ಸ್ಯಾನ್‌ ಹೋಸೆ, ಕ್ಯಾಲಿಫೋರ್ನಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q16553 (translate me)
ಚು fixing dead links
೧೦೯ ನೇ ಸಾಲು:
}}
 
'''ಸ್ಯಾನ್‌ ಜೋಸ್‌‌''' ({{pron-en|ˌsænhoʊˈzeɪ}}) ([[ಸ್ಪ್ಯಾನಿಷ್‌ ಭಾಷೆ]]ಯಲ್ಲಿ [[St. ಜೋಸೆಫ್‌‌]] ಎಂದರ್ಥ) ಅಥವಾ '''ಸ್ಯಾನ್‌ ಜೋಸ್''' [[ಕ್ಯಾಲಿಫೋರ್ನಿಯಾ]]ದಲ್ಲಿ [[ಮೂರನೇ-ಬೃಹತ್‌‌]] ಮಹಾನಗರವಾಗಿ, [[ಯುನೈಟೆಡ್‌‌ ಸ್ಟೇಟ್ಸ್‌‌]]ನಲ್ಲಿ [[ಹತ್ತನೇ-ಬೃಹತ್‌‌]] ನಗರವಾಗಿದೆಯಲ್ಲದೇ, [[ಸಾಂಟಾ/ತಾ ಕ್ಲಾರಾ ಕೌಂಟಿ]]ಯ ಕೌಂಟಿ ಜಿಲ್ಲೆಯಾಗಿದೆ. [[ರಾಷ್ಟ್ರದಲ್ಲಿಯೇ 31ನೇ-ಅತಿದೊಡ್ಡ ಮಹಾನಗರವಲಯ]]ಕ್ಕೆ ಆಸರೆಯಾಗಿರುವ ನಗರವು, [[ಕೊಲ್ಲಿ/ಬೇ ಪ್ರದೇಶ]]ದ [[ದಕ್ಷಿಣತುದಿ]]ಯಲ್ಲಿರುವ, 7.4 ದಶಲಕ್ಷ ಜನರಿರುವ ಪ್ರದೇಶವಾಗಿದೆ.<ref name="2009metropopulation">{{cite web|url=http://www.census.gov/popest/metro/tables/2009/CBSA-EST2009-02.xls|title=Annual Estimates of the Population for Metropolitan Areas|date=2009-07-01|publisher=United States Census Bureau|accessdate=2010-03-06|archiveurl=http://web.archive.org/web/20100615175303/http://www.census.gov/popest/metro/tables/2009/CBSA-EST2009-02.xls|archivedate=2010-06-15}}</ref> ಒಂದು ಕಾಲದಲ್ಲಿ ಸಣ್ಣ [[ಕೃಷಿಆಧಾರಿತ]] ನಗರವಾಗಿದ್ದ ಸ್ಯಾನ್‌ ಜೋಸ್‌‌, 1950ರ ದಶಕದಿಂದ ಪ್ರಸ್ತುತದವರೆಗೆ ಉಪನಗರಗಳಲ್ಲಿನ ಹೊಸ ವಸತಿಪ್ರದೇಶಗಳೆಡೆ ಧಾವಿಸುವ ನವವಾಸಿಗಳನ್ನು ಆಕರ್ಷಿಸುವ ಚುಂಬಕಶಕ್ತಿಯಾಗಿ ಪರಿಣಮಿಸಿದೆ. ಜನಸಂಖ್ಯೆ, ಭೂವಿಸ್ತೀರ್ಣ ಹಾಗೂ ಕೈಗಾರಿಕಾ ಅಭಿವೃದ್ಧಿಗಳಲ್ಲಿ ಸ್ಯಾನ್‌ ಜೋಸ್‌‌ [[ಕೊಲ್ಲಿ/ಬೇ ಪ್ರದೇಶ]]ದ ಅತಿದೊಡ್ಡ ಮಹಾನಗರವಾಗಿದೆ. ಜನವರಿ 1, 2010ರ ವೇಳೆಗೆ ಇಲ್ಲಿನ ಅಂದಾಜು ಜನಸಂಖ್ಯೆ 1,023,083 ಇದ್ದು ಸ್ಯಾನ್‌ ಜೋಸ್‌‌ಅನ್ನು 10ನೇ ಅತಿದೊಡ್ಡ U.S. ಮಹಾನಗರವಾಗಿಸಿದೆ.<ref name="population">{{cite web
|url=http://www.dof.ca.gov/research/demographic/reports/estimates/e-1/2009-10/
