ಪ್ರತಿಕಾಯ(ಆಂಟಿಬಾಡಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 58 interwiki links, now provided by Wikidata on d:q79460 (translate me)
ಚು fixing dead links
೧೬೨ ನೇ ಸಾಲು:
== ವೈದ್ಯಕೀಯ ಪ್ರಯೋಜನಗಳು ==
=== ರೋಗ ಲಕ್ಷಣ ಗುರುತಿಸುವಿಕೆ ಮತ್ತು ಚಿಕಿತ್ಸೆ ===
ನಿರ್ದಿಷ್ಟ ಪ್ರತಿಕಾಯಗಳ ಗುರುತಿಸುವಿಕೆಯು ವೈದ್ಯಕೀಯ [[ರೋಗ ನಿರ್ಣಯಿಸುವುದರಲ್ಲಿ]] ಒಂದು ಸಾಮಾನ್ಯ ರೀತಿಯಾಗಿದೆ. ಅದು [[ಸೀರಮ್ ಶಾಸ್ತ್ರ]]ದಂತಹ ಅನ್ವಯಗಳು ಈ ವಿಧಾನಗಳನ್ನು ಅವಲಂಬಿಸಿರುತ್ತವೆ.<ref>{{cite web |url=http://www.elispot-analyzers.de/english/elisa-animation.html |title=Animated depictions of how antibodies are used in [[ELISA]] assays |accessdate=2007-05-08 |work=Cellular Technology Ltd.—Europe}}</ref> ಉದಾಹರಣೆಗಾಗಿ, ಜೈವಿಕ-ರಾಸಾಯನಿಕ ವಿಶ್ಲೇಷಣೆಯಲ್ಲಿ ರೋಗ ಲಕ್ಷಣ ಗುರುತಿಸಲು<ref>{{cite web |url= http://www.elispot-analyzers.de/english/elispot-animation.html |title=Animated depictions of how antibodies are used in [[ELISPOT]] assays |accessdate=2007-05-08 |work=Cellular Technology Ltd.—Europe}}</ref> [[ಎಪ್ಸ್ಟೈನ್-ಬಾರ್ ವೈರಸ್‌]] ಅಥವಾ [[ಲೈಮ್ ರೋಗ]]ದ ವಿರುದ್ಧ ಪ್ರತಿಕಾಯಗಳ ಒಂದು [[ಟೈಟರ್]]ಅನ್ನು ನಿರ್ದೇಶಿಸಲಾಗುತ್ತದೆ, ಇದನ್ನು ರಕ್ತದಿಂದ ಪಡೆಯಲಾಗುತ್ತದೆ. ಅಂತಹ ಪ್ರತಿಕಾಯಗಳು ಇಲ್ಲದಿದ್ದರೆ, ವ್ಯಕ್ತಿಯು ಸೋಂಕಿಗೆ ಒಳಗಾಗಿಲ್ಲ ಅಥವಾ ಸೋಂಕು ''ಬಹಳ'' ಹಿಂದೆ ಕಂಡುಬಂದಿತ್ತು ಎಂದರ್ಥ. ಈ ನಿರ್ದಿಷ್ಟ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವ B ಜೀವಕೋಶಗಳು ನೈಸರ್ಗಿಕವಾಗಿ ನಶಿಸಿಹೋಗಿವೆ. [[ಪ್ರಾಯೋಗಿಕ ಪ್ರತಿರಕ್ಷಾ ಶಾಸ್ತ್ರ]]ದಲ್ಲಿ, ರೋಗಿಯ ಪ್ರತಿಕಾಯದ ಪ್ರಮಾಣವನ್ನು ನಿರೂಪಿಸಲು ಇಮ್ಯುನೊಗ್ಲಾಬ್ಯುಲಿನ್‌ನಗಳ ಪ್ರತಿಯೊಂದು ವರ್ಗಗಳ ಮಟ್ಟಗಳನ್ನು [[ನೆಫೆಲೊಮೆಟ್ರಿ]] (ಅಥವಾ ಟರ್ಬಿಡಿಮೆಟ್ರಿ)ಯಿಂದ ಅಂದಾಜಿಸಲಾಗುತ್ತದೆ.<ref>{{cite journal |author=Stern P |title=Current possibilities of turbidimetry and nephelometry |journal=Klin Biochem Metab |volume=14 |issue=3 |pages=146–151 |year=2006| url= http://www.clsjep.cz/odkazy/kbm0603-146.pdf|archiveurl=http://web.archive.org/web/20080227144335/http://www.clsjep.cz/odkazy/kbm0603-146.pdf|archivedate=2008-02-27}}</ref> ರೋಗನಿರ್ಣಯವು ಸ್ಪಷ್ಟವಾಗಿರದ ರೋಗಿಗಳ [[ಪಿತ್ತಜನಕಾಂಗ]]ದ ಹಾನಿಯ ಕಾರಣವನ್ನು ಕಂಡುಹಿಡಿಯುವಲ್ಲಿ ಇಮ್ಯುನೊಗ್ಲಾಬ್ಯುಲಿನ್‌ಗಳ ವಿವಿಧ ವರ್ಗಗಳಲ್ಲಿನ ಉತ್ಕರ್ಷಣೆಯು ಕೆಲವೊಮ್ಮೆ ಉಪಯುಕ್ತವಾಗಿರುತ್ತದೆ.