"ಇಕಿರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
 
==ಕಥೆ==
[[Image:ikiru.jpg]]
ಊರಿನ ನಾಗರಿಕ ಸೇವೆ, ನಗರ ಪಾಲಿಕೆ ಕಚೇರಿಯಲ್ಲಿ 'ಪಬ್ಲಿಕ್ ಅಫ್ಫೇರ್ಸ್' ನೋಡಿಕೊಳ್ಳುತ್ತಿದ್ದ 'ಕಾಂಜಿ ವಾಂತನಾಬೆ', ತನ್ನ ಮೂವತ್ತು ಕಾಲದ ಸರಕಾರೀ ನೌಕರಿಯಲ್ಲಿ ಮಾಡಿದ್ದೇನೂ ಇಲ್ಲ, ಕೇವಲ ಸಮಯ ಹಾಳು. ಇವನ ದಿನನಿತ್ಯದ ಕೆಲಸ ಸರಕಾರಿ ಕಚೇರಿಯಲ್ಲಿ ಕುಳಿತು ಕಚೇರಿಯ ಮುಖ್ಯಸ್ತನಾಗಿ ಕಾಗದ ಪತ್ರಗಳ ಮೇಲೆ ಸ್ಟ್ಯಾಂಪ್ ಹಾಕುವುದು. ದೂರುಗಳನ್ನು ಕೊಂಡೊಯ್ದ ನಾಗರಿಕರನ್ನು ಕಾರಣಗಳನ್ನೊಡ್ಡಿ ಬೇರೊಂದು ಇಲಾಖೆಗೆ ದೂರು ನೀಡುವಂತೆ ದಬ್ಬುವುದು.
 
೨೩೬

edits

"https://kn.wikipedia.org/wiki/ವಿಶೇಷ:MobileDiff/5665" ಇಂದ ಪಡೆಯಲ್ಪಟ್ಟಿದೆ