ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 45 interwiki links, now provided by Wikidata on d:q4526 (translate me)
೩೩ ನೇ ಸಾಲು:
[[ಚಿತ್ರ:Sundarbans 02.jpg|220px|thumb|ಸುಂದರಿ ವೃಕ್ಷ]]
ಸುಂದರಬನದಲ್ಲಿ ಸುಮಾರು ೨೪೫ ಸಸ್ಯವಂಶಗಳಿಗೆ ಸೇರಿದ ೩೩೪ ತಳಿಗಳ ಗಿಡಮರಗಳನ್ನು ಗುರುತಿಸಲಾಗಿದೆ. ಸುಂದರಬನವನ್ನು ತೇವಭರಿತ [[ಉಷ್ಣವಲಯ]]ದ ಕಾಡೆಂದು ವರ್ಗೀಕರಿಸಲಾಗಿದೆ. ಈ ಪ್ರದೇಶದ ನೀರಿನಲ್ಲಿರುವ ಉಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ೩ ಅರಣ್ಯವಲಯಗಳು ರೂಪುಗೊಂಡಿವೆ. ಸುಂದರಿ ವೃಕ್ಷಗಳು ಮತ್ತು ಗೇವಾ ಮರಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ. ಜೊತೆಗೆ ಢುಂಡುಲ್ ಮತ್ತು ಕಂಕ್ರಾ ಮರಗಳು ಸಹ ಬಹಳಷ್ಟು ಇವೆ. ಹಲವು ಜಾತಿಯ ಹುಲ್ಲುಗಳು ಮತ್ತು [[ತಾಳೆ]]ಯ ವಂಶಕ್ಕೆ ಸೇರಿದ ಹಲವು ಜಾತಿಯ ಮರಗಳು ಸಹ ಸುಂದರಬನದಲ್ಲಿ ನೆಲೆಯೂರಿವೆ. ಚುಕ್ಕೆ [[ಜಿಂಕೆ]]ಗಳಿಗೆ ಮುಖ್ಯ ಆಹಾರವಾಗಿರುವ ಕಿಯೋರಾ ಸಸ್ಯವು ಇಲ್ಲಿ ಬಹಳ ವ್ಯಾಪಕವಾಗಿದೆ.
ಕರ್ನಾಟಕದ ಕುಂದಾಪುರದಲ್ಲಿ ಕಂಡು ಬರುತ್ತದೆ.
 
== ಪ್ರಾಣಿಸಂಕುಲ ==