ಕಾರ್ಬಿನ್ ಬ್ಲ್ಯೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q4617 (translate me)
No edit summary
೧೭ ನೇ ಸಾಲು:
}}
 
'''ಕಾರ್ಬಿನ್ ಬ್ಲ್ಯೂ''' ([[ಫೆಬ್ರುವರಿ ೨೧]], [[೧೯೮೯]]) <ref>http://www.relatemag.com/corbin-bleu/ actor corbin bleu in relatemag.com</ref>, ಅಮೆರಿಕನ್‌ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್‌ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ (೨೦೦೪) ಚಲನಚಿತ್ರದಲ್ಲಾಗಿತ್ತು.
 
== ಚಲನಚಿತ್ರಗಳ ಪಟ್ಟಿ ==
"https://kn.wikipedia.org/wiki/ಕಾರ್ಬಿನ್_ಬ್ಲ್ಯೂ" ಇಂದ ಪಡೆಯಲ್ಪಟ್ಟಿದೆ