ಲ್ಯಾಟಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 189 interwiki links, now provided by Wikidata on d:q397 (translate me)
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
೧ ನೇ ಸಾಲು:
ಪ್ರಾಚೀನ ರೋಮ್ ಜನರು ಬಳಸುತ್ತಿದ್ದ ಭಾಷೆ ಲ್ಯಾಟಿನ್. [[ಭಾರತ]] ದೇಶದಲ್ಲಿ [[ಸಂಸ್ಕೃತ]] ಭಾಷೆಗಿರುವ ಸ್ಥಾನಮಾನ, ಗೌರವ ಯೂರೋಪ್ ನ ಈ ಭಾಷೆಗಿದೆ. ಕ್ರಿ.ಪೂ. ೩ ನೇ ಶತಮಾನದಲ್ಲಿ ಇದರ ಹುಟ್ಟನ್ನು ಗುರುತಿಸಲಾಗಿದೆ. ಇದು ರೋಮನ್ ಕ್ಯಾಥೋಲಿಕ್ ಧರ್ಮಪೀಠದ ಅಧಿಕೃತ ಭಾಷೆಯಾಗಿತ್ತು. ಆರಂಭದ [['''ಲ್ಯಾಟಿನ್]]''' ಸಾಹಿತ್ಯದ ಮೇಲೆ [[ಗ್ರೀಕ್]] ಸಾಹಿತ್ಯದ ಪ್ರಭಾವ ಧಾರಾಳವಾಗಿ ಕಾಣಬಹುದು. ಅಗಸ್ಟಸ್ ಚಕ್ರವರ್ತಿಯ ಅವಧಿಯನ್ನು ಲ್ಯಾಟಿನ್ ಭಾಷೆಯ ಸುವರ್ಣಯುಗವೆಂದು ಕರೆಯುವವರು. ಪ್ರಸಿದ್ದಪ್ರಸಿದ್ಧ ಸಾಹಿತಿಗಳಾದ [[ಹೂರೇಸ್]], [[ವರ್ಜಿಲ್]] ಹಾಗೂ [[ಓವಿಡ್]] ರು ಇದ್ದಂತಹ ಕಾಲವದು. [[ರೋಮ್]] ಸಾಮ್ರಾಜ್ಯದ ಪತನಾನಂತರ ಲ್ಯಾಟಿನ್ ಭಾಷೆ ಕುಂಠಿತವಾಗತೊಡಗಿತು. ನವೋದಯ ಕಾಲದಲ್ಲಿ ಮತ್ತೇ ಪುನರುಜ್ಜೀವನಗೊಂಡಿತು. ರೋಮ್, ಫ್ಲಾರೆನ್ಸ್ ಮತ್ತು ನೇಪಲ್ಸ್ ನಲ್ಲಿ ಲ್ಯಾಟಿನ್ ನ ಪ್ರಮುಖ ಅಧ್ಯಯನ ಕೇಂದ್ರ ಆರಂಭಗೊಂಡವು.
[[ಡಾಂಟೆ]], [[ಪೆಟ್ರಾರ್ಕ್]] ಮತ್ತು [[ಬೊಕಾಶಿಯೋ]] ಅವರ ಅಮೂಲ್ಯ ಕೃತಿಗಳು ಲ್ಯಾಟಿನ್ ಭಾಷೆ ನೀಡಿದ ಅತ್ಯಮೂಲ್ಯ ಕೊಡುಗೆಗಳೆಂದು ಪರಿಗಣಿಸಲಾಗಿದೆ.
 
"https://kn.wikipedia.org/wiki/ಲ್ಯಾಟಿನ್" ಇಂದ ಪಡೆಯಲ್ಪಟ್ಟಿದೆ