ಭಾಗವತ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨ ನೇ ಸಾಲು:
 
{{ಹಿಂದೂ ಧರ್ಮಗ್ರಂಥಗಳು}}
 
 
 
 
 
=='''ಭಾಗವತ ಪುರಾಣ'''==
*ಭಾಗವತ ಪುರಾಣ ಹದಿನೆಂಟು [[ಪುರಾಣ]]ಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ [[ವೇದ]] [[ವೇದಾಂತ]]ಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.[[ಜ್ಞಾನ]] ಹಾಗೂ [[ಭಕ್ತಿ]] ಎರಡು ವಿಚಾರಗಳೂ [[ಭಾಗವತ]]ದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.[[ಕೃಷ್ಣ]]ನ ಜನ್ಮ ಲೀಲೆಗಳು,[[ಸೃಷ್ಟಿ]],[[ಭಗವಂತ]],[[ಆತ್ಮ]] ಮುಂತಾದ ವಿಷಯಗಳು ವಿಶದವಾಗಿ ವಿವರಿಸಲ್ಪಟ್ಟಿದೆ.
 
{{Quote_box| width=55%|align=right|quote=
'''ಏಕ ಶ್ಲೋಕೀ ಭಾಗವತ''':
Line ೧೨ ⟶ ೧೫:
:ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ;/
:ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್;//.}}
[[ನೋಡಿ:ಚರ್ಚೆಪುಟ:ಭಾಗವತ ಪುರಾಣ|ಚರ್ಚೆ]]
 
 
== ಬಾಹ್ಯ ಸಂಪರ್ಕಗಳು ==
"https://kn.wikipedia.org/wiki/ಭಾಗವತ_ಪುರಾಣ" ಇಂದ ಪಡೆಯಲ್ಪಟ್ಟಿದೆ