ಮಂಜುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ಮಂಜುಳಾ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರತಿಭಾವಂತ ನಟಿಯರಲ್ಲಿ ಒಬ್ಬರು.(ಜನನ: [[ಏಪ್ರಿಲ್ ೫]],[[೧೯೫೧]] - ಮರಣ: [[ಸೆಪ್ಟೆಂಬರ್ ೧೨]],[[೧೯೮೬]]).ಜನ್ಮಸ್ಥಳ [[ತುಮಕೂರು]] ಜಿಲ್ಲೆಯ ಕೋನೆಹಲ್ಳಿ.ತಂದೆ ಶಿವಣ್ಣ ಪೋಲೀಸ್ ಸಬ್‌ಇನ್‌ಸ್ಪೆಕ್ಟರ್.[[ಭರತನಾಟ್ಯ]] ಪ್ರವೀಣೆಯಾಗಿದ್ದ ಮಂಜುಳಾರ ಪ್ರತಿಭೆ [[ಪ್ರಭಾತ್ ಕಲಾವಿದರು]] ತಂಡದ ಮೂಲಕ ಬೆಳಕಿಗೆ ಬಂತು. [[ಸಿ.ವಿ.ಶಿವಶಂಕರ್]] ಅವರ[[ಮನೆ ಕಟ್ಟಿ ನೋಡು]] ಚಿತ್ರದಿಂದ ಬಾಲನಟಿಯಾಗಿ ಬೆಳ್ಳಿತೆರೆಗೆ ಬಂದರು.ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿರುವಾಗಲೇ [[ಯಾರ ಸಾಕ್ಷಿ]] ಚಿತ್ರದಿಂದ ನಾಯಕಿಯಾದರು.ಕನ್ನಡದ ನಾಯಕನಟ [[ಶ್ರೀನಾಥ್]] ಮತ್ತು ಮಂಜುಳಾ ಜೋಡಿ '''ಪ್ರಣಯ ಜೋಡಿ''' ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ [[ಅಮೃತಂ]] ಅವರನ್ನು ವಿವಾಹವಾಗಿದ್ದರು.
 
[[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ '''ದುರ್ಗಿ''' ಪಾತ್ರದಲ್ಲಿ ಅಭಿನಯಿಸಿ, ಬಹಳ ಪ್ರಸಿದ್ಧಿಯನ್ನು ಪಡೆದರು. ಆ ಪಾತ್ರವು [[ಕನ್ನಡ ಚಿತ್ರರಂಗ]]ದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲೊಂದಾಗಿ ಸ್ಥಾನಪಡೆದಿದೆ.
"https://kn.wikipedia.org/wiki/ಮಂಜುಳ" ಇಂದ ಪಡೆಯಲ್ಪಟ್ಟಿದೆ