ವಿಕಿಪೀಡಿಯ:ಸಮುದಾಯ ಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by Sunilpamballi (talk) to last revision by Anivarthi
೧ ನೇ ಸಾಲು:
ಶ್ರೀರಾಮಕೃಷ್ಣ ಪರಮಹಂಸ, ಶ್ರೀ ಶಾರದಾಂಬ, ಶ್ರೀ ವಿವೇಕಾನಂದರ ಆಕರ್ಷಕ ಭಾವಚಿತ್ರಗಳಿಂದ ರಾರಾಜಿಸುವ ತಪೋವನ ನಿಜಾರ್ಥದಲ್ಲಿ ತಪೋವನವಾಗಿ ಕಂಗೊಳಿಸುತ್ತಿದೆ. ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದರು ಈ ತಪೋವನದ ಪರಿಷ್ಠರು. ವಿದ್ಯಾರಂಗದಲ್ಲಿ ಬಹುಎತ್ತರದ ಸ್ಥಾನ ಮಾನ ಹೊಂದಿದ ಸ್ವಾಮಿಗಳು ಐಹಿಕಸುಖವನ್ನೆಲ್ಲ ತ್ಯಜಿಸಿ ಪರಮಾತ್ಮಕದತ್ತ ಒಲವು ಹರಿಸಿ ಧಾರ್ಮಿಕ ಲೌಕಿಕ ಸಮನ್ವಯಕಾರರಾಗಿ ಧೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಸಂತರವರು. ಪ್ರಶಾಂತ ವಾತಾವರಣ, ನೈರ್ಮಲ್ಯಕ್ಕೆ ವಿಶೇಷ ಒತ್ತುಕೊಟ್ಟು ಆಧ್ಯಾತ್ಮಿಕ ಮಂದಿರವಾಗಿ ರೂಪುಗೊಂಡು ಈ ತಪೋವನಕ್ಕೆ ಆಸ್ತಿಕ ಬಂಧುಗಳನ್ನು ಭಾವನಲೋಕಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿದೆ. ಬಡ ಮಕ್ಕಳಿಗೆ ವಸತಿ, ಉಚಿತವಿದ್ಯಾಭ್ಯಾಸ, ಉಚಿತ ಕಂಪ್ಯೂಟರ್ ತರಬೇತಿ ನೀಡುವ ಜೊತೆ, ಭಜನೆ, ಧ್ಯಾನ, ಮಂತ್ರಪಠನ, ಯೋಗ ಮುಂತಾದ ಧಾರ್ಮಿಕ ನಡವಳಿಕೆಯನ್ನು ಬೋಧಿಸುವ ಮೂಲಕ ಒಂದು ಆದರ್ಶ ಜಡವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಶ್ರೀ ಶ್ರೀ ಸ್ವಾಮಿ ವಿವೇಕನಂದರ ಧೀಶಕ್ತಿ ತಪೋವನದ ಶೇಷ್ಠತೆಗೆ ಪೂರಕವಾಗಿ ನಿಂತಿದೆ. ಸಾರ್ವಜನಿಕ ವಾಚನಾಲಯ, ಧ್ಯಾನಮಂದಿರ ತಪೋವನದ ಸೊಬಗನ್ನು ಹೆಚ್ಚಿಸಿದೆ. ಶ್ರೀ ಪೊಳಲಿ ಕ್ಷೇತ್ರಕ್ಕೆ ಆಗಮಿಸಿದವರು ಅಗತ್ಯ ಭೇಟಿ ನೋಡಲೇ ಬೇಕಾದ ಒಂದು ಸುಸಂಸ್ಕೃತ ಧ್ಯಾನ ಮಂದಿರ ಇದಾಗಿದೆ. ಮನಸ್ಸನ್ನು ತಿಕ್ಕಿತೊಳೆದು ಶುಚಿಮಾಡುವ ಸ್ಥಳವಾಗಿದೆ.
