ಮಂಡಕ್ಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:Puffed_rice.JPG |thumb|right|ಬೆಂಗಳೂರಿನ [[ಅಲಸೂರು ಮಾರ್ಕೆಟ್]]‌ನಲ್ಲಿ ಮಾರಾಟಕ್ಕಿಡಲಾದ ಮಂಡಕ್ಕಿ.]]
==ಮಂಡಕ್ಕಿ ಬಟ್ಟಿ==
'''ಮಂಡಕ್ಕಿ'''ಯು ಅಥವಾ 'ಪುರಿ'ಯು ಬೇಯಿಸಿದ [[ಭತ್ತ]]ದಿಂದ ತಯಾರಿಸಲಾದ ಒಂದು ಬಗೆಯ 'ಉಬ್ಬಿಸಲಾದ ಖಾದ್ಯ ಧಾನ್ಯ; ಸಾಮಾನ್ಯವಾಗಿ [[ಅಧಿಕ ಒತ್ತಡ]]ದಿಂದ ಉಬ್ಬುತ್ತದೆ.ಉರಿಯುವ ಒಲೆಯಮೇಲೆ ಇಟ್ಟ ದೊಡ್ಡ ಬಾಣಲಿಯಲ್ಲಿ ಎರದುಎರಡು ಬೊಗಸೆಯಷ್ಟು ಈ ಭತ್ತವನ್ನು ಹಾಕಿ ಅದರ ತಳದಲ್ಲಿ ಸೀದುಹೋಗದಂತೆ ಸಾಕಷ್ಟು ಮರಳನ್ನು ಹಾಕಿಕೊಂಡು ಅಧಿಕ ಶಾಖದಲ್ಲಿ ಹುರಿಯುತ್ತಾರೆ. ಆಗ ಬತ್ತವು ಒಡೆದು ಉಬ್ಬಿದ ಹಗರವಾದ ಬಿಸಿ ಗರಿ ಗರಿಯಾದ ಮಂಡಕ್ಕಿ ಹೊರಬರುತ್ತದೆ ಅದನ್ನು ತೇವಾಂಶ ಸೋಕದಂತೆ ಚೀಲತುಂಬಿ ಮಾರುತ್ತಾರೆ. ಹೀಗೆ ಮಂಡಕ್ಕಿ ತಯಾರಿಸುವ ಕೈಗಾರಿಕೆಗೆ "ಮಂಡಕ್ಕಿ ಬಟ್ಟಿ" "ಕೈ ಬಟ್ಟಿ" ಎನ್ನುತ್ತಾರೆ. (ಹೀಗೆ ತಯಾರಿಸಲಾಗುತ್ತದಾದರೂ ತಯಾರಿಕೆಯ ವಿಧಾನ ವ್ಯಾಪಕವಾಗಿ ಬದಲಾಗುತ್ತದೆ.) ಎಲ್ಲೆಡೆ ಮಂಡಕ್ಕಿಯನ್ನು ಲಘು ಆಹಾರವಾಗಿ ಮತ್ತು [[ಉಪಾಹಾರ]]/ [[ತಿಂಡಿ]]ಗಳಲ್ಲಿ ಬಳಸಲಾಗುತ್ತದೆ, ಮತ್ತು ವಿಶ್ವದ ಕೆಲವು ಭಾಗಗಳಲ್ಲಿ ಒಂದು ಜನಪ್ರಿಯ ರಸ್ತೆಬದಿಯ ಆಹಾರವಾಗಿದೆ. ಅದು ಭಾರತದ ಒಂದು ಜನಪ್ರಿಯ [[ಚಾಟ್]] ತಿನಿಸಾದ [[ಭೇಲ್ ಪುರಿ]]ಯ ಒಂದು ಭಾಗವಾಗಿದೆ.
 
==ಮಂಡಕ್ಕಿ ಉತ್ಪಾದಿಸುವ ಆಧುನಿಕ ಕೈಗಾರಿಕೆ ಘಟಕ<sup>೧</sup>==
*ನಾಲ್ಕು ದಶಕಗಳ ಹಿಂದೆ ಕೊಪ್ಪಳದಲ್ಲಿ ಟೈರ್‌ ಸುಟ್ಟು ಹೊಗೆ ಕಕ್ಕುತ್ತಾ ಮಂಡಕ್ಕಿ ಸಿದ್ಧಪಡಿಸುತ್ತಿದ್ದ ಸುಮಾರು 250ರಷ್ಟು ಕೈಬಟ್ಟಿಗಳಿದ್ದವು. ಈಗಲೂ ಕೊಪ್ಪಳದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಂಡಕ್ಕಿ ತಯಾರಿಸುವವರಿದ್ದಾರೆ. ಹೀಗೆ ತಯಾರಾಗುತ್ತಿದ್ದ ಮಂಡಕ್ಕಿಯನ್ನು ತಲೆಮೇಲೆ ಹೊತ್ತು ಊರೂರು ಸುತ್ತಾಡಿ ಮಾರಾಟ ಮಾಡಲಾಗುತ್ತಿತ್ತು. ವಾರ್ಷಿಕ ವಹಿವಾಟು ರೂ50 ಕೋಟಿಗೂ ಹೆಚ್ಚು ಇತ್ತು. ನೂರಾರು ಕುಟುಂಬಗಳು ಈ ಮಂಡಕ್ಕಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು.
"https://kn.wikipedia.org/wiki/ಮಂಡಕ್ಕಿ" ಇಂದ ಪಡೆಯಲ್ಪಟ್ಟಿದೆ