"ನೊಬೆಲ್ ಪ್ರಶಸ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
[[ಚಿತ್ರ:Nobel medal dsc06171.jpg|thumb|180px|[[ಸರ್ ಎಡ್ವರ್ಡ್ ವಿಕ್ಟರ್ ಅಪೆಲ್ ಟನ್|ಸರ್ ಎಡ್ವರ್ಡ್ ವಿಕ್ಟರ್ ಅಪೆಲ್ ಟನ್‌ರ]] ಪದಕ]]
 
'''ನೊಬೆಲ್ ಪ್ರಶಸ್ತಿ'''ಯು [[ಅಲ್‌ಫ್ರೆಡ್ ನೊಬೆಲ್]]‌ರ ಮರಣೋತ್ತರ [[ಉಯಿಲು|ಉಯಿಲಿನ]] ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿಸಿರುವನಮೂದಿ ಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ.
 
[[ನವೆಂಬರ್]] [[೨೦೦೫|೨೦೦೫ರವರೆಗೆ]] ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).
 
* '''[[ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ಕ್ಯಾರೋಲಿನ್‌ಸ್ಕಾ ಸಂಸ್ಥೆ]])ಯು ನಿರ್ಧರಿಸುತ್ತದೆ.)
* '''[[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.)
* '''[[ನೊಬೆಲ್ ಶಾಂತಿ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ [[ನಾರ್ವೆಯ ನೊಬೆಲ್ ಸಮಿತಿ]])ಯು ನಿರ್ಧರಿಸುತ್ತದೆ.)
* '''[[ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ]] ''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.) (ಇದನ್ನು ಅರ್ಥ ಶಾಸ್ತ್ರ ದಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು [[೧೯೬೯]] ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)
 
== ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು ==
೨೦೦೯ ರ ವರೆಗೆ ಭಾರತೀಯರಾದ (ಅಥವ ಭಾರತೀಯ ಮೂಲದ) ೮ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು-
* ೧. [[ರವೀಂದ್ರನಾಥ ಠಾಗೋರ್]] - ಸಾಹಿತ್ಯದಲ್ಲಿ ([[೧೯೧೩]])
* ೨. [[ಸರ್. ಸಿ. ವಿ. ರಾಮನ್]] - ಭೌತಶಾಸ್ತ್ರದಲ್ಲಿ ([[೧೯೩೦]])
* ೩. [[ಹರಗೋಬಿಂದ್ ಖೊರಾನ]] - ವೈದ್ಯಶಾಸ್ತ್ರದಲ್ಲಿ ([[೧೯೬೮]])
* ೪. [[ಮದರ್ ತೆರೇಸಾ]] - ಶಾಂತಿ ಪ್ರಶಸ್ತಿ ([[೧೯೭೯]])
* ೭. [[ಡಾ. ರಾಜೇಂದ್ರಕುಮಾರ್ ಪಚೌರಿ]]-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' ([[೨೦೦೭]])
* ೮. [[ವೆಂಕಟರಾಮನ್ ರಾಮಕೃಷ್ಣನ್]], ರಸಾಯನಶಾಸ್ತ್ರದಲ್ಲಿ ([[೨೦೦೯]])
 
== ಕೈಲಾಸ್ ಸತ್ಯಾರ್ಥಿ - ಶಾಂತಿ (2014) ==
*ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.
*ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿಕೊಂಡಿದ್ದಾರೆಹಂಚಿ ಕೊಂಡಿದ್ದಾರೆ.
*ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ 2014೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
 
*(ವಿಜಯ ಕರ್ನಾಟಕ ಸುದ್ದಿ -೧೧-೧೦-೨೦೧೪)
 
[[ವರ್ಗ:ವಿಜ್ಞಾನ]]
[[ವರ್ಗ:ಪ್ರಶಸ್ತಿಗಳು]]
೫,೬೦೧

edits

"https://kn.wikipedia.org/wiki/ವಿಶೇಷ:MobileDiff/497710" ಇಂದ ಪಡೆಯಲ್ಪಟ್ಟಿದೆ