ಡಾ|| ಎಂ.ಗೋಪಾಲಕೃಷ್ಣ ಅಡಿಗ
೧೯೭೯ - ಧರ್ಮಸ್ಥಳ - ೫೧ನೇ ಕ.ಸಾ.ಸ
ಅಧ್ಯಕ್ಷರು
ಜೀವನಪಥ
ಜನನ:೧೮.೦೨.೧೯೧೮,ದ.ಕ.ಜಿಲ್ಲೆಯಮೋಗೇರಿ
ಮರಣ: ೧೪.೧೧.೧೯೯೨
ವೃತ್ತಿ -ಗೌರವ : ೧೯೭೫ ಸಿಮ್ಲಾದ ಇಂಡಿಯನ್
ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ರೀಸರ್ಚ್
ಫಲೋ ನ್ಯಾಷನಲ್ ಬುಕ್ ಟ್ರಸ್ಟ್ ಡೈರೆಕ್ಟರ್
"ಸಾಕ್ಷಿ" ತ್ರೈಮಾಸಿಕ ಸಂಪಾದಕರು
೧೯೭೪ - "ವರ್ಧಮಾನ" ಕವನ ಸಂಕಲನಕ್ಕೆ ಕೇಂದ್ರ
ಸಾಹಿತ್ಯ ಅಕಾಡೆಮಿ ಪುರಸ್ಕಾರ "ಸಮಗ್ರಗದ್ಯ"
ಕೃತಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
೧೯೭೩ - ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತ್ಯಪಥ
ಕೃತಿಗಳು : ಮಹರ್ಷಿ ಅರವಿಂದ ಘೋಷ್,
ಉಪನಿಷದ್ರಹಸ್ಯ, ಕಣ್ಮರೆಯಾದ ಕನ್ನಡ, ಕನ್ನಡ
ನುಡಿಯ ಜೀವಾಳ, ಕರ್ನಾಟಕದ
ವೀರಕ್ಷತ್ರಿಯರು, ಕರ್ಣನ
ಮೂರು ಚಿತ್ರಗಳು ಋಗ್ವೇದಸಾರ,
ಮಾನವಧರ್ಮದ ಆಕೃತಿ, ಶ್ರೀಮದ್ ಭಗವದ್ಗೀತೆ.
ಕಯ್ಯಾರ ಕಿಞ್ಞಣ್ಣರೈ
೧೯೯೭ - ಮಂಗಳೂರು -
೬೬ನೇ ಕ.ಸಾ.ಸ ಅಧ್ಯಕ್ಷರು
ಜೀವನಪಥ
ಜನನ : ೦೮.೦೯.೧೯೧೫
ಕಾಸರಗೋಡು ಜಿಲ್ಲೆಯ ಪೆರಡಾಲ
ತಂದೆ-ತಾಯಿ : ದುಗಪ್ಪರೈ, ಕಯ್ಯಾರ
ದೈಯ್ಯಕ್ಕೆ
ವೃತ್ತಿ-ಗೌರವ : ೧೯೬೯, ಆದರ್ಶಶಿಕ್ಷಕ ಕೇಂದ್ರ
ಸರ್ಕಾರದಿಂದ ಪ್ರಶಸ್ತಿ, ಮದ್ರಾಸ್, ಕೇರಳ,
ಆಕಾಡಮಿಗಳಿಂದ ಪ್ರಶಸ್ತಿ
೧೯೮೫ ರಾಜ್ಯೋತ್ಸವ ಪ್ರಶಸ್ತಿ
೧೯೬೯ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
೧೯೮೯ ಅಖಿಲ ಭಾರತ ತುಳು ಸಮ್ಮೇಳನದ
ಸನ್ಮಾನ ಪ್ರಶಸ್ತಿ
ಸಾಹಿತ್ಯ ಪಥ
ಕೃತಿಗಳು : ಶ್ರೀಮುಖ, ಐಕ್ಯಗಾನ, ಪುನರ್ನವ,
ಚೇತನ ಮಕ್ಕಳ ಪದ್ಯಮಂಜರಿ, ವಿರಾಗಿಣಿ,
ಅನ್ನದೇವರು, ರತ್ನರಾಶಿ, ಪರಶುರಾಮ,
ಕವಿಗೋವಿಂದ ಪೈಸ್ಮೃತಿ - ಕೃತಿ, ವ್ಯಾಕರಣ
ಮತ್ತು ಪ್ರಬಂಧ, ತಮಾನದಗಾನ, ,
ಸಾಹಿತ್ಯದೃಷ್ಟಿ.