|title=Annual Estimates of the Resident Population for Incorporated Places Over 100,000}}</ref>
೨೭೨ ನೇ ಸಾಲು:
 
== ಜನಸಂಖ್ಯಾವಿವರ/ಶಾಸ್ತ್ರ ==
2000ನೇ ಇಸವಿಯ [[ಜನಗಣತಿ]]ಯ ಪ್ರಕಾರ 894,943 ಜನರು, 276,598 ವಸತಿಗೃಹಗಳು, 203,576 ಕುಟುಂಬಗಳು ಮಹಾನಗರದಲ್ಲಿ ವಾಸಿಸುತ್ತಿದ್ದವು.<ref name="2008population">{{cite web|url=http://www.census.gov/popest/cities/tables/SUB-EST2008-01.xls |title=Annual Estimates of the Population for Incorporated Places over 100,000, Ranked by July 1, 2008 Population: April 1, 2000 to July 1, 2008|date=2008-07|publisher=United States Census Bureau|accessdate=2009-07-19|archiveurl=http://web.archive.org/web/20090718103048/http://www.census.gov/popest/cities/tables/SUB-EST2008-01.xls|archivedate=2009-07-18}}</ref>
 
[[ಚಿತ್ರ:SanJoseCANightpanorama.jpg|thumb|left|600px|ಸಾಂಟಾ/ತಾ ಕ್ಲಾರಾ ಕಣಿವೆಯ ಬದಿಯಿಂದ ರಾತ್ರಿಯಲ್ಲಿ ಸ್ಯಾನ್‌ ಜೋಸ್‌‌ ಹೀಗೆ ಕಾಣುತ್ತದೆ.]]
೩೧೯ ನೇ ಸಾಲು:
ಮೂಲ:<ref>http://factfinder.census.gov/servlet/ADPTable?_bm=y&amp;-geo_id=16000US0668000&amp;-qr_name=ACS_2008_3YR_G00_DP3YR5&amp;-ds_name=ACS_2008_3YR_G00_&amp;-_lang=en&amp;-redoLog=false&amp;-_sse=on</ref>
 
ಯುನೈಟೆಡ್‌‌ ಸ್ಟೇಟ್ಸ್‌‌ ಜನಗಣತಿ ಸಂಸ್ಥೆಯ ಪ್ರಕಾರ, ಸ್ಯಾನ್‌ ಜೋಸ್‌‌'ನ ಜನಸಂಖ್ಯೆಯು ಜುಲೈ 1, 2008ರಂದು 948,279ರಷ್ಟಿತ್ತು, ಇದು [[ಲಾಸ್‌‌ ಏಂಜಲೀಸ್]]‌‌ ಹಾಗೂ [[ಸ್ಯಾನ್‌‌ ಡಿಯಾಗೋ]]ಗಳ ನಂತರ ರಾಜ್ಯದಲ್ಲೇ ಮೂರನೇಯದಾಗಿದ್ದು, ರಾಷ್ಟ್ರದಲ್ಲಿ ಹತ್ತನೆಯದಾಗಿದೆ. ಈ ಅಂದಾಜು ಕಳೆದ ವರ್ಷಕ್ಕಿಂತ ಶೇಕಡಾ 1.66ರಷ್ಟು ಏರಿಕೆಯನ್ನು ಸೂಚಿಸುತ್ತಿದೆ.