ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
*ತಸ್ಲೀಮಾ ನಸ್ರೀನ್ ಮಾನವೀಯತೆಯಿಂದ, ಅಮಾಯಕ ಹಿಂದುಗಳ ಮೇಲೆ ನಡೆದ ಹಿಂಸಾಚಾರದಿಂದ ಆರ್ದ್ರಗೊಂಡು ತಮ್ಮ ಕೃತಿಯ ಮೂಲಕ ಸಾತ್ವ್ತಿಕವಾಗಿ ಪ್ರತಿಭಟಿಸುತ್ತಾರೆ. ಅವರು ಮತಧರ್ಮದ, ಮೂಲಭೂತವಾದಿಗಳ ಅಪಾಯಕಾರಿ ಪ್ರವೃತ್ತಿಯನ್ನು ವಸ್ತುವಾಗಿಸಿದ ಈ ಕೃತಿ ಯಿಂದಾಗಿ ಮುಸ್ಲಿಂ ಸಂಘಟನೆಗಳ ನೇರ ವಕ್ರದೃಷ್ಟಿಯನ್ನು ಎದುರಿಸ ಬೇಕಾಯಿತು.
*ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದುಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ತಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಯನ್ನು ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಧಾರ್ಮಿಕ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಹಿಡಿದು ಕೊಟ್ಟವರಿಗೆ ಭಾರಿ ಬಹುಮಾನವನ್ನು ಘೋಷಿಸಿವೆ. ಅವರನ್ನು ಕೊಲ್ಲಲು ನಿರಂತರ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇವೆ.
==ಸಾಹಿತ್ಯದ ಕೃಷಿ==
===ಕಾವ್ಯಗಳು===
The Game in Reverse: Poems and Essays by Taslima Nasrin 1995
*ಷಿಕೋರೇ ಬಿಪುಲ್ ಖುಧಾ (Hunger in the Roots), 1986
*ನಿರ್ಭಾಷಿತೋ ಬಾಹಿರೇ ಓಂತೊರೇ (Banished Without and Within ), 1989
* ಅಮರ್ ಕೀಚೂ ಅಷೇ ನೇ(I Couldn’t Care Less), 1990
*ಆತೋಲೇ ಓಂತೊರಿನ್ (Captive In the Abyss), 1991
*ಬಾಲಿಕರ್ ಗೊಲ್ಲಾ ಚೂತ್ (ಬಾಲಕಿಯರ ಆಟೆ), 1992
*బేహులా ఏక భాషియేచిలో భేల (Behula Floated the Raft Alone), 1993
ఆయ్ కొస్టో ఝేపే, జీబొన్ దేభో మేపే (Pain Come Roaring Down, I’ll Measure Out My Life for You), 1994
నిర్బాషితో నరీర్ కొబితా (నిర్వాసము నుండి పద్యాలు), 1996
జొలొపొద్యో (నీటికలువలు), 2000
ఖాళీ ఖాళీ లాగే (Feeling Empty), 2004
ఖిచ్చుక్కన్ థాకో( కొద్దిసేపు ఉండు), 2005
 
==ಗ್ರಂಥ ನೆರವು==
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