ಹುಯಿಲಗೋಳನಾರಾಯಣರಾವ್
(೧೮೮೪ - ೧೯೭೧ )
ನಾಟಕಕಾರರಾಗಿ
ಹೆಸರು ಮಾಡಿದವರು ಹುಯಿಲಗೋಳ
ನಾರಾಯಣರಾಯರು. ೦೪.೧೦.೧೮೮೪ರಲ್ಲಿ ಜನಿಸಿದ
ಇವರ ವಿದ್ಯಾಭ್ಯಾಸ ಗದಗ, ಪುಣೆ
ಮತ್ತು ಮುಂಬಯಿಗಳಲ್ಲಿ ಗದುಗಿನಲ್ಲಿ ವಕೀಲಿ
ವೃತ್ತಿ ಆರಂಭ. ೧೯೫೪ರಲ್ಲಿ "ಪತಿತೋದ್ಧಾರ"
ನಾಟಕಕ್ಕೆ ಮುಂಬೈ ಸರ್ಕಾರದ ಬಹುಮಾನ.
೧೯೫೬ರಲ್ಲಿ ಕರ್ನಾಟಕ ಸರ್ಕಾರ ಗೌರವಿಸಿದೆ. "ಗದುಗಿನ
ವೀರನಾರಾಯಣನ ಸೇವಕ" ಇವರ ಅಂಕಿತನಾಮ.
೧೯೨೪ರಲ್ಲಿ ಬೆಳಗಾವಿ ಜಿಲ್ಲೆ ಟಿಳಕವಾಡಿಯಲ್ಲಿ ನಡೆದ
ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಬರೆದ
ಉದಯವಾಗಲಿ ನಮ್ಮ ಚಲುವಕನ್ನಡ ನಾಡು,
ಎಂಬ ಸ್ವಾಗತಗೀತೆ ಸಭೆಯ ಗಮನ ಸೆಳೆಯಿತು.
೧೯೭೧ರಲ್ಲಿ ಮರಣ ಹೊಂದಿದರು.
ಕೃತಿಗಳು : ವಜ್ರ ಮುಕುಟ, ಕುಮಾರ ರಾಮ
ಚರಿತೆ, ವಿದ್ಯಾರಣ್ಯ, ಭಾರತ ಸಂಧಾನ ಉತ್ತರ
ಗೋಗ್ರಹಣ ಪತಿತೋದ್ಧಾರ ಇತ್ಯಾದಿ.
ಜಯಚಾಮರಾಜ ಒಡೆಯರ್
ಜನನ:೧೮ನೇ ಜುಲೈ ೧೯೧೯
ರಂದು ತಂದೆ: ಕಂಠೀರವ
ನರಸರಾಜ
ಒಡೆಯರ್,ತಾಯಿ:ಕೆಂಪು ಚೆಲುವಾಜಮಣಿ, ಶಿಕ್ಷಣ:
ಮೈಸೂರಿನ ಮಹರಾಜ ಕಾಲೇಜಿನಲ್ಲಿ ಬಿ.ಎ.ಪದವಿ.
ಕೃತಿಗಳು: ದತ್ತಾತ್ರೇಯ_ ದಿ ವೇ ಅಂಡ್ ದಿ
ಗೋಲ್,ದಿ ಗೀತಾ ಅಂಡ್ ಇಂಡಿಯನ್
ಕಲ್ಚರ್,ಭಾರತೀಯ
ಸೌಂದರ್ಯ,ಹಲವು ಮುಖಂಗಳು,ದಿ ರಿಲಿಜನ್ ಅಂಡ್
ದಿ ಮ್ಯಾನ್...ಪ್ರಶಸ್ತಿ: ಗೌರವ ಡಾಕ್ಟರ್ ಆಫ ಲಾಸ್
ಪ್ರಶಸ್ತಿ. ಸೇವೆ: ಮದ್ರಾಸ್ ರಾಜ್ಯದ
ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಸೇಡಿಯಾಪು ಕೃಷ್ಣಭಟ್ಟ
ಜನನ:೦೮.೦೬.೧೯೦೨,
ಪುತ್ತೂರು ತಾಲ್ಲೂಕಿನ
ಸೇಡಿಯಾಪು
ಶಿಕ್ಷಣ : ವಿದ್ವಾನ್ ಪರೀಕ್ಷೆ,
ಸೇಂಟ್ ಎಲೋಷಿಯಸ್ ನಲ್ಲಿ ಅಧ್ಯಾಪಕ
ವೃತ್ತಿಆರಂಭ ಕಾಲೇಜಿನಲ್ಲಿ ಅಧ್ಯಾಪಕರು,
೧೯೭೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ
ಪ್ರಶಸ್ತಿ . ರಾಜ್ಯೋತ್ಸವ ಪ್ರಶಸ್ತಿ . ೧೯೯೪ ಪಂಪ
ಪ್ರಶಸ್ತಿ (ಮರಣೋತ್ತರ) ನಿಧನ : ೦೮.೦೬.೧೯೯೬,
ಕೃತಿಗಳು : ವಿಚಾರ ಪ್ರಪಂಚ, ಕೆಲವು ದೇಶ
ನಾಮಗಳು, ಕನ್ನಡ ವರ್ಣಗಳು, ಪಳಮೆಗಳು,
ಕೆಲವು ಸಣ್ಣ ಕಾವ್ಯಗಳು, ಚಂದ್ರಖಂಡ ಮತ್ತಿತರ
ಕವಿತೆಗಳು, ಕನ್ನಡ ನಿಘಂಟು, ಛಂದೋಗತಿ, ಕನ್ನಡ
ಛಂದಸ್ಸು, ಇತ್ಯಾದಿ.
