದೋ, ಆಗ ಅದು ಸಮಿತಿ ಕರಡು (ಕಮಿಟಿ ಡ್ರಾಫ್ಟ್ (CD)) ಆಗುವುದು. ನಂತರ, ಅದನ್ನು, ಬೇಕಿದ್ದರೆ, ಮತದಾನಗೋಸ್ಕರ, ಟಿಸಿ/ಏಸ್ಸಿ(TC/SC) ನ (ರಾಷ್ಟ್ರೀಯ ಮಂಡಳಿ) ಪಿ-ಸದಸ್ಯರುಗಳಿಗ ಕಳುಹಿಸಲಾಗುವುದು.
 
ಧನಾತ್ಮಕ ಮತಗಳ ಸಂಖ್ಯೆಯು ನಿಯಮಿತ ಕನಿಷ್ಠ ಮಿತಿಗಿಂತ ಜಾಸ್ತಿ ಇದ್ದರೆ ಸಿಡಿ(CD)ಯು ಅಂತಿಮ ಸಮಿತಿಯ ಕರಡು(FCD) ಆಗಿರುವುದು. ತಾಂತ್ರಿಕ ಅಡಕಗಳ ಮೇಲೆ ಸರ್ವ ಸಮ್ಮತಿ ಸಿಗುವವರೆಗೆ ಒಂದಾದ ಮೇಲೆ ಇನ್ನೊಂದರಂತೆ ಸಮಿತಿಯ ಕರಡುಗಳನ್ನು ಆಲೋಚಿಸಬಹುದು. ಸರ್ವ ಸಮ್ಮತಿ ಸಿಕ್ಕ ನಂತರ, ಮೂಲ ಗ್ರಂಥವನ್ನು ಕರಡು ಅಂತಾರಾಷ್ಟ್ರೀಯ(DIS) ವೆಂದು ಒಪ್ಪಿಸಲು ಅಂತಿಮಗೊಳಿಸಲಾಗುವುದು. ಇದಾದ ನಂತರ, ಮೂಲ ಗ್ರಂಥವನ್ನು ಐದು ತಿಂಗಳೊಳಗೆ ಮತದಾನಗೋಸ್ಕರ ರಾಷ್ಟ್ರೀಯ ಮಂಡಳಿ ಗೆ ಒಪ್ಪಿಸಲಾಗುವುದು. ನಂತರ ಟಿಸಿ/ಏಸ್ಸಿ(TC/SC) ನ ಪಿ- ಸದಸ್ಯರುಗಳು ಮೂರನೇ ಎರಡರಷ್ಟು ಬಹುಮತದಷ್ಟು ಪರವಾಗಿದ್ದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಿಮ ಕರಡು ಅಂತಾರಾಷ್ಟ್ರೀಯ ಪ್ರಮಾಣ (FDIS) ವೆಂದು ಒಪ್ಪಿಸಲು ಮಂಜೂರು ಮಾಡಲು. ಐಎಸ್ಓ ನಂತರ ಎರಡು ತಿಂಗಳೊಳಗೆ ಯಾವುದೇ ತಾಂತ್ರಿಕ ಬದಲಾವಣೆಗಳಿಗೆ ಆಸ್ಪದವಿಲ್ಲದೆಯೆ ರಾಷ್ಟ್ರೀಯ ಮಂಡಳಿ ಗಳ ಜತೆಗೆ ಮತದಾನ ನಡೆಸುವುದು. ಮೂರನೇ ಎರಡರಷ್ಟು ಬಹುಮತವು ಪಿ- ಸದಸ್ಯರುಗಳು ಸಮ್ಮತಿಸಿದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಾರಾಷ್ಟ್ರೀಯ ಪ್ರಮಾಣ ಎಂದು ಮಂಜೂರಾಗುವುದು. ಮಂಜೂರಾತಿಯ ನಂತರ, ಕೇವಲ ಸಂಪಾದಕತ್ವದ ಬದಲಾವಣೆಗಳನ್ನು ಮಾತ್ರ ಅಂತಿಮ ಮೂಲ ಗ್ರಂಥಕ್ಕೆ ಸೇರಿಸಲಾಗುವುದು. ಅಂತಿಮ ಮೂಲ ಗ್ರಂಥವನ್ನು ಐಎಸ್ಓ ಕೇಂದ್ರಿಯ ಸೆಕ್ರಟೆರಿಯೆಟ್ ಗೆ ಕಳುಹಿಸಲಾಗುವುದು. ಅದು ಅಂತಾರಾಷ್ಟ್ರೀಯ ಪ್ರಮಾಣ ಎಂದು ಪ್ರಕಾಶಿಸಲ್ಪಡುವುದು.
 
