-ಇಲ್ಲಿ ಕೆಲವು ಹಂತಗಳನ್ನು ಕೈ ಬಿಡಬಹುದು. ಉದಾಹರಣೆಗೆ ಮತ್ತೊಂದು ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಡ ಪ್ರಮಾಣೀಕರಣ.ಯೋಜನೆಯನ್ನು ಪ್ರಮಾಣೀಕರಿಸುವಾಗ ಒಂದು ದಾಖಲೆಯು ಪರಿಪಕ್ವತೆಯ ಮಟ್ಟದಲ್ಲಿದ್ದರೆ, ಐಎಸ್ಓ/ಐಇಸಿ(ISO/IEC) ನಿರ್ದೇಶನಗಳು ಫಾಸ್ಟ್ ಟ್ರ್ಯಾಕ್ ವಿಧಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವಿಧಾನದಲ್ಲಿ ದಾಖಲೆಯು ನೇರವಾಗಿ ಸದಸ್ಯ ಸಂಸ್ಥೆಗಳಿಗೆ ಕರಡು ಪ್ರತಿಯಾಗಿ (DIS) ಅಥವಾ ದಾಖಲೆಯು ಐಎಸ್ಒ ಮಂಡಳಿಯಿಂದ ಅಂಗೀಕ್ರತವಾದ ಅಂತರರಾಷ್ಥೀಯ ಪ್ರಮಾಣೀಕರಣ ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಟದ್ದಾದರೆ ಅಂತಿಮ ಕರಡು ಅಂತರರಾಷ್ಥೀಯ ಪ್ರಮಾಣೀಕರಣವೆಂದು (FDIS) ಅನುಮೋದನೆಗೆ ಒಪ್ಪಿಸಲ್ಪಡುವುವು