ಬಿಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು
ಚುNo edit summary
೨೬ ನೇ ಸಾಲು:
'''ಬಿಹಾರ''' ಉತ್ತರ [[ಭಾರತ|ಭಾರತದಲ್ಲಿನ]] ರಾಜ್ಯಗಳಲ್ಲೊಂದು.
ಇದರ ಪ್ರಸ್ತುತ ಮುಖ್ಯಮಂತ್ರಿಯಾಗಿ [[ನಿತೀಶ್ ಕುಮಾರ್]] ಕಾರ್ಯ ನಿರ್ವಹಿಸುತ್ತಿದ್ದಾರೆ.
==ಬಿಹಾರದ ರಾಜಕೀಯ==
:'''ಜೆಡಿಯು''' ಮುಖಂಡ ನಿತೀಶ್‌ ಕುಮಾರ್‌ ಅವರು ಭಾನು­ವಾರ ಸಂಜೆ (ಫೆ. 22) ನಾಲ್ಕನೇ ಬಾರಿ ಬಿಹಾರದ ಮುಖ್ಯಮಂತ್ರಿ­ಯಾಗಿ ಪ್ರಮಾಣ ವಚನ ಸ್ವೀಕರಿಸ­ಲಿದ್ದಾರೆ.
 
:ರಾಜಭವ­ನದ ರಾಜೇಂದ್ರ ಮಂಟಪದಲ್ಲಿ ಸಂಜೆ 5ಕ್ಕೆ ನಡೆಯಲಿರುವ ಸಮಾ­ರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರು ಪ್ರಮಾಣ ವಚನ ಬೋಧಿಸುವವರು.
 
:ಜೀತನ್‌ ರಾಮ್‌ ಮಾಂಝಿ ಅವರ ದಿಢೀರ್‌ ರಾಜೀ­ನಾಮೆ ನೀಡಿದ್ದರಿಂದ ಮುಖ್ಯಮಂತ್ರಿ ಹುದ್ದೆ ತೆರವುಗೊಂಡಿತ್ತು.
 
:ಮಾರ್ಚ್‌ 16ರೊಳಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ತ್ರಿಪಾಠಿ ಅವರು ನಿತೀಶ್‌ ಅವರಿಗೆ ಸೂಚಿಸಿದ್ದಾರೆ.
ಲೋಕಸಭೆಯಲ್ಲಿ ಪಕ್ಷದ ಶೋಚ­ನೀಯ ಫಲಿ­ತಾಂಶದ ನಂತರ ಮುಖ್ಯ­ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ನಿತೀಶ್‌ ಕುಮಾರ್‌, 9 ತಿಂಗಳ ನಂತರ ಮರಳಿ ಮುಖ್ಯಮಂತ್ರಿ ಹುದ್ದೆ ಏರುತ್ತಿದ್ದಾರೆ.
:63 ವರ್ಷದ ನಿತೀಶ್ ಕುಮಾರ್ ಮೇ17, 2014ರಂದು ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹಿನ್ನೆಡೆ ಕಂಡಿದ್ದರಿಂದ ರಾಜೀನಾಮೆ ನೀಡಿ ಜೀತನ್‌ ರಾಮ್‌ ಮಾಂಝಿ ಅವರಿಗೆ ಮುಖ್ಯಮಂತ್ರಿಯಾಗಿ ಮಾಡಿದ್ದರು. ಜೀತನ್‌ ರಾಮ್‌ ಮಾಂಝಿ ಮೇ 20, 2014 ರಂದು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಯಾಗಿದ್ದರು. ಪಕ್ಷದ ಸೂಚನ್ಯನ್ನು ತಿರಸ್ಕರಿಸಿದ್ದರಿಂದ ಅವರನ್ನು JD(U) ಪಕ್ಷದಿಂದ ಹೊರಹಾಕಲಾಗಿದೆ.
 
 
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
"https://kn.wikipedia.org/wiki/ಬಿಹಾರ" ಇಂದ ಪಡೆಯಲ್ಪಟ್ಟಿದೆ