<ref name="CA DOF">{{cite web | url=http://www.dof.ca.gov/HTML/DEMOGRAP/ReportsPapers/Estimates/E1/E-1text.asp | title=E-1 Population Estimates for Cities, Counties and the State with Annual Percent Change — January 1, 2006 and 2007 | publisher=State of California, Department of Finance | date=May 1, 2007 | accessdate=2007-06-18 }}</ref><ref>{{cite web | url=http://www.census.gov/popest/cities/SUB-EST2005.html | title=Population estimates for places over 100,000: 2000 to 2005 | publisher=U.S. Census Bureau | accessdate=2007-06-18 }}</ref> [[ಕ್ಯಾಲಿಫೋರ್ನಿಯಾದ ಹಣಕಾಸು ಇಲಾಖೆ]]ಯು ಪ್ರಸ್ತುತ ಜನಸಂಖ್ಯೆಯು 1,023,083 ನಿವಾಸಿಗಳೆಂದು ಅಂದಾಜು ಮಾಡಿದೆ.<ref name="DOFest">{{cite web|url=http://www.dof.ca.gov/research/demographic/reports/estimates/e-1/2009-10/documents/E-1_2010-Press_Release.pdf |title=State of California, Department of Finance, E-1 Population Estimates for Cities, Counties and the State with Annual Percent Change — January 1, 2009 to January 1, 2010. Sacramento, California, May 2010|date=2010-04-30|publisher=California Department of Finance|accessdate=2010-05-01|archiveurl=http://web.archive.org/web/20100502111126/http://www.dof.ca.gov/research/demographic/reports/estimates/e-1/2009-10/documents/E-1_2010-Press_Release.pdf|archivedate=2010-05-02}}</ref>
 
ಅನೇಕ ಇತರೆ ಧಾರ್ಮಿಕ ಸಮುದಾಯಗಳಲ್ಲಿ [[ಯಹೂದಿ]], [[ಹಿಂದೂ]], [[ಮಹಮ್ಮದೀಯ]], [[ಬೌದ್ಧ]] ಹಾಗೂ [[ಸಿಖ್‌ ಧರ್ಮೀಯರ]] ಕೇಂದ್ರಗಳ ಜೊತೆಗೆ ಬೃಹತ್‌ [[ರೋಮನ್‌‌ ಕ್ಯಾಥೊಲಿಕ್]]‌‌ ಹಾಗೂ [[ಪೂರ್ವದ ಆರ್ಥೋಡಾಕ್ಸ್‌‌/ಸಾಂಪ್ರದಾಯಿಕ]] [[ಮಾರ್ಮನ್ನ]]ರು ಹಾಗೂ [[ಜೆಹೋವಾನ ಸಾಕ್ಷಿ ಪಂಥ]]ದವರ [[ಇಗರ್ಜಿ]]ಗಳೂ<ref>[http://www.nationwidechurches.com ಸ್ಯಾನ್‌ ಜೋಸ್‌‌ನಲ್ಲಿರುವ ಇಗರ್ಜಿಗಳು]</ref> ಸೇರಿದಂತೆ ಸ್ಯಾನ್‌ ಜೋಸ್‌‌ ಹಾಗೂ ಉಳಿದ ಕೊಲ್ಲಿ/ಬೇ ಪ್ರದೇಶಗಳು [[ಕ್ರೈಸ್ತ]] ಸಮುದಾಯಗಳಿಗೆ ನೆಲೆಯಾಗಿದೆ.