ದೇವುಡು ನರಸಿಂಹಶಾಸ್ತ್ರಿ
ಜನನ : ೨೩-೧೨-೧೮೯೭
ತಂದೆ : ದೇವುಡ ಕೃಷ್ಣಶಾಸ್ತ್ರಿ.
ತಾಯಿ : ಸುಬ್ಬಮ್ಮ,
ಶಿಕ್ಷಣ : ಮಹಾದರ್ಶನ, ಎರಡನೇ ಜನ್ಮ, ಕರ್ನಾಟಕ
ಸಂಸ್ಕೃತಿಯ ದರ್ಶನ, ಮಯೂರ, ಕಳ್ಳಕ ಕೂಟ,
ಮೀಮಾಂಸಾದರ್ಪಣಾ, ಬುದ್ದಿಯ ಕಥೆಗಳು,
ಕಂದನ ಕತೆಗಳು, ಕನ್ನಡಿಯ ಕಥೆ,
ಚಾಮುಂಡೇಶ್ವರಿ ಮತ್ತು ಇತರೆ ಕಥೆಗಳು ,
ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡೆಮಿ, ಸೇವೆ :
ಆರ್ಯ ವಿಶ್ವವಿದ್ಯಾಶಾಲೆಯಲ್ಲಿ
ಶಿಕ್ಷಕರಾಗಿದ್ದರು.
ಚಂದ್ರಶೇಖರ ಕಂಬಾರ
ಜನನ : ೧೯೩೭, ಜನವರಿ ೨, ಬೆಳಗಾಂ ಜಿಲ್ಲೆಯ
ಘೋಡಗೇರಿ.
ಶಿಕ್ಷಣ : ಎಂ.ಎ., ಪಿ.ಎಚ್.ಡಿ., ಕರ್ನಾಟಕ
ವಿಶ್ವವಿದ್ಯಾಲಯ, ಧಾರವಾಡ.
ಅಧ್ಯಾಪನ : ೧೯೬೮ ರಿಂದ ೧೯೬೯ ರ ವರೆಗೆ
ಚಿಕಾಗೊ ವಿಶ್ವವಿದ್ಯಾಲಯ, ಅಮೆರಿಕಾ. ೧೯೭೦
ರಿಂದ ೧೯೯೧ ರ ವರೆಗೆ ಕನ್ನಡ ಅಧ್ಯಯನ ಕೇಂದ್ರ,
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಕರ್ನಾಟಕ ನಾಟಕ ಅಧ್ಯಕ್ಷರು (೧೯೮೩-೮೬).
ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ
ಸದಸ್ಯರು (೧೯೮೮-೯೧). ಕುಲಪತಿ : ಕನ್ನಡ
ವಿಶ್ವವಿದ್ಯಾಲಯ, ಹಂಪಿ ೧೯೯೨-೧೯೯೮. ೧೯೮೨ರಲ್ಲಿ
‘ಸಾವಿರದ ನೆರಳು’ ಕವನ ಸಮಕಲನಕ್ಕೆ ‘ಆಶಾನ್’ ಪ್ರಶಸ್ತಿ
(ಕೇರಳ). ೧೯೯೧ ನವದೆಹಲಿಯ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ‘ಸಿರಿಸಂಪಿಗೆ’ ಕೃತಿಗೆ ೧೯೮೧ರಲ್ಲಿ ಇವರ
‘ಸಂಗೀತಾ’ ಚಲನಚಿತ್ರಕ್ಕೆ ತೃತೀಯ
ಅತ್ಯುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿ.
