ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೩ ನೇ ಸಾಲು:
• ಸ್ಕೌಟ್ಸ್ ಮತ್ತು ಗೈಡ್ಸ್`ಗಳಿಗೆ - ತಯ್ಯಾರ್- ಸದಾ ಸಿದ್ಧನಾಗಿರು.
• ರೋವರ್`/ರೇಂಜರ್`ಗಳಿಗೆ -ಸೇವಾ -ಸೇವೆ
 
 
 
 
==ಸ್ಕೌಟ್`/ಗೈಡ್` ಶಿಕ್ಷಣ ಮತ್ತು ತರಬೇತಿ==
 
*ಒಂದು ಸ್ಕೌಟ್` /ಗೈಡ್` ದಳ/ ಟ್ರೂಪಿನಲಿ 10 ರಿಂದ 24 / 30 ಬಾಲಕ/ಬಾಲಕಿಯರಿರಬಹುದು. ಅದನ್ನು 5 ಅಥವಾ 6/8 ರ ಚಿಕ್ಕ ಚಿಕ್ಕ ಪೆಟ್ರೋಲ್`ಗಳಾಗಿ/ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಉಪದಳ/ಗುಂಪಿಗೂ ಒಬ್ಬ ನಾಯಕನನ್ನು ಮಾಡಲಾಗುವುದು. ಇಡೀ ದಳಕ್ಕೆ ಒಬ್ಬ ನಾಯಕ ಮತ್ತು ಒಬ್ಬ ಉಪನಾಯಕ ಇರುತ್ತಾನೆ.
::'''ಮೊದಲನೆಯ ಸೋಪಾನ –ಟೆಂಡರ್ ಫುಟ್''' :
*ಇದರಲ್ಲಿ ಸ್ಕೌಟ್ ನಿಯಮ ; ಪ್ರತಿಜ್ಞೆ , ರಾಷ್ಟ್ರ ಧ್ವಜದ ವಿವರ ಸ್ಕೌಟ್`ಬಾವುಟದ ಅರ್ಥ, ಅದಕೆ /ಅವಕ್ಕೆ ಗೌರವ ಕೊಡುವ ವಿಧಿ ವಿಧಾನ; ಸ್ಕೌಟ್` ಲಾಠಿಯ ಉಪಯೋಗ; ದಾರಿ ಸೂಚಕ-ಅಪಾಯ ಸೂಚಕವೇ ಮೊದಲಾದ ಸಂಕೇತಗಳು ; ದಾರಗಳಿಂದ ಜಾರದಂತೆ ಮತ್ತು ಸುಲಭವಾಗಿ ಬಿಚ್ಚಬಹುದಾದ ಕೆಲವು ಸರಳ ಗಂಟುಗಳನ್ನು ಹಾಕುವುದು, ಉದಾಹರಣೆಗೆ ಸಮಗಂಟು/ಪವಿತ್ರ ಗಂಟು, ಅಡ್ಡಗಂಟು, ಕೊಟ್ಟಿಗೆ ಗಂಟು, ಇತ್ಯಾದಿ ; ಸ್ಕೌಟ್` ಸೆಲ್ಯೂಟ್` ಕ್ರಮ ಅದರ ಅರ್ಥ; ಇವುಗಳನ್ನು ಕಲಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಟೆಂಡರ್` ಫುಟ್` ಬ್ಯಾಡ್ಜ್`ನ್ನು ವಿಧಿ-ವಿಧಾನದ ಮೂಲಕ ಸ್ಕೌಟ್`/ಗೈಡ್`ಗಳಿಗೆ ಪ್ರದಾನ ಮಾಡಲಾಗುವುದು..ಸಾಮಾನ್ಯ ಮಟ್ಟಿನ ಕವಾಯಿತು ಮತ್ತು ಆಜ್ಞೆ ಪಾಲನೆ , ವಿಶಲ್`/ಶೀಟಿಯ ಸಂಜ್ಞೆಗೆ /ಆಜ್ಞೆಗೆ ವಿಧೇಯರಾಗಿ ಅದನ್ನು ಪಾಲಿಸುವುದು ಅರಿಯಬೇಕು.
 
