ಎಲೆಕ್ಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 117 interwiki links, now provided by Wikidata on d:q2225 (translate me)
No edit summary
೩೧ ನೇ ಸಾಲು:
}}
 
'''ಎಲೆಕ್ಟ್ರಾನ್''' ಅಥವ '''ಋಣವಿದ್ಯುತ್ಕಣ''' - ಇದು ಋಣ [[ವಿದ್ಯುದಾವೇಶ|ವಿದ್ಯುದಾವೇಶವನ್ನು]] ಹೊಂದಿರುವ ಒಂದು [[ಮೂಲ ಕಣ|ಮೂಲ]] [[ಉಪಪರಮಾಣು ಕಣ]]. [[:en:spin-½|ಗಿರಕಿ-½]] [[ಲೆಪ್ಟಾನ್]] ಗುಂಪಿನಲ್ಲಿದ್ದು [[:en:electromagnetic interaction|ವಿದ್ಯುತ್‌ಕಾಂತೀಯ ಒಡನಾಟ]]ಗಳಲ್ಲಿ ಭಾಗವಹಿಸುವ ಈ ಕಣವು [[ಪ್ರೋಟಾನ್]] ಅಥವ ಧನವಿದ್ಯುತ್ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. [[:en:atomic nucleus|ಪರಮಾಣು ಕೇಂದ್ರ]]ದಲ್ಲಿನ [[ಪ್ರೋಟಾನ್]] ಮತ್ತು [[ನ್ಯೂಟ್ರಾನ್|ನ್ಯೂಟ್ರಾನ್‌ಗಳ]] ಜೊತೆ ಸೇರಿ ಎಲೆಕ್ಟ್ರಾನ್‌ಗಳು ಪರಮಾಣುಗಳನ್ನು ರಚಿಸುತ್ತವೆ. ಇದಲ್ಲದೆ, ನೆರೆಯ ಪರಮಾಣು ಕೇಂದ್ರಗಳೊಂದಿಗಿನ ಒಡನಾಟದಿಂದ [[ರಾಸಾಯನಿಕ ಬಂಧ|ರಾಸಾಯನಿಕ ಬಂಧಗಳ]] ಸೃಷ್ಟಿಗೆ ಈ ಕಣಗಳೇ ಕಾರಣ. ಎಲೆಕ್ಟ್ರಾನನನ್ನು e− ಅಥವ β− ಚಿನ್ಹೆಗಳಿಂದ ಗುರುತಿಸಲಗುತ್ತದೆ.
ಎಲೆಕ್ಟ್ರಾನ್ ಅನೆಕ ಭೌತಿಕ ವಿದ್ಯುನ್ಮಾನಗಳಲ್ಲಿ, ವಿದ್ಯುತ್ಕಾಯತೆ ಮತ್ತು ಉಷ್ಣವಾಹಕತೆಗಳಲ್ಲಿ ಪ್ರಮುಕ ಪತ್ರವನ್ನು ಓಳಗೊಂಡಿರುತ್ತದೆ. ಅದು ಗುರುತ್ವ(gravitational), ವಿದ್ಯುತ್ಜ್ಕಾಂತಿಯ(electromagnetic) ಮತ್ತು ದುರ್ಬಲ(weak) ಪರಸ್ಪರಿಕಗಳಲ್ಲಿ ಭಾಗವಹಿಸುತ್ತದೆ. ಎಲಎಕ್ಟ್ರಾನ್ ಬಹ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಉತ್ಪಾದಿಸುತ್ತದೆ.
 
==ಹೆಸರಿನ ಇತಿಹಾನ==
ಎಲೆಕ್ಟ್ರಿಕ್(electric) ಹಾಗು ಎಲೆಕ್ಟ್ರಿಸಿಟಿ(electricity) ಎಂಬ ಎರಡೂ ಪದಗಳು ಲ್ಯಟಿನ್ ಬಾಷೆಯ ಎಲೆಕ್ಟ್ರಮ್ ಪದದಿಂದ ಬಂದಿದೆ. ಎಲೆಕ್ಟ್ರಾನ್ ಎಂಬ ಪದವು ಎಲೆಕ್ಟ್ರಿ‍ಕ್ ಹಗು ಅಯಾನ್ ಎರಡು ಪದಗಳಿಂದ ಕೂಡಿದೆ.
 
==ಆವಿಷ್ಕಾರ==
ಈ ಕಣಗಳು ಕೇಂದ್ರದ ಸುತ್ತ ಹೇಗೆ ಚಲಿಸುತ್ತವೆ ಎನ್ನುವುದು ಇನ್ನೂ ತೀರ್ಮಾನವಾಗದ ವಿಷಯವಾಗಿದೆ.
೧೮೯೭ನಲ್ಲಿ ಜೆ.ಜೆ ತಾಮ್ಸನ್ ಎಂಬ ಭೌತ ವಿಜ್ಞಾನಿ ಎಲೆಕ್ಟ್ರಾನ್ನ ನನ್ನು ಅನ್ವೆಸಷಿಸಿದರು. ತನ್ನ ಪ್ರಯೊಗದಲ್ಲಿ ಕ್ಯಾತೋಡ್ ಕಿರಣಗಳ ಅಲೆಗಳು ಮತ್ರವಲ್ಲದೆ ಬದಲಿಗೆ ಅನನ್ಯವಾದ ಕಣಗಳು ಎಂದು ಕಂಡುಹಿಡಿದರು. ಇದನ್ನು ಅವರು ತನ್ನ cathode ray tube ಪ್ರಯೊಗದಿಂದ ಎಲೆಕ್ಟ್ರಾನ್ನು ಕಂಡುಹಿಡಿದನು.
 