೩೯೧ ನೇ ಸಾಲು:
 
[[ಚಿತ್ರ:San Jose Center for Performing Arts.jpg|thumb|left|ದ ಸ್ಯಾನ್‌ ಜೋಸ್‌‌ ಸೆಂಟರ್‌ ಫಾರ್ ಪರ್ಫಾರ್ಮಿಂಗ್‌ ಆರ್ಟ್ಸ್‌ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌‌ನಲ್ಲಿನ ಅನೇಕ ಪ್ರದರ್ಶನ ಕಲೆಗಳ ಸಂಸ್ಥೆಗಳಿಗೆ ಸರ್ವೋದ್ದೇಶದ ಪ್ರದರ್ಶನ ನಿಗದಿಸ್ಥಳ/ತಾಣವಾಗಿದೆ]]
ಪೇಟೆ/ವ್ಯಾಪಾರವಲಯ ಪ್ರದೇಶವು ಸಮೀಪದ [[ಮಿನೆಟಾ ಸ್ಯಾನ್‌ ಜೋಸ್‌‌ ಅಂತರರಾಷ್ಟ್ರೀಯ ವಿಮಾನನಿಲ್ದಾಣ]] (ಮೇಲಿನ ದೃಶ್ಯಾವಳಿಯಲ್ಲಿ ಕೂಡಾ ತೋರಿಸಲ್ಪಟ್ಟ ಹಾಗೆ) ಹಾರಾಟದ ಪಥದಲ್ಲಿರುವುದರಿಂದ, ವಿಮಾನನಿಲ್ದಾಣಕ್ಕೆ ಅಂತಿಮ ಇಳಿಕೆ ಹಂತದ ಹಾದಿಯಲ್ಲಿ ಇರುವ ಕಾರಣ ಪೇಟೆ/ವ್ಯಾಪಾರವಲಯ ಪ್ರದೇಶದಲ್ಲಿ ಕಟ್ಟಡಗಳಿಗೆ ಎತ್ತರದ ಮಿತಿಯಿದೆ. ರನ್‌ವೇಯಿಂದ ಇರುವ ದೂರ ಹಾಗೂ ಒಕ್ಕೂಟದ/ಒಕ್ಕೂಟಾತ್ಮಕ ವಿಮಾನಯಾನ ಆಡಳಿತ ಮಂಡಳಿಯ ನಿಬಂಧನೆಗಳು ನಿಗದಿಪಡಿಸುವ ಇಳಕಲು ಪ್ರಮಾಣಗಳ ಮೇಲೆ ಆಧಾರಿತವಾಗಿ ಎತ್ತರದ ಮಿತಿಯನ್ನು ಸ್ಥಳೀಯ ವಿಧೇಯಕಗಳು ನಿಗದಿಪಡಿಸುತ್ತದೆ. ಪೇಟೆ/ವ್ಯಾಪಾರವಲಯದ ಕೇಂದ್ರದಲ್ಲಿನ ಕಟ್ಟಡಗಳು ಸರಿಸುಮಾರು {{convert|300|ft|m}}ರಷ್ಟು ಎತ್ತರಕ್ಕೆ ಸೀಮಿತವಾಗಿದ್ದರೆ ವಿಮಾನನಿಲ್ದಾಣದಿಂದ ದೂರವಾಗುತ್ತಿದ್ದ ಹಾಗೆ ಎತ್ತರಿಸುತ್ತಾ ಹೋಗಬಹುದಾಗಿರುತ್ತದೆ.<ref>{{cite web|title=Staff Review Agenda|url=http://www.sanjoseca.gov/planning/pdf/recent/111507.pdf|publisher=City of San Jose|date=2007-11-15|accessdate=2008-05-05|archiveurl=http://web.archive.org/web/20080528012158/http://www.sanjoseca.gov/planning/pdf/recent/111507.pdf|archivedate=2008-05-28}}</ref> ಮಹಾನಗರದ ವಾಸ್ತುಶಿಲ್ಪದ ಬಗ್ಗೆ ಕಳೆದ ಕೆಲ ದಶಕಗಳಿಂದ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.