::'''ಎರಡನೆಯ ಸೋಪಾನ -ಸೆಕೆಂಡ್`ಕ್ಲಾಸ್` ಬ್ಯಾಡ್ಜ್'''` :
*ಎರಡನೆಯದರ್ಜೆಯ ತರಬೇತಿಯಲ್ಲಿ –ಆರೋಗ್ಯದ ನಿಯಮಗಳು-ಅದರ ಪಾಲನೆ; ದೇಹವನ್ನು ಸುಸ್ಥಿತಿಯಲ್ಲಡಲು ಸ್ಕೌಟ್` ವ್ಯಾಯಾಮ (ಆರು ಬಗೆ) –ಉಸಿರಾಟದ ಕ್ರಮ, ಅರೋಗ್ಯಕರ- ಕುಳಿತುಕೊಳ್ಳುವ ನಿಲ್ಲುವ, ನಡೆಯುವ ಕ್ರಮ; ನಂತರ ಪ್ರಥಮ ಚಿಕಿತ್ಸೆಯ ಆರಂಭಿಕ ಪಾಠಗಳು ಅದರ ಪ್ರಯೋಗ-ವಿಧಿ ವಿಧಾನ , ಉದಾಹರಣೆಗೆ –ಕತ್ತರಿಸಿದ ಘಾಯಕ್ಕೆ- ತರಚಿದ ಘಾಯಕ್ಕೆ, ಉಳುಕಿಗೆ,, ಸುಟ್ಟ ಘಾಯಕ್ಕೆ, ಕಣ್ಣಿನಲ್ಲಿ ಕಸ-ಧೂಳು-ಮರಳು ಇತ್ಯಾದಿ ಸೇರಿಕೊಂಡಾಗ ಮಾಡುವ ಪ್ರಥಮ ಚಿಕಿತ್ಸೆ ; ಮೂಗಿನಲ್ಲಿ ರಕ್ತ ಸೋರವಿಕೆ, ಕಡಿ ಜೇನು-ಕಣಜಗಳ ವಿóಪೂರಿತ ಕಡಿತ ಚಿಕಿತ್ಸೆ, ಅತಿ ಶಾಖ ಬಿಸಿಲಿನ ಝಳದ ಅತಿ ಸುಸ್ತಿಗೆ ಚಿಕಿತ್ಸೆ ;ಸರಳ ಬ್ಯಾಂಡೇಜ್ ಗಳನ್ನು ಮಾಡುವುದು, ತಲೆಗೆ ಘಾಯವಾದಾಗ, ಕೈ ,ಕಾಲು,ಪಾದ ಮರಿದಾಗ ಆರಂಭಿಕ ಬ್ಯಾಂಡೇಜು ಚಿಕಿತ್ಸೆ; ಇತ್ಯಾದಿ..
 
