ಕುಮದ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
( ಯಾವುದೇ ವ್ಯತ್ಯಾಸವಿಲ್ಲ )

೧೦:೫೫, ೨೩ ಜನವರಿ ೨೦೧೫ ನಂತೆ ಪರಿಷ್ಕರಣೆ

ಕುಮದ್ವತಿಯು ತುಂಗಾಭದ್ರೆಯ ಉಪನದಿ.ಇದು ಶಿಕಾರಿಪುರ ತಾಲೂಕಿನ ಹುಂಚಾದ ಹತ್ತಿರ ಬಿಲೇಶ್ವರ ಬೆಟ್ಟದಲ್ಲಿ ಹುಟ್ಟಿ ಕುಂಸಿ ಮತ್ತು ಶಿಕಾರಿಪುರಗಳ ಮುಲಕ ಉತ್ತರಕ್ಕೆ ಹರಿದು ಹಿರೇಕೇರೂರು ತಾಲ್ಲೂಕನ್ನು ಪ್ರವೇಶಿಸಿ ಹರಿಹರದಿಂದ ಸ್ವಲ್ಪ ಮೇಲೆ ಮುದೇನೂರು ಗ್ರಾಮದ ಹತ್ತಿರ ತುಂಗಾಭದ್ರಾ ನದಿಯನ್ನು ಸೇರುತ್ತದೆ.ಇದಕ್ಕೆ ಚೊರಾಡಿ ನದಿ ಎಂಬ ಹೆಸರೂ ಇದೆ. ಈ ನದಿಯ ಉದ್ದ ಸುಮಾರು ೯೬ ಕಿಲೋಮೀಟರ್ಗಳು.ಈ ನದಿಯ ಮಾಸೂ ಮಡಗ ಕೆರೆಗೆ ನೀರನ್ನು ಒದಗಿಸುತ್ತದೆ.ಇದಕ್ಕೆ ಅನೇಕ ಕಡೆ ಚಿಕ್ಕ ಪುಟ್ಟ ಅನೆಕಟ್ಟುಗಳನ್ನು ನಿರ್ಮಿಸಿ ನೀರಾವರಿಗಾಗಿ ಬಳಸುತ್ತಾರೆ.ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಮಿಕ್ಕ ಕಾಲದಲ್ಲಿ ಸಾಧಾರಣವಾಗಿರುತ್ತದೆ.