<ref>{{cite web|title=Development Services|url=http://www.sanjoseca.gov/development/developmentcenter/second_floor.asp|publisher=City of San Jose|date=2006-02-06|accessdate=2008-05-05}}</ref> ನಾಗರಿಕರು ಸ್ಯಾನ್‌ ಜೋಸ್‌‌ ನಗರವು ಕಲಾತ್ಮಕವಾಗಿ ಮನಸೂರೆಗೊಳ್ಳುವ ವಾಸ್ತುಶಿಲ್ಪಗಳ ಶೈಲಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ದೂರುತ್ತಿದ್ದಾರೆ. ವಾಸ್ತುಶಿಲ್ಪೀಯ "ಸೌಂದರ್ಯ"ದ ಈ ಕೊರತೆಗೆ 1950ರ ದಶಕದ ನಂತರ ಐತಿಹಾಸಿಕ ವಾಣಿಜ್ಯ ಹಾಗೂ ವಸತಿಉದ್ದೇಶದ ಕಟ್ಟಡಗಳನ್ನು ಪೂರ್ಣವಾಗಿ ಕೆಡವಲಾದ ಪೇಟೆ/ವ್ಯಾಪಾರವಲಯ ಪ್ರದೇಶದ ಪುನರಾಭಿವೃದ್ಧಿ ಯೋಜನೆಗಳನ್ನು ಹೊಣೆ ಮಾಡಬಹುದಾಗಿದೆ.<ref>{{cite web|title=San Jose Downtown Historic District|url=http://www.nps.gov/history/nr/travel/santaclara/shd.htm|publisher=National Parks Service|accessdate=2008-05-05}}</ref> ಇದಕ್ಕೆ ಅಪವಾದಗಳೆಂದರೆ [[ಪೇಟೆ/ವ್ಯಾಪಾರವಲಯದ ಐತಿಹಾಸಿಕ ಜಿಲ್ಲೆ]]ಯಲ್ಲಿರುವ, ತಮ್ಮ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವಗಳಿಗಾಗಿ [[ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ಪಟ್ಟಿ‌‌]]ಯಲ್ಲಿ ಸೇರಿಸಲಾಗಿರುವ [[ಡೆ ಅಂಜಾ ಹೋಟೆಲ್‌‌]], ಹಾಗೂ [[ಹೋಟೆಲ್‌‌ ಸೈಂಟೆ ಕ್ಲೈರೆ]] ಆಗಿವೆ.
 
ಬಹುತೇಕ ಖಾಸಗಿ ಸಂಸ್ಥೆಗಳಿಗಿಂತ ಪೌರಸಂಸ್ಥೆಗಳ ಕಟ್ಟಡನಿರ್ಮಾಣ ಯೋಜನೆಗಳು ವಾಸ್ತುಶಿಲ್ಪದ ಶೈಲಿಗಳಲ್ಲಿ ಹೆಚ್ಚಿನ ಪ್ರಯೋಗಾತ್ಮಕತೆಯನ್ನು ತೋರಿಸಿವೆ.<ref>{{cite web|title=Green Building Policy|url=http://www.sanjoseca.gov/ESD/natural-energy-resources/gb-policy.htm|date=2007-04-10|accessdate=2008-05-05}}</ref> ಮಕ್ಕಳ ಶೋಧನಾ/ಡಿಸ್ಕವರಿ ವಸ್ತುಸಂಗ್ರಹಾಲಯ, ನವೀನ ತಂತ್ರಜ್ಞಾನಗಳ ವಸ್ತುಸಂಗ್ರಹಾಲಯ, ಹಾಗೂ ಸ್ಯಾನ್‌ ಜೋಸ್‌‌ ರೆಪರ್ಟರಿ ನಾಟಕಮಂದಿರದ ಕಟ್ಟಡಗಳಲ್ಲಿ ಎದ್ದುಕಾಣುವ ಬಣ್ಣಗಳು ಹಾಗೂ ಅಸಾಧಾರಣ ಹೊರವಿನ್ಯಾಸಗಳೊಂದಿಗೆ ಪ್ರಯೋಗಗಳನ್ನು ಮಾಡಲಾಗಿದೆ. ರಿಚರ್ಡ್‌ ಮೀಯರ್‌‌ & ಪಾರ್ಟ್‌ನರ್ಸ್‌‌‌ ಸಂಸ್ಥೆಯಿಂದ ವಿನ್ಯಾಸ ಮಾಡಲ್ಪಟ್ಟ ನವೀನ ಮಹಾನಗರ ಸಭಾಂಗಣವು, 2005ರಲ್ಲಿ ತೆರೆಯಲ್ಪಟ್ಟಿದ್ದು ಪೌರಸಂಸ್ಥೆಗಳ ಕಟ್ಟಡನಿರ್ಮಾಣ ಯೋಜನೆಗಳ ವರ್ಧಿಸುತ್ತಿರುವ ಸಂಗ್ರಹಕ್ಕೆ ಇದೊಂದು ಗಮನಾರ್ಹ ಸೇರ್ಪಡಿಕೆಯಾಗಲಿದೆ.