೨೦೦೩ ರಲ್ಲಿ ಪಂಪ ಪ್ರಶಸ್ತಿ. ೨೦೦೪ ರಲ್ಲಿ ಕರ್ನಾಟಕ
ಸರ್ಕಾರದ ವಿಧಾನಪರಿಷತ ಸದಸ್ಯತ್ವ.
ಕೃತಿಗಳು : ಹೇಳತೇನ ಕೇಳ, ಕರಿಮಾಯಿ, ಜಿ.ಕೆ
ಮಾಸ್ತರ ಪ್ರಣಯ ಪ್ರಸಂಗ (೧೯೮೩) ಸಿಂಗಾgವ್ವ
ಮತ್ತು ಅರಮನೆ, ಸಂಶೋಧನೆ : ಬಣ್ಣೀಸಿ
ಹಾಡವ್ವ ನನ್ನ ಬಳಗ, ಉತ್ತರ ಕರ್ನಾಟಕ ಜಾನಪದ
ರಂಗಭೂಮಿ, ಬಯಲಾಟಗಳು (೧೯೭೪)
ಸಂಗ್ಯಾಬಾಳ್ಯ (೧೯೬೬) ಲಕ್ಷಾಪತಿ ರಾಜನಕಥೆ,
ಮಾತಾಡೊ ಲಿಂಗವೆ, ಬೇಡರ ಹುಡುಗ
ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ
ಜಾನಪದ (೧೯೮೦), ಕನ್ನಡ ಜಾನಪದ ವಿಶ್ವಕೋಶ,
ಇತ್ಯಾದಿ.
ಸಾಲಿ ರಾಮಚಂದ್ರರಾಯರು
ಜನನ: ಅಕ್ಟೋಬರ್ ೧೮೮೮
ರಂದು ರಾಮದುರ್ಗದಲ್ಲಿ
ಜನನವಾಯಿತು. ಶಿಕ್ಷಣ: ದೆಳಗಾವಿ,
ಬಿಜಾಪುರದಲ್ಲಿ ಮೆಟ್ರಿಕ್ ವರೆಗೆ
ಓದಿದ್ದರು. ಕೃತಿಗಳು: ಬುದ್ದನ ಜಾತಕಗಳು,
ಸಿಪಾಯಪ್ಪ, ಸುಕನ್ಯ ದರ್ಶನ, ಜೀವನ ಲೀಲೆ,
ಚಿಗುರೆಲೆ, ಸ್ಥಿತಿ ಪ್ರಜ್ಞೆ , ಜಯಗುರುದೇವ,
ಯದುಪತಿ, ಚಿತ್ರಸೃಷ್ಟಿ, ಅಭಿಸಾರಿಕೆ, ತಿಲಾಂಜಲಿ,
ಸಂಸ್ಕೃತದಲ್ಲಿ: ಸುಧಾಮ, ಚರಿತ್ರಂ ಗದ್ಯ
ರಾಮಾಯಣಂ. ಪ್ರಶಸ್ತಿ: ರಾಜ್ಯ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ. ಸೇವೆ : ಕರ್ನಾಟಕ ವಿಧ್ಯ
ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಜನನ : ೮-೯-೧೯೩೮, ಶಿವಮೊಗ್ಗ ಜಿಲ್ಲೆಯ ಕುಪ್ಪಳಿ.
ಶಿಕ್ಷಣ : ಕನ್ನಡ ಬಿ.ಎ. ಅನರ್ಸ್, ಎಂ.ಎ.
ಮಾಹಾರಾಹಾ ಕಾಲೇಜು ಮೈಸೂರು,
೧೯೭೩ರಲ್ಲಿ ‘ಅಬಚೂರಿನ ಪೋಸ್ಟಾಫೀಸು’
ಚಲನಚಿತ್ರ ಪ್ರಾಂತೀಯ ಶ್ರೇಷ್ಠ ಚಿತ್ರ
ಪುರಸ್ಕಾರ. ೧೯೮೬ರಲ್ಲಿ ‘ತಬರನ ಕಥೆ’ ಚಿತ್ರಕ್ಕೆ
ರಾಷ್ಟ್ರಮಟ್ಟದ ಸ್ವರ್ಣಕಮಲ ಪ್ರಶಸ್ತಿ. ೧೯೮೫
ಚಿದಂಬರ ರಹಸ್ಯಕ್ಕೆ ಕರ್ನಾಟಕ ಸಾಹಿತ್ಯ
ಅಕಾಡೆಮಿಯಿಂದ. ೨೦೦೧ ಪಂಪ ಪ್ರಶಸ್ತಿ.