*'''ಗಂಟುಗಳ ಮುಂದುವರಿದ ಭಾಗ''' – ಲಾಠಿ/ಕೋಲುಗಳಿಗೆ /ಕಂಬಗಳಿಗೆ ಚೌಕ ಸುತ್ತು-ಗಂಟು/ ಸ್ಕೇರ್`ಲ್ಯಾಷಿಂಗ್` , ಇತ್ಯಾದಿ. ಶಿಬಿರ / ಕ್ಯಾಂಪ್ ಮಾಡುವುದು ಅದಕ್ಕೆ ಅನುಕೂಲವಾಗಿ, ಕೋಲು ಕಡ್ಡಿಗಳಿಂದ ದಾರ ಉಪಯೋಗಿಸಿ ಉಪಯುಕ್ತ ಉಪಕರಣಗಳನ್ನು ತಯಾರಿಸಿಕೊಳ್ಳುವುದು.ಅದಕ್ಕಾಗಿ ಕೋಲು ಜೋಡಿಸುವ ಕತ್ತರಿ ಸುತ್ತು-ಗಂಟು. ಮರದ ತುಂಡಿಗೆ ಸುತ್ತುವ ಸರಪಳಿ ಗಂಟು; ಮೊದಲಾದವು.
ಬೆಂಕಿ ಹಚ್ಚುವ ತರಬೇತಿ –ಇರುವ ಕಸ ಕಡ್ಡಿಗಳ ಸಹಾಯದಿಂದ ಬೆಂಕಿ ಆರದಂತೆ ಪಿರಮಿಡ್ ಆಕಾರದಲ್ಲಿ ಜೋಡಿಸಿ ಸಾಮಾನ್ಯವಾಗಿ ಒಂಧೇ ಬೆಂಕಿ ಕಡ್ಡಿ ಉಪಯೋಗಿಸಿ ಬೆಂಕಿಮಾಡುವ ತರಬೇತಿ.
*'''ಅಡಿಗೆ ಮಾಡುವ ಶಿಕ್ಷಣ''': .ಒಬ್ಬರಿಗೆ ಅಥವಾ ಇಬ್ಬರಿಗೆ ಅಥವಾ ಕ್ಯಾಮಪ್`ಮಾಡಿದ ಆರು ಎಂಟು ಬಾಲಕರಿಗೆ , ಉಳಿದು ವ್ಯರ್ಥವಾಗದಂತೆ ,ಎರಡು ಬಗೆಯ ಮೇಲೋಗರ /ರಿಸೈಪ್` ಮತ್ತು ಅನ್ನ/ಚಪಾತಿ ಮಾಡುವ ಕಲೆ
ದಿಕ್ಕುಗಳನ್ನು ಗುರುತಿಸುವ ಕಂಡುಕೊಳ್ಳುವ ಕ್ರಮ. ದಿಕ್ಸೂಚಿಯ ಉಪಯೋಗ, ಸೂರ್ಯನ ಚಲನೆಯ ಅರಿವ, ರಾತ್ರಿ ಮುಖ್ಯ ನಕ್ಷತ್ರಗಳ ಪರಿಚಯ ಮಾಡಿಕೊಂಡು ದಿಕ್ಕನ್ನು ತಿಳಿಯುವುದು.
*'''ಸಿಗ್ನಲಿಂಗ್`/ ಸಂಕೇತ ಭಾಷೆಯ ಅಭ್ಯಾಸ''' ; ದೋರದಲ್ಲಿರವವರಿಗೆ ಬಾವುಟ ಮೂಲಕ/ಬೆಂಕಿ ಮೂಲಕ/ ಸೀಠಿಯ (ವಿಶಲ್` ಮೋರ್ಸ್ ಕೋಡ್`) ಮೂಲಕ ಸಂದೇಶ ರವಾನಿಸುವುದು. ವಿಶೇಷ ಸಂಧರ್ಭಗಳಲ್ಲಿ –ಅಪಾಯ ಇತ್ಯಾದಿ ಸಂಧರ್ಭಗಳಲ್ಲಿ ಉಪಯೋಗಿಸುವ ಇಶಿಷ್ಟ ಸಂಕೇತ ಸಂಜ್ಞೆ/ ವಿಷಲ್`ಗಳು.
ಸ್ಕೌಟ್`ನ ಮೂರು ದೊಣ್ಣೆಗಳನ್ನು ಸೇರಿಸಿ ಕಟ್ಟಿ ಎ12 ಅಇಎತ್ತರದ ಧ್ವಜಸ್ಥಂಬ ಮಾಡಿ ರಾಷ್ಟ್ರದ/ಸ್ಕೌಟಿನ ಬಾವಟವನ್ನು ಸರಿಯಾದ ಕ್ರಮದಲ್ಲಿ ಹಾರಿಸುವುದನ್ನು ಕಲಿಯಬೇಕು.
*ಕ್ಯಾಂಪ್`/ಶಿಬಿರ ಹೂಡಲು ಮತ್ತು ಅದನ್ನು ಮುಕ್ತಾಯ ಮಾರುವ ವಿಧಾನ ಅರಿತಿರಬೇಕು. ಶಿಬಿರದ ವೇಳೆ ಪರಿಸರಕ್ಕೆ ಸ್ವಲ್ಪವೂ ಹಾನಿಯಾಗದ ರೀತಿ ಶಿಬಿರ ಮಾಡಿ ಅದನ್ನು ಮುಕ್ತಾಯಗೊಳಿಸುವ ಕ್ರಮ ಅರಿತಿರಬೇಕು.
ತನ್ನ ವೈಯುಕ್ತಿಕ, ದೈಹಿಕ ವಿವರ ತಿಳಿದಿರಬೇಕು ; ಡೈರಿ/ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೆಕು
ಹೀಗೆ ಅನೇಕ ಬಗೆಯ ಸ್ವಾವಲಂಬನೆಯ / ಪರರ ಸಹಾಯಕ್ಕಾಗುವ ಶಿಕ್ಷಣವನ್ನು ಎರಡನೆಯ ಸೋಪಾನದಲ್ಲಿ ಸ್ಕೌಟ್`/ಗೈಡ್` ಪಡೆಯುತ್ತಾನೆ/ಳೆ..
 