<ref>{{cite news|last=Yoders|first=Jeff|title=San Jose's Richard Meier-designed city hall: To Leed, or Not to Leed|url=http://www.bdcnetwork.com/article/CA6281251.html|work=Building Design and Construction|date=2005-11-01|accessdate=2008-05-05}}</ref>
 
ಸಾರ್ವಜನಿಕ ಕಲಾಕೃತಿಗಳು/ಕಲೆಯು ಮಹಾನಗರದಲ್ಲಿ ವಿಕಸಿಸುತ್ತಿರುವ ಆಕರ್ಷಣೆಯಾಗಿದೆ. ರಾಜಧಾನಿಯ ಸುಧಾರಣೆಗೆಂದು ನಿರ್ಮಿಸುವ ಕಟ್ಟಡನಿರ್ಮಾಣ ಯೋಜನೆಗಳಲ್ಲಿ,<ref>{{cite paper|title=2006–2007 Proposed Capital Budget|url=http://www.sanjoseca.gov/budget/FY0607/ProposedCapital/28.pdf|publisher=City of San Jose|archiveurl=http://web.archive.org/web/20060822225404/http://www.sanjoseca.gov/budget/FY0607/ProposedCapital/28.pdf|archivedate=2006-08-22}}</ref> 2%ರಷ್ಟನ್ನು ಸಾರ್ವಜನಿಕ ಕಲಾಕೃತಿಗೆ ಮೀಸಲಿಡುವ ವಿಧೇಯಕವನ್ನು ಜಾರಿಗೆ ತಂದ ಕೆಲವೇ ಮಹಾನಗರಗಳಲ್ಲಿ ಇದೂ ಒಂದಾಗಿದೆ, ಅಷ್ಟೇ ಅಲ್ಲದೇ ಈ ಬದ್ಧತೆಯ ಪರಿಣಾಮವಾಗಿ ಮಹಾನಗರದ ವೀಕ್ಷಣಾ ಭೂವಿಶಾಲದೃಶ್ಯದ ಮೇಲೆ ಆಕರ್ಷಕ ಪರಿಣಾಮ ಬೀರಲು ಆರಂಭಿಸಿದೆ. ಪೇಟೆ/ವ್ಯಾಪಾರವಲಯ ಪ್ರದೇಶದುದ್ದಕ್ಕೂ ಗಮನಾರ್ಹ ಸಂಖ್ಯೆಯಲ್ಲಿ ಸಾರ್ವಜನಿಕ ಕಲೆಯ ಯೋಜನೆಗಳು ಕಾರ್ಯರೂಪಗೊಂಡಿದ್ದು, ಗ್ರಂಥಾಲಯಗಳು, ಉದ್ಯಾನಗಳು ಹಾಗೂ ಅಗ್ನಿಶಾಮಕ ಕೇಂದ್ರಗಳೂ ಸೇರಿದಂತೆ ನೆರೆಯಲ್ಲಿರುವ ನವೀನ ನಾಗರಿಕ ಪ್ರದೇಶಗಳಲ್ಲಿ ಕೂಡಾ ಇಂತಹವುಗಳ ಸಂಗ್ರಹಣೆಯು ಹೆಚ್ಚಾಗುತ್ತಿದೆ. ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಮಿನೆಟಾ ವಿಮಾನನಿಲ್ದಾಣ ವಿಸ್ತರಣೆಯ ಯೋಜನೆಯು ತನ್ನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕಲೆ & ತಂತ್ರಜ್ಞಾನಗಳನ್ನು ಸಂಘಟಿಸುವ ಯೋಜನೆಯನ್ನು ಹಾಕಿಕೊಂಡಿದೆ.
