Content deleted Content added
ಹೊಸ ಪುಟ: {{welcome}}-~~~~
 
೧ ನೇ ಸಾಲು:
{{welcome}}-[[ಸದಸ್ಯ:தமிழ்க்குரிசில்|ತಮಿೞ್_ಕುರಿಸಿಲ್ தமிழ்க்குரிசில்]] ([[ಸದಸ್ಯರ ಚರ್ಚೆಪುಟ:தமிழ்க்குரிசில்|talk]]) ೧೧:೨೨, ೨೯ ಆಗಸ್ಟ್ ೨೦೧೪ (UTC)
 
== ಮಹಾಲಕ್ಷ್ಮಿಬಡಾವಣೆ/ಮಹಾಲಕ್ಷ್ಮಿ ಲೇಔಟ್ ==
 
ಬೆಂಗಳೂರಿನ ಪಕ್ಷಿಮ ದಿಕ್ಕಿನಲ್ಲಿರುವ ಒಂದು ಬಡಾವಣೆ, ಇದು ದೇವಾಲಯಗಳಿಗೆ ಪ್ರಸಿದ್ದಿ. ಮೆಜಸ್ಟಿಕ್ ನಿಂದ ೫-೬ ಕಿ ಮಿ ದೂರದಲ್ಲಿದೆ
ರಾಜಾಜಿ ನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗು ಬಸವೇಶ್ವರ ನಗರಗಳಿಂದ ಸುತ್ತುವರೆದಿದೆ.
ಇಲ್ಲಿರುವ ೨೨ ಅಡಿಗಳ ಒಂದೇ ಕಲ್ಲಿನ ಆಂಜಿನೆಯನ ವಿಗ್ರಹವು ಪ್ರಸಿದ್ದಿ ಪಡೆದಿದೆ , ಇಲ್ಲಿ ಯಾವಗಲು ಧಾರವಾಹಿ ಇಲ್ಲ ಸಿನಿಮಾ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
 
=ಸಾರಿಗೆ ವ್ಯವಸ್ತೆ=
*ಈ ಕೆಳಗಿನ ಬಸ್ ಸೌಕರ್ಯಗಳು ಮಹಾಲಕ್ಷ್ಮಿ ಲೇಔಟ್ ಇಂದ ಇವೆ
**ಮೆಜಸ್ಟಿಕ್ ಗೆ/ನಿಂದ ಬಸ್ ಸಂಕೆ ೮೦
**ಮಾರ್ಕೆಟ್ ಗೆ/ನಿಂದ ಬಸ್ ಸಂಕೆ ೭೭
**ಶಿವಾಜಿ ನಗರ ಗೆ/ದಿಂದ ಬಸ್ ಸಂಕೆ ೭೯
**ಕೊರಮಂಗಲ ಗೆ/ದಿಂದ ಬಸ್ ಸಂಕೆ ೧೭೧
*ಹತ್ತಿರದ ರೈಲು ನಿಲ್ದಾಣ ಯಶವಂತಪುರವಾಗಿದೆ
*ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೪೦ಕಿ ಮಿ ದೂರದಲ್ಲಿದೆ
*ಮೆಟ್ರೋ ನಿಲ್ದಾಣ ಇಲ್ಲಿ ಇದ್ದು ಅದು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ
=ದೇವಸ್ತಾನಗಳು=
*ಪ್ರಸನ್ನ ವಿರಾಂಜಿನೆಯ ದೇವಸ್ತಾನ
*ಪಂಚಮುಖಿ ಗಣಪತಿ ದೇವಸ್ತಾನ
*ವೆಂಕಟೇಶ್ವರ ದೇವಸ್ತಾನ
*ವಾಸವಿ ದೇವಸ್ತಾನ
*ಕರುಮಾರಿಯಮ್ಮ ದೇವಸ್ತಾನ
*ಅಯ್ಯಪ್ಪ ದೇವಸ್ತಾನ
*ಇಸ್ಕಾನ್
*ಸುಬ್ರಮಣ್ಯ ದೇವಸ್ತಾನ
*ಗುರುವಯ್ಯುರು ದೇವಸ್ತಾನ
 
=ಶಾಲೆಗಳು ಮತ್ತು ಕಾಲೇಜ್ಗಳು=
*ಬಿ ಏನ್ ಇ ಎಸ್ ಕಾಲೇಜ್
*ಲಿಟಲ್ ಲಿಲ್ಲಿಸ್
*ಈಸ್ಟ್ ವೆಸ್ಟ್ ಸ್ಕೂಲ್
 
=ಬ್ಯಾಂಕ್ ಗಳು=
*ಕೆನರಾ ಬ್ಯಾಂಕ್
*ಕಾರ್ಪೋರೇಶನ್ ಬ್ಯಾಂಕ್
*ಕರ್ನಾಟಕ ಬ್ಯಾಂಕ್
*ಸಿಂಡಿಕೇಟ್ ಬ್ಯಾಂಕ್
*ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
 
=ಹೋಟೆಲ್ ಗಳು=
*ಪಾನಿಪುರಿ ಅಂಗಡಿ (ಆಂಜಿನೆಯ ದೇವಸ್ತಾನದ ರಸ್ತೆಯಲ್ಲಿ)
*ಮಹಾಲಕ್ಷ್ಮಿ ರಿಫ್ರೆಶ್ಮೆಂಟ್ಸ್