;ಮೂರನೇ ಸೋಪಾನ ಅಥವಾ ಮೊದಲ ದರ್ಜೆ:
*ಮೊದಲನೇ ದರ್ಜೆಯ ಸ್ಕೌಟ್ ಆಗಲು ಈಜು ಕಲಿಯಬೇಕು. ತನ್ನ ಇತರರ ರಕ್ಷಣೆಯ ಉಪಾಯಗಳನ್ನು ತಿಳಿದಿರಬೇಕು. ಅಪಾಯದ / ತೊಂದರೆಯ ನೀರುತಾಣಗಳನ್ನು ಅರಿತು ಎಚ್ಚರಿಕೆಯ ವಿಧಿಗಳನ್ನು ಅರಿತಿರಬೇಕು.
 
*ಪಯೋನೀರಿಂಗ್` / ಸಾಹಸ ಯಾತ್ರೆ / ಶೋಧನಾಯಾತ್ರೆ ಗಳನ್ನು ಹಮ್ಮಿಕೊಂಡು ಅನುಭವ ಪಡೆಯಬೇಕು. ಇದಕ್ಕೆ ಬೇಕಾದ ಮುಂದುವರಿದ ಅಗ್ನಿಶಾಮಕದಳದವರು ತಿಳಿದಿರುವ, ಹಗ್ಗ ಗಂಟುಗಳ ಜೋಡಣೆಗಳ ಕಲಿಕೆ ಅರಿವು ಅಗತ್ಯ.. ಮೂರು ರಾತ್ರಿಗಳ ಕ್ಯಾಂಪ್` ಮಾಡಬೇಕು. ಕ್ಯಾಮಪ ಮುಕ್ತಾಯವಾದ ಮೇಲೆ ಅಲ್ಲಿ ಕ್ಯಾಂಪಿನ ಕುರುಹುಗಳು ಅವಶೇಶಗಳು ಇಲ್ಲದಂತೆ ಮಾಡುವ ತರಬೇತಿ ಪಡೆಯಬೇಕು.
'''ಸಂಕೇತ ರವಾನೆ'''-
*ಮೋಸ್ರ್` ಕೋಡ್`ಗಳನ್ನು ವೇಗ ವಾಗಿಬಳಸಲು ಅರಿಯಬೇಕು.
*ಕಟ್ಟಡದ, ಮರದ, ಎತ್ತರಗಳನ್ನು ದೊಣ್ಣೆ ಬಳಸಿ ಕಂಡು ಹಿಡಿಯುವ, ಹೊಳೆ ನದಿಗಳ ಅಗಲಗಳನ್ನು ತಿಳಿಯುವ ಗಣಿತ ಅರಿಯಬೇಕು.
*ಹೆಚ್ಚಿನ ಪ್ರಥಮ ಚಿಕಿತ್ಸೆ./ಫಸ್ಟ್` ಏಡ್` ಅಭ್ಯಾಸ ಮಾಡಬೇಕು. ಬೆಂಕಿ ನೀರು ಅಪಘಾತಗಳಾದಾಗ ಅಲ್ಲಿಂದ ತೊಂದರೆಗಳಿಗೆ ಒಳಗಾದವರನ್ನು ಹೊತ್ತು ಸಾಗಿಸುವ , ಅಗ್ನಿ ಶಾಮಕದಳದವರ ತರಬೇತಿಯನ್ನೂ ಪಡೆಯಬೇಕು.