 
ಸಾರ್ವಜನಿಕ ಕಲೆಯ ಕುರಿತ ಆರಂಭಿಕ ಯತ್ನಗಳಲ್ಲಿ, ಗಮನಾರ್ಹ ವಿವಾದಗಳೆದ್ದವು. ಇದರ ಎರಡು ಉದಾಹರಣೆಗಳೆಂದರೆ ಪೇಟೆ/ವ್ಯಾಪಾರವಲಯದಲ್ಲಿರುವ [[ಕ್ವೆಟ್ಜಾಕೋಟ್ಲ್]]‌‌ನ ಪ್ರತಿಮೆ (ಗರಿ/ಪೊರೆಯುಳ್ಳ ಹಾವು), ಯೋಜನೆಯ ರೂಪಿಸುವಿಕೆಯ ಸಮಯದಲ್ಲಿ ಇದು ಕೆಲ ಧಾರ್ಮಿಕ ಸಮುದಾಯಗಳಿಂದ ನಾಸ್ತಿಕತ್ವವೆಂದೆನಿಸುತ್ತದೆಂದು ವಿವಾದಕ್ಕೀಡಾದರೆ, ಕಾರ್ಯರೂಪಕ್ಕಿಳಿಯಬೇಕಾದರೆ ಅನೇಕರು [[ರಾಬರ್ಟ್‌ ಗ್ರಹಾಂ]] ನಿರ್ಮಿತ ಅಂತಿಮ ಪ್ರತಿಮೆಯು ರೆಕ್ಕೆಯುಳ್ಳ ಹಾವನ್ನು ಸಂಪೂರ್ಣವಾಗಿ ಹೋಲುತ್ತಿರಲಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದುದರಿಂದ ವಿವಾದಕ್ಕೀಡಾಯಿತು, ಹೀಗೆ ಪ್ರತಿಮೆಯು ತನ್ನ ಕಲಾಸೌಂದರ್ಯಕ್ಕಿಂತಲೂ ಅದರ ವೆಚ್ಚಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಕೃತಿಯು [[ಮಲದ]] ಕುಪ್ಪೆ/ಗುಡ್ಡೆಯನ್ನು ಹೋಲುತ್ತದೆ ಎಂಬುದನ್ನೇ ಸಮರ್ಥಿಸುವ ಸರ್ವೇಸಾಮಾನ್ಯವಾದ ನಗೆಚಾಟಿಕೆಯಾಗಿ ಪರಿಣಮಿಸಿದೆ.