<ref name="Rhoades" /> ಉದಾಹರಣೆಗಾಗಿ, ಉತ್ಕರ್ಷಗೊಳಿಸಿದ IgA ಆಲ್ಕಹಾಲಿಕ [[ಸಿರೋಸಿಸ್]]ಅನ್ನು ಸೂಚಿಸುತ್ತದೆ, ಉತ್ಕರ್ಷಗೊಳಿಸಿದ IgM [[ವೈರಸ್-ಹೆಪಟೈಟಿಸ್]] ಮತ್ತು [[ಪ್ರಾಥಮಿಕ ಪಿತ್ತರಸದ-ಸಿರೋಸಿಸ್]]ಅನ್ನು ಸೂಚಿಸುತ್ತದೆ. IgG ಅನ್ನು [[ವೈರಲ್-ಹೆಪಟೈಟಿಸ್]], [[ಆಟೊಇಮ್ಯೂನ್ ಹೆಪಟೈಟಿಸ್]] ಮತ್ತು ಸಿರೋಸಿಸ್‌ನಲ್ಲಿ ಉತ್ಕರ್ಷಗೊಳಿಸಲಾಗುತ್ತದೆ. [[ಆಟೊಇಮ್ಯೂನ್ ಕಾಯಿಲೆಗಳನ್ನು]] ಹೆಚ್ಚಾಗಿ ದೇಹದ [[ಎಪಿಟೋಪ್‌]]‌ಗಳನ್ನೇ ಬಂಧಿಸುವ ಪ್ರತಿಕಾಯಗಳಿಂದ ಪತ್ತೆಹಚ್ಚಲಾಗುತ್ತದೆ; ಹೆಚ್ಚಿನವನ್ನು [[ರಕ್ತ ಪರೀಕ್ಷೆ]]ಯ ಮೂಲಕ ಕಂಡುಹಿಡಿಯಲಾಗುತ್ತದೆ. ಪ್ರತಿರಕ್ಷಣಾ ಮಧ್ಯಸ್ಥಿಕೆಯ [[ಹೀಮೊಲಿಟಿಕ್ ಅನೀಮಿಯ]]ದಲ್ಲಿ [[ಕೆಂಪು ರಕ್ತಕಣ]] ಮೇಲ್ಮೈ ಪ್ರತಿಜನಕಗಳ ವಿರುದ್ಧ ನಿರ್ದೇಶಿಸುವ ಪ್ರತಿಕಾಯಗಳನ್ನು(ಎರಡು ಪ್ರಯೋಗಾಲಯದಲ್ಲಿ ಏಕಕಾಲಕ್ಕೆ ಪರೀಕ್ಷೆಗೆ ಒಳಪಡಿಸುವಿಕೆ) [[ಕೂಂಬ್ಸ್ ಪರೀಕ್ಷೆ]]ಯ ಮೂಲಕ ಪತ್ತೆ ಹಚ್ಚಲಾಗುತ್ತದೆ.<ref name="Dean">{{cite book |last=Dean |first=Laura |title= Blood Groups and Red Cell Antigens| year= 2005|publisher=National Library of Medicine (US), |location=NCBI Bethesda (MD) |isbn= |chapter= Chapter 4: Hemolytic disease of the newborn |chapterurl= http://www.ncbi.nlm.nih.gov/books/bv.fcgi?rid=rbcantigen.chapter.ch4}}</ref> ಕೂಂಬ್ಸ್ ಪರೀಕ್ಷೆಯನ್ನು [[ರಕ್ತ ವರ್ಗಾವಣೆ]]ಯ ತಯಾರಿಯಲ್ಲಿ ಹಾಗೂ [[ಪ್ರಸವಪೂರ್ವ]] ಮಹಿಳೆಯರಲ್ಲಿ ಪ್ರತಿಕಾಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ.<ref name="Dean" />
ಪ್ರಾಯೋಗಿಕವಾಗಿ, ಸಂಕೀರ್ಣ ಪ್ರತಿಜನಕ-ಪ್ರತಿಕಾಯದ ಪತ್ತೆಹಚ್ಚುವಿಕೆಯನ್ನು ಆಧರಿಸಿದ ಅನೇಕ ಪ್ರತಿರಕ್ಷಣಾ-ರೋಗನಿರ್ಣಯ ಮಾಡುವ ವಿಧಾನಗಳನ್ನು ಸಾಂಕ್ರಾಮಿಕ ಕಾಯಿಲೆಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ, ಉದಾಹರಣೆಗಾಗಿ - [[ELISA]], [[ಇಮ್ಯುನೊಫ್ಲೋರೆಸೆನ್ಸ್]], [[ವೆಸ್ಟರ್ನ್ ಬ್ಲಾಟ್]], [[ಇಮ್ಯುನೊಡಿಫ್ಯೂಜನ್]], [[ಇಮ್ಯುನೊಎಲೆಕ್ಟ್ರೊಫೋರೆಸಿಸ್]] ಮತ್ತು [[ಮ್ಯಾಗ್ನೆಟಿಕ್ ಇಮ್ಯುನಸೆ]].(ವಿವಿಧ ಹಂತಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಪ್ರಮಾಣಿಕರಿಸುವುದು.) ಮಾನವನ ಕೋರಿಯಾನಿಕ್ ಗೊನಾಡೊಟ್ರೋಪಿನ್ನ ವಿರುದ್ಧ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ಗರ್ಭಿಣಿಯರ ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ.