==ಐಎಸ್ಓ ಹೆಸರಿರುವ ಉತ್ಪನ್ನಗಳು==
 
ಐಎಸ್ಓ ಸೃಷ್ಟಿಸಿದ ಬಹಳ ಪ್ರಮಾಣಗಳು ಪ್ರಮಾಣಕ್ಕೆ ಅನುಗುಣವಾಗಿರುವ ನಿಜವಾಧ ಉತ್ಪನ್ನವನ್ನು ಸಾಮಾನ್ಯವಾದ ಉಪಯೋಗಕ್ಕೆ 'ಐಎಸ್ಓ' ಎಂದು ವಿವರಿಸಲು ಸರ್ವತ್ರ ಸಂದರ್ಭದಲ್ಲಿ ಕಾರಣವಾಗಿದೆ. ಇವುಗಳಿಗೆ ಕೆಲವು ಉದಾಹರಣೆಗಳು ಇಂತಿವೆ,
 
ಬಹಳ ಸೀಡಿ ಬಿಂಬಗಳು(ಇಮೇಜ್ ಗಳು) (CD images) ಫೈಲ್ ವಿಸ್ತರಣೆಯಲ್ಲಿ 'ಐಎಸ್ಓ' ಎಂದು ಕೊನೆಗೊಳ್ಳುವಿಕೆಯು, ಬೇರೆ ಫೈಲ್ ವ್ಯವಸ್ಥೆಗೆ ವಿರುದ್ಧವಾಗಿ 'ಐಎಸ್ಓ 9660' ಪ್ರಮಾಣದ ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವುದೆಂದು ತೋರಿಸುವುದು-ಆದುದರಿಂದ, ಸೀಡಿ ಬಿಂಬ(ಇಮೇಜ್)ಗಳನ್ನು ಸಾಮನ್ಯವಾಗಿ 'ಐಎಸ್ಓ' ಎಂದು ಕರೆಯುವರು. ಸೀಡಿ ಆರ್ ಓ ಎಮ್(CD-ROM) ಗಳು ಇರುವ ಈ ಪ್ರಮಾಣವನ್ನು ಉಪಯೋಗಿಸುವ ಎಲ್ಲಾ ಗಣಕಗಳಲ್ಲಿ ಸೀಡಿಗಳನ್ನು ಓದುವವು. ಕೆಲವು ಡೀವೀಡಿ ಆರ್ ಓ ಎಮ್ (DVD-ROM) ಗಳಲ್ಲಿ ಕೂಡ 'ಐಎಸ್ಓ 9660' ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವವು.
 
ಬೆಳಕಿಗೆ ಸೂಕ್ಷ್ಮವಾಗಿರುವ ಫೋಟೋಗ್ರಾಪಿಕ್ ಫಿಲ್ಮ್ ಗಳು(ಅದರ "ಫಿಲ್ಮ್ ವೇಗ") ಐಎಸ್ಓ 6, ಐಎಸ್ಓ 2240, ಮತ್ತು ಐಎಸ್ಓ 5800 ನಿಂದ ವಿವರಿಸಲ್ಪಡುವವು. ಆದುದರಿಂದ, ಫಿಲ್ಮ್ ವೇಗವನ್ನು ಕೆಲವೊಮ್ಮೆ ಐಎಸ್ಓ ಅಂಕೆಯಿಂದ ಕರೆಯಲಾಗುವುದು.
 
ಐಎಸ್ಓ 518 ನಲ್ಲಿ ಮೊದಲು ನಿರೂಪಿತವಾಗಿರುವ ಕ್ಯಾಮರಾದಲ್ಲಿ ಕಂಡುಬರುವ ಹಾಟ್ ಶೂ(hot shoe )ವನ್ನು ಐಎಸ್ಓ ಶೂ ಎಂದು ಕೆಲವೊಮ್ಮೆ ಕರೆಯುವರು.
 
==ಉಲ್ಲೇಖ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