Content deleted Content added
೯೫ ನೇ ಸಾಲು:
ಧನ್ಯವಾದಗಳು. ಇದು ಟೆಂಪ್ಲೇಟ್ ಎಂದು ನನಗೆ ಗೊತ್ತಿರಲಿಲ್ಲ. ನೀವೇ ಹಾಕುತ್ತಿದ್ದೀರಿ ಅಂದುಕೊಂಡಿದ್ದೆ. ಪವನಜರಿಗೆ ಈ ಬಗ್ಗೆ ಕೋರಿಕೆ ಕಳಿಸುತ್ತೇನೆ. [[ಸದಸ್ಯ:Vikashegde|Vikashegde]] ([[ಸದಸ್ಯರ ಚರ್ಚೆಪುಟ:Vikashegde|talk]]) ೦೪:೧೪, ೧೧ ಏಪ್ರಿಲ್ ೨೦೧೪ (UTC)
:ವಿಕಾಸ್ - ಅದು <nowiki> {{ಸುಸ್ವಾಗತ}} </nowiki> ಟೆಂಪ್ಲೇಟು. ನೀವೂ ಅದನ್ನು ಬದಲಾಯಿಸಬಹುದು. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೪:೫೪, ೧೧ ಏಪ್ರಿಲ್ ೨೦೧೪ (UTC)
==[[ಕಾವೇರಿ ನದಿ]]==
ಟಿ.ಎಮ್.ಸಿ ವಿವರಣೆಯ ಅಂಕಗಳಿಗೆ ಘಾತಗಳನ್ನು (power of=<sup>೦</sup>) ಹಾಕಿರವುದಕ್ಕೆ ಧನ್ಯವಾದಗಳು ; ನಾನು ಘಾತಗಳು ಬದಲಾಗಿರುವುದನ್ನು ಗಮನಿಸಿರಲಿಲ್ಲ. Bschandrasgr ೧೭:೪೦, ೫ ಡಿಸೆಂಬರ್ ೨೦೧೪ (UTC)[[ಸದಸ್ಯ:Bschandrasgr]]೫-೧೨-೨೦೧೪