*ನೀರಿನಲ್ಲಿ ಮುಳಗಿ ಮೇಲೆ ಎತ್ತಿದಾಗ, ಅವರಿಗೆ ಚಿಕಿತ್ಸೆಮಾಡುವುದು, ಬಿಸಿಲಿನ ಝಳಕ್ಕೆ / ಗುಂಪಿನ ಒತ್ತಡದಲ್ಲಿ ಸಿಲುಕಿ ಎಚ್ಚರತಪ್ಪಿದವರಿಗೆ, ವಿದ್ಯುತ್`ಶಾಕ್ ಆದವರಿಗೆ ಹೇಗೆ ಚಿಕಿತ್ಸೆ ಮಾಡಲು ತರಬೇತಿ ಪಡೆದಿರಬೇಕು.
ಪರಿಸರಕ್ಕೆ ಹಾನಿಯಾಗದಂತೆ ಆರೋಗ್ಯಕರ ಅಡಿಗೆ ಮಾಡುವುದು , ಹೊರಾಂಗಣದಲ್ಲಿ ಅಪಾಯವಾಗದಂತೆ, ಉರಿ ಕೆಡದಂತೆ ಬೆಂಕಿಮಾಡುವುದರ ತರಬೇತಿ ಹೊಂದಿರತಕ್ಕದ್ದು,
.
*ಆಕಾಶದಲ್ಲಿ ಓರಿಯನ್` ನಕ್ಷತ್ರ ಪುಂಜ, ಧೃವ ನಕ್ಷತ್ರಗಳನ್ನು ಗುರುತಿಸುವ –ಅದರಿಂದ ದಿಕ್ಕುತಿಳಿಯವುದನ್ನು, ಅದರಲ್ಲಿ ನದಿ,ದಾರಿ ಬೆಟ್ಟ, ಕಾಡು, ಕರೆ , ಸರೋವರ ಮೊದಲಾದವುಗಳನ್ನು ಸಂಕೇತ ಮೂಲಕ ಗುರುತಿಸುವುದನ್ನು ಕಲಿಯಬೇಕು.
 
*ದಿಕ್ಕು ತಿಳಿದು ತಾನು ನೆಡೆದಾಡಿದ ಕ್ಯಾಂಪ್` ಮಾಡಿದ ಸ್ಥಳದ ಮ್ಯಾಪ್`/ನಕ್ಷೆ ತಯಾರಸಲು ಅರಿತಿರಬೇಕು.
ಹೀಗೆ ಪ್ರತಿ ಕೌಶಲ್ಯವನ್ನೂ ಪಡೆದಿರುವುದಕ್ಕೂ ಒದೊಂದು ಪ್ರತ್ಯೇಕ ಬ್ಯಾಡ್ಜ್` ಸಂಪಾದನೆ ಇದೆ.
*ಒಬ್ಬ ಭಾರತೀಯ ಸ್ಕೌಟ್ / ಗೈಡ್` ಪಡೆಯುವ ಹೆಚ್ಚಿನ ಪ್ರಶಸ್ತಿ ಎಂದರೆ ಅದು ಪ್ರಸಿಡೆಂಟ್` ಬ್ಯಾಡ್ಜ್`. ಭಾರತದ ರಾಷ್ಟ್ರಪತಿಗಳಿಂದ ಪಡೆಯುವ ಪದಕ / ಬ್ಯಾಡ್ಜ್`.
 
== ಸ್ಕೌಟ್ ನಿಯಮ ಮತ್ತು ಪ್ರತಿಜ್ಞೆ/ವಚನ: ==
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