ಕೃತಿಗಳು : ಹುಲಿಯೂರಿನ ಸರಹದ್ದು, ಅಬಚೂರಿನ
ಪೋಸ್ಟಾಫೀಸು, ಕರಗೂರಿನ
ಗಯ್ಯಾಳಿಗಳು, ಕರ್ವಾಲೊ, ಚಿದಂಬರ ರಹಸ್ಯ,
ಜುಗಾರಿ ಕ್ರಾಸ್, ಅಲೆಮಾರಿಯ ಅಂಡಮಾನ್
ಹಾಗೂ ಮಹಾನದಿ ನೈಲ್, ಪರಿಸರದ ಕತೆ,
ಏರೋಪ್ಲೇನ್ ಚಿಟ್ಟೆ ಮತ್ತು ಇರತ ಕಥೆಗಳು,
ಇತ್ಯಾದಿ
ಕೆ.ಜಿ ಕುಂದಣಗಾರ
೧೯೬೧- ಗದಗ್ - ೪೩ನೆಯ ಕ.ಸಾ.ಸ
ಅಧ್ಯಕ್ಷರು
ಜೀವನಪಥ
ಜನನ: ೧೪.೦೮.೧೮೯೫, ಗೋಕಾಕ್
ತಾಲ್ಲೂಕು ಕೌಜಲಗಿ
ಮರಣ : ೨೨.೦೮.೧೯೯೫
ಕಾವ್ಯನಾಮ : ಕೇಶವ
ತಂದೆ : ಗಿರಿಯಪ್ಪ
ವೃತ್ತಿ-ಗೌರವ : ಧಾರವಾಡದಲ್ಲಿ "ವಾಗ್ಬೂಷಣಂ"
ಬೆಳಗಾವಿಯಲ್ಲಿ "ಜಿನವಿಜಯ" ಪತ್ರಿಕೆಗಳ ಸಂಪಾದಕತ್ವ
ಕ.ಸಾ.ಪ. ಪ್ರಕಟಿಸಿದ ಕನ್ನಡ - ಕನ್ನಡ ನಿಘಂಟಿನ
ಸಂಪಾದಕ ಸಮಿತಿ ಸದಸ್ಯ
೧೯೬೧ - "ಕುಂದಣ" ಗ್ರಂಥ ಅರ್ಪಣೆ
ಸಾಹಿತ್ಯಪಥ
ಕೃತಿಗಳು : ಸರಸ್ವತಿ, ಮಹಾದೇವಿಯಕ್ಕ,
ಲೀಲಾವತಿ ಪ್ರಬಂಧ,
ಹರಿಹರದೇವ ಪ್ರಶಸ್ತಿ ಪೂರ್ವಪುರಾಣ,
ಆದಿಪುರಾನ, ಕುಮುದೇಂದು ರಾಮಾಯಣ
ಇಂಗ್ಲೀಷಿನಲ್ಲಿ : ನೋಟ್ಸ್ ಆನ್ ದಿ ಮಹಾಲಕ್ಷ್ಮಿ
ಟೆಂಪಲ್
ಎಂ. ಚಿದಾನಂದಮೂರ್ತಿ
ಜನನ : ೧೦-೧೫-೧೦೩೧ ಶಿವಮೊಗ್ಗ
ಜಿಲ್ಲೆ ಹೀರೇಕೋಗಲೂರು
ಶಿಕ್ಷಣ : ಸಂತೆಬೆನ್ನೂರು, ದಾವಣಗೆರೆ,
ಮೈಸೂರುಗಳಲ್ಲಿ, ಮಹಾರಾಜ
ಕಾಲೇಜಿನಿಂದ ಬಿ.ಎ. ಅನರ್ಸ್ ಎಂ.ಎ., ಅಧ್ಯಾಪಕ,
ಉಪ ಪ್ರಾಧ್ಯಾಪಕರು, ಬೆಂ.ವಿ.ವಿ. ಕನ್ನಡ
ಅಧ್ಯಯನ ಕೇಂದ್ರ ನಿರ್ದೇಶಕರಾಗಿ
ಸ್ವಯಂ ನಿವೃತ್ತಿ (೧೯೯೦), ೧೯೮೪ರಲ್ಲಿ ಕರ್ನಾಟಕ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೫ರಲ್ಲಿ
ರಜ್ಯೋತ್ಸವ ಪ್ರಶಸ್ತಿ. ಇತರ ಹಲವು ಪ್ರಶಸ್ತಿ.
