ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
`ಐಎಸ್ಓ` ಎಂದು ಕರೆಯಲ್ಪಡುವ ವಿವಿಧ ದೇಶಗಳ ಪ್ರಮಾಣಿಕರಿಸುವ ಸಂಸ್ಥೆಗಳು ಸದಸ್ಯರಾಗಿರುವ ಒಂದು ಸಂಸ್ಥೆ. ಇದು ೨೩ ಫೆಬ್ರವರಿ ೧೯೪೭ ರಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಸ್ವಿಟ್ಜ್ ರ್ ಲ್ಯಾಂಡಿನ [[ಜಿನಿವಾ]]ದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ.
===ಹೆಸರು ಮತ್ತು ಸಂಕ್ಷೇಪಣಗಳು===
ಐಎಸ್ಓ ನ ಮೂರು ಅಧಿಕೃತ ಭಾಷೆಗಳು [[ಇಂಗ್ಲೀಷ್|ಇಂಗ್ಲೀಷ್,]] ‌ಪ್ರೆಂಚ್, ರಷಿಯನ್, ಸಂಸ್ಥೆಯು ಗ್ರೀಕ್ ಬಾಷೆಯಲ್ಲಿ ಸಮಾನ(isos) ಎಂಬ ಅರ್ಥಬರುವ ಐಎಸ್ಓ(ISO) ಶಬ್ದವನ್ನುಸಂಕ್ಷೇಪವಾಗಿ ಆಯ್ಕೆ ಮಾಡಿಕೊಂಡಿದೆ. ಐಎಸ್ಓ ಮತ್ತು ಲಾಂಛನಗಳು ನೊಂದಾಯಿತ ಟ್ರೇಡ್ ಮಾರ್ಕ್ ಗಳಾಗಿವೆ ಮತ್ತು ಅವುಗಳ ಉಪಯೋಗಗಳು ನಿರ್ಬಂಧಿಸಲ್ಪಟ್ಟಿವೆ.
 
==ಚರಿತ್ರೆ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