==ಪರಮಾಣು ಸಿದ್ದಾಂತ==
ಇದರ ಪ್ರತಿಕಣ ಪಾಸಿಟ್ರಾನ್
ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ಫೊಡ್ ,ಹೆನ್ರಿ ಮೊಸಲೆನು ,ಜೆಮ್ಸ್ ಪ್ರಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮನುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಲ್ಲ ನ್ಯುಕ್ಲಿಯಸ್ಸ್ ಸುತ್ತ ಕಡಿಮೆ ತುಕ ಉಲ್ಲ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ್ಲಿ ಡ್ಯಾನಷ್ ಭೌತ ವಿಜ್ಞಾನಿ ನಿಲ್ಸ್ ಬೋಹ್ರ್ ಎಲೆಕ್ಟ್ರಾನ್ ಕ್ವಾಂಟೈಸ್ ಶಕ್ತಿಗಳ ಸ್ಥಿತಿಗಳಲ್ಲಿ ಇರುತ್ತದೆ ಎಂದು ಮಂಡಿಸಿದನು.
೧೯೨೪ರಲ್ಲಿ ಆಸ್ಟ್ರಿಯನ್ ಭೌತ ಶಸ್ತ್ರದ ವಿಜ್ಞಾನಿ ವೋಲ್ಫ್ಯ್ಂಗ್ ಪಾಲಿ ಶೆಲ್(shell) ಮಾದರಿಯ ರಚನೆಯನ್ನು ನಾಲ್ಕು ನಿಯತಾಂಕಗಳಲ್ಲಿ pauli exculsion principleಯಲ್ಲಿ ವಿವರಿಸಿದನು.
 
==ಮೂಲತತ್ವ==
ಎಲೆಕ್ಟ್ರಾನ್ ಬೆಳಕಿನಂತೆ ಅಲೆಯಾಗಿಯೂ ಹಾಗು ಕಣವಾಗಿಯೂ ನಡೆದುಕೊಳ್ಳುತ್ತದೆ. ಪಕ್ಕದಲ್ಲಿರುವ ಚಿತ್ರದಲ್ಲಿ ಅಣು ಒಳಗಿನ ಎಲೆಕ್ಟ್ರಾನ್ ಸಂಭವನೀಯ ಅಲೆಯಾಗಿ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
ಎಲೆಕ್ಟ್ರಾನಿನ ತೂಕವು ೯.೩೧ × ೧೦^-೩೧ ಕಿಲೊಗ್ರಾಮ್. ಅಯ್ನ್ಸ್ಟೈನ್ ನ ತತ್ವದ ಪ್ರಕಾರ ಈ ತೂಕವು ೦.೫೧೧ MeV ಅಷ್ತು ಶಕ್ತಿಯುಳ್ಳುತ್ತದೆ. ಒಂದು ಎಲೆಕ್ಟ್ರಾನಿಗೆ -೧.೬೦೨^-೧೯ ಕೂಲಂಬಷ್ಟು ಎಲೆಟ್ರಿಕ್ ಚಾರ್ಜ್ ಹೊಂದಿದೆ. e-ಎಂಬ ಚಿನ್ಹೆಯಿಂದ ಗುರುತಿಸಲಾಗಿದೆ.ಋಣ ಚಿನ್ಹೆ ಋಣ ಚರ್ಜ್ ಅನ್ನು ತೊರಿಸುತ್ತದೆ.ಒಂದು ಎಲೆಕ್ಟ್ರಾನ್ ಪರಮಾನುವಿನ ನ್ಯೂಕ್ಲಿಯಸ್ಗೆ ಆಕರ್ಷ್ಕ ಮದುವಿನಲ್ಲಿ ಲಗತಿಸಲಾಗಿದೆ.ಒಂದು ನ್ಯೂಕ್ಲಿಯಸ್ಗೆ ಒಂದು ಅಥವ ಹೆಚ್ಚು ಎಲೆಕ್ಟ್ರಾನ್ಗಳು ಲಗತ್ತಿಸಿದ ವ್ಯವಸ್ಥೆಗೆ ಒಂದು ಪರಮಾಣು ಎಂದು ಕರೆಯುತ್ತಾರೆ.
<references/>
 
"https://kn.wikipedia.org/wiki/ಎಲೆಕ್ಟ್ರಾನ್" ಇಂದ ಪಡೆಯಲ್ಪಟ್ಟಿದೆ