೧೯೯೭ ರಲ್ಲಿ ಕೇಂದ್ರ ಸಾ.ಅ. ಪ್ರಶಸ್ತಿ
‘ಹೊಸತು ಹೊಸತು’ ಕೃತಿಗೆ. ೨೦೦೨ರಲ್ಲಿ ಪಂಪ
ಪ್ರಶಸ್ತಿ. ಇತರ ಹಲವು ಪ್ರಶಸ್ತಿಗಳು.
ಕೃತಿಗಳು : ಶೂನ್ಯ
ಸಂಪಾದನೆಯನ್ನು ಕುರಿತು,
ಭಾಷಾ ವಿಜ್ಞಾನದ ಮೂಲತತ್ವಗಳು, ಕನ್ನಡ
ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಶೋಧನ
ತರಂಗ (ಸಂ. ೧,೨), ಸಂಶೋಧನ, ಶಾಸನ
ಪದ್ಯಮಂಜರಿ, ವಚನ ಚಾಹಿತ್ಯ,
ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು,
ಗ್ರಾಮೀಣ, ಅಧ್ಯಯನ, ವಾಗರ್ಥ, ಇತ್ಯಾದಿ.
ಡಾ|| ಎಸ್.ಎಲ್.ಬೈರಪ್ಪ
೧೯೯೯ - ಕನಕಪುರ - ೬೭ನೇ ಕ.ಸಾ.ಸ
ಅಧ್ಯಕ್ಷರು
ಜೀವನಪಥ
ಜನನ:೨೬.೦೭.೧೯೩೪ಹಾಸನಜಿಲ್ಲೆಸಂತೇಶಿವರ
ತಂದೆ-ತಾಯಿ : ಲಿಂಗಣ್ಣಯ್ಯ, ಗೌರಮ್ಮ
ವೃತ್ತಿ-ಗೌರವ : ತತ್ವಶಾಸ್ತ್ರದಲ್ಲಿ ಎಂ.ಎ
ಮತ್ತು ಪಿ.ಎಚ್.ಡಿ ಪದವಿ
೧೯೬೬ ವಂಶವೃಕ್ಷ ಕಾದಂಬರಿಗೆ
ರಾಜ್ಯಸಾಹಿತ್ಯ ಆಕಾಡೆಮಿ ಪ್ರಶಸ್ತಿ
೧೯೭೫ ದಾಟು ಕಾದಂಬರಿಗೆ ಕೇಂದ್ರ
ಸಾಹಿತ್ಯ ಆಕಾಡೆಮಿ ಪ್ರಶಸ್ತಿ
೧೯೮೬ ವರ್ಷದ ಲೇಖಕ ಪ್ರಶಸ್ತಿ
೧೯೮೫ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ,
ಮಾಸ್ತಿ ಪ್ರಶಸ್ತಿ ಕಲ್ಕತ್ತೆಯ ಭಾರತೀಯ
ಭಾಷಾ ಪ್ರಶಸ್ತಿ
"ಭೈರಪ್ಪಾಭಿನಂದನ", "ಸಹಸ್ಪಂದನ"
ಅಭಿನಂದನಾಗ್ರಂಥ ಅರ್ಪಣೆ
ಸಾಹಿತ್ಯ ಪಥ
ಕೃತಿಗಳು : ದಾಟು, ವಂಶವೃಕ್ಷ, ಪರ್ವ,
ತಬ್ಬಲಿಯು ನೀನಾದೆ ಮಗನೆ, ಗ್ರಹಣ, ನಿರಾಕರಣ,
ತಂತು, ಜಲಪಾತ, ಧರ್ಮಶ್ರೀ, ನೆಲೆ, ಅಂಚು,
ಸಾರ್ಥ ಸಾಹಿತ್ಯ ಮತ್ತು ಪ್ರತೀಕ, ಸತ್ಯ
ಮತ್ತು ಸೌಂಧರ್ಯ, ಮಂದ್ರ.