ಉದ್ದಿಷ್ಟ [[ಏಕಕ್ಲೋನೀಯ ಪ್ರತಿಕಾಯ]] ಚಿಕಿತ್ಸೆಯನ್ನು, [[ಸಂಧಿವಾತ]],<ref>{{cite journal |author=Feldmann M, Maini R |title=Anti-TNF alpha therapy of rheumatoid arthritis: what have we learned? |journal=Annu Rev Immunol |volume=19 |issue= |pages=163–96 |year=2001 |pmid=11244034 |doi=10.1146/annurev.immunol.19.1.163}}</ref> [[ಮಲ್ಟಿಪಲ್ ಸ್ಕ್ಲೈರೋಸಿಸ್(ಪಾರ್ಶ್ವವಾಯುವಿನಂತಹ ಕಾಯಿಲೆಗಳಿಗೆ ಎಡೆಮಾಡಿಕೊಡುವ ನರಸಂಬಂಧಿ ಕಾಯಿಲೆ)]],<ref>{{cite journal |author=Doggrell S |title=Is natalizumab a breakthrough in the treatment of multiple sclerosis? |journal=Expert Opin Pharmacother |volume=4 |issue=6 |pages=999–1001 |year=2003 |pmid=12783595 |doi=10.1517/14656566.4.6.999}}</ref> [[ಸೋರಿಯಾಸಿಸ್(ಸೋರ)]],<ref>{{Cite journal |author=Krueger G, Langley R, Leonardi C, Yeilding N, Guzzo C, Wang Y, Dooley L, Lebwohl M |title=A human interleukin-12/23 monoclonal antibody for the treatment of psoriasis| journal = [[N Engl J Med]]|volume=356 |issue=6 |pages=580–92 |year=2007 |pmid=17287478 |doi=10.1056/NEJMoa062382}}</ref> ಮೊದಲಾದ ಕಾಯಿಲೆಗಳಿಗೆ ಹಾಗೂ [[ನಾನ್-ಹಾಡ್ಕ್ಗಿನ್‌ನ ಲಿಂಫೋಮ]],<ref>{{cite journal |author=Plosker G, Figgitt D |title=Rituximab: a review of its use in non-Hodgkin's lymphoma and chronic lymphocytic leukaemia |journal=Drugs |volume=63 |issue=8 |pages=803–43 |year=2003 |pmid=12662126 |doi=10.2165/00003495-200363080-00005}}</ref> [[ಕಲರೆಕ್ಟಲ್ ಕ್ಯಾನ್ಸರ್]], [[ತಲೆ ಮತ್ತು ಕತ್ತು ಕ್ಯಾನ್ಸರ್]] ಮತ್ತು [[ಸ್ತನ ಕ್ಯಾನ್ಸರ್]]‌ನಂತಹ ಅನೇಕ ರೀತಿಯ [[ಕ್ಯಾನ್ಸರ್]]‌ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.<ref>{{cite journal |author=Vogel C, Cobleigh M, Tripathy D, Gutheil J, Harris L, Fehrenbacher L, Slamon D, Murphy M, Novotny W, Burchmore M, Shak S, Stewart S |title=First-line Herceptin monotherapy in metastatic breast cancer |journal=Oncology |volume=61 Suppl 2 |issue= |pages=37–42 |year=2001 |pmid=11694786 |doi=10.1159/000055400}}</ref>