೪೦೩ ನೇ ಸಾಲು:
2001ರಲ್ಲಿ ಮಹಾನಗರವು‌‌‌, ಸ್ಯಾನ್‌ ಜೋಸ್‌‌ ಷಾರ್ಕ್ಸ್‌‌ ಹಾಕಿ ತಂಡದ ಶುಭಶಕುನ ಚಿಹ್ನೆಯ ಮೇಲೆ ಆಧಾರಿತವಾದ, [[ಷಿಕಾಗೋ]]'ದ ಅಲಂಕೃತ ಹಸುಗಳ ಪ್ರದರ್ಶನವನ್ನು ಹೋಲುವ ಅಲಂಕೃತ [[ಷಾರ್ಕ್‌‌ಮೀನು]]ಗಳ ಪ್ರದರ್ಶನ ಷಾರ್ಕ್‌‌ಬೈಟ್ಅನ್ನು ಆಯೋಜಿಸಿತ್ತು.<ref>[http://www.chicagotraveler.com/cows_on_parade.htm ಮೆರವಣಿಗೆಯಲ್ಲಿ ಷಿಕಾಗೋದ ಹಸುಗಳು ಇದರ ದಾಖಲೆ]</ref> ಸ್ಥಳೀಯ ಕಲಾವಿದರು ಚಾಕಚಕ್ಯತೆಯಿಂದ, ವರ್ಣಮಯ ಅಥವಾ ಸೃಜನಾತ್ಮಕ ವಿಧಾನಗಳಿಂದ ಅಲಂಕೃತಗೊಳಿಸಿದ ಷಾರ್ಕ್‌‌ಮೀನುಗಳ ಬೃಹತ್‌ ಪ್ರತಿಕೃತಿಗಳನ್ನು ಮಹಾನಗರದ ಸುತ್ತಮುತ್ತ ತಿಂಗಳುಗಳ ಕಾಲ ಬಹಳಷ್ಟು/ಡಜನ್ನುಗಟ್ಟಲೆ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ದುಂಡಾವರ್ತನೆಗಳ ಕಾರಣ ಇವುಗಳಲ್ಲಿ ಅನೇಕ ಪ್ರತಿಕೃತಿಗಳನ್ನು ಮುಂಚೆಯೇ ತೆಗೆಯಲಾಯಿತು. ವಸ್ತುಪ್ರದರ್ಶನವು ಮುಕ್ತಾಯಗೊಂಡ ನಂತರ, ಷಾರ್ಕ್‌‌ಮೀನುಗಳ ಪ್ರತಿಕೃತಿಗಳನ್ನು ಹರಾಜು ಹಾಕಿ ಬಂದ ಹಣವನ್ನು ದತ್ತಿಸಂಸ್ಥೆಗಳಿಗೆ ನೀಡಲಾಯಿತು. ಷಾರ್ಕ್‌‌ಮೀನುಗಳ ಪ್ರತಿಕೃತಿಗಳನ್ನು ಈಗಲೂ ತಮ್ಮ ಹೊಸ ಮಾಲೀಕರ ಮನೆಗಳಲ್ಲಿ ಹಾಗೂ ಕಛೇರಿಗಳಲ್ಲಿ ಕಾಣಬಹುದಾಗಿದೆ.
 
2006ರಲ್ಲಿ, [[ಅಡೋಬ್‌ ಸಿಸ್ಟಮ್ಸ್‌]]‌‌ ತನ್ನ ಪ್ರಧಾನ ಕಚೇರಿಯ ಕಟ್ಟಡದ ತುತ್ತತುದಿಯಲ್ಲಿ ಇಡಲಾದ ಬೆನ್‌‌ ರೂಬಿನ್‌ರವರಿಂದ ರಚನೆಗೊಂಡ [http://www.sanjosesemaphore.com ಸ್ಯಾನ್‌ ಜೋಸ್‌‌ ದೀಪಸ್ತಂಭ] ಎಂಬ ಶೀರ್ಷಿಕೆಯ ಕಲಾಕೃತಿಯನ್ನು ಸಿದ್ಧಪಡಿಸಿತ್ತು. ದೀಪಸ್ತಂಭವು ಸಂದೇಶವನ್ನು ಮೂಡಿಸಲು "ತಿರುಗುವ" ನಾಲ್ಕು LED ಡಿಸ್ಕ್‌/ಮುದ್ರಿಕೆಗಳಿಂದ ಕೂಡಿತ್ತು. ಸ್ಯಾನ್‌ ಜೋಸ್‌‌ ದೀಪಸ್ತಂಭ’ದ ಸಂದೇಶದ ಅಂಶವು ಆಗಸ್ಟ್‌ 2007ರಲ್