ಕಿ|| ಎಚ್.ಎಲ್. ನಾಗೇಗೌಡ
೧೯೯೫ - ಮುಧೋಳ -
೬೪ನೇ ಕ.ಸಾ.ಅ. ಅಧ್ಯಕ್ಷರು
ಜೀವನಪಥ
ಜನನ : ೦೭.೧೨.೧೯೧೫ , ನಾಗಮಂಗಲ
ತಾಲ್ಲೂಕಿನ ಹೆರಗನಹಳ್ಳಿ
ತಂದೆ - ತಾಯಿ : ಲಿಂಗೇಗೌಡ, ಹುಚ್ಚಮ್ಮದೇವಿ
ವೃತ್ತಿ-ಗೌರವ : ಜಾನಪದ ಗಾಯಕರ ದ್ವನಿಮುದ್ರಣ
ಕರ್ನಾಟಕ ಜಾನಪದ ಪರಂಪರೆಯನ್ನು ಬಿಂಬಿಸುವ
ವಿಡಿಯೋ ಚಿತ್ರೀಕರಣ
೧೯೭೪ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
"ಜಾನಪದ ಜಗತ್ತು ಜಾನಪದ ಪತ್ರಿಕೆಯ
ಸಂಪಾದಕರು ಜಾನಪದ ಲೋಕ (ರಾಮನಗರಬಳಿ)
ವಸ್ತು ಸಂಗ್ರಹಾಲಯ ಸ್ಥಾಪನೆ ಕರ್ನಾಟಕ
ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಅಧ್ಯಕ್ಷರು ವಿಧಾನಪರಿಷತ್ತಿನ ಸದಸ್ಯತ್ವ.
ಸಾಹಿತ್ಯಪಥ ;
ಕೃತಿಗಳು : ನಾನಾಗುವೆ ಗೀಜಗನ ಹಕ್ಕಿ , ಕೆನಿಲ್
ವರ್ತ, ಪ್ರವಾಸಿಕಂಡ ಇಂಡಿಯಾ , ಸೋಬಾನೆ
ಚಿಕ್ಕಮ್ಮನ ಪದಗಳು, ಹೆಳವರು ಮತ್ತು ಅವರ
ಕಾವ್ಯಗಳು, ಕರ್ನಾಟಕ ಜಾನಪದ ಕತೆಗಳು.
ನಿರಂಜನ್
ಜನನ : ೫-೬-೧೯೨೪
ರಂದು ಕುಳಕುಂದ,
ತಂದೆ : ಶ್ರೀನಿವಾಸ ರಾಯರು.
ತಾಯಿ : ಚೆನ್ನಮ್ಮ
ಕೃತಿಗಳು ; ಪ್ರಥಮ ಕಥಾ ಸಂಗ್ರಹ, (ಐ.ಎನ್.ಎ) ರಕ್ತ
ಸಂಗ್ರಹ ಸರೋವರ, ಅನ್ನಪೂರ್ಣ, ಕೊನೆಯ
ಗಿರಾಕಿ, ವಾರದ ಹುಡುಗ, ಕಾತ್ಯಾಯಿನಿ, ಒಂಟ
ನಕ್ಷತ್ರನ್ಕಿಡು, ಯಾವ ಜನ್ಮದ ಶಾಪ, ನಾಸ್ತಿಕ
ಕೊಟ್ಟ ದೇವರು , ಕಾದಂಬರಿ:ಬನಶಂಕರಿ,
ಸೌಭಾಗ್ಯ, ಅಭಶ್ರ್ಯ ರಂಗಮ್ಮನ ವಠಾರ,
ದೂರು ನಕ್ಷತ್ರ, ನವೋದಯ, ಪಾಲಿಗೆ ಬಂದ
ಪಂಚಾಮೃತ, ಏಕಾಂಗಿನಿ, ಚಿರಸ್ಮರಣೆ, ಕೊನೆಯ
ನಮಸ್ಕಾರ, ದೀಕ್ಷೆ ಕಲ್ಯಾಣ ಸ್ವಾಮಿ,
ಮಿಣುಕುಹುಳು ವಿಲಾಸಿನಿ.
ಪ್ರಶಸ್ತಿ : ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ
ಸಾಹಿತ್ಯ ಅಕಾಡೆಮಿ.