ಕೊಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೬ ನೇ ಸಾಲು:
 
 
ಕೊಡವರ [[ಜಾನಪದ ಗೀತೆ]]ಯಲ್ಲಿ ಅವರು ಮೂಲತಃ [[ಕುರು ವಂಶ]]ದವರು; ಹನ್ನೆರಡು ವರ್ಷಗಳ ವನವಾಸದ ಬಳಿಕ [[ಪಾಂಡವ]]ರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, [[ಯುಧಿಷ್ಠಿರ]]ನಿಂದ ಇತರ [[ಸೋದರ]]ರು ಪಡೆದು ಗೋಗ್ರಹಣಯುದ್ಧಕ್ಕೆ ಹೋದಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಪೂಜಿಸಿ ಬಳಸುವದನ್ನು ಕೊಡವರು ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ<ref>ಕೊಡವಡ ಮೂಲ, ಪುಟ ೩೮-೪೨ - ‘ಕೊಡವಡ ಅಂದೋಳತ್ ಪಾಟ್’, ೧೯೬೧ - ಪೇರಿಯಂಡ ಚಂಗಪ್ಪ - ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ - ಎರಡನೇ ಮುದ್ರಣ ೨೦೧೩</ref>.
 
 
===ಕಾವೇರಿ ಸಂಕ್ರಮಣ ===
"https://kn.wikipedia.org/wiki/ಕೊಡವರು" ಇಂದ ಪಡೆಯಲ್ಪಟ್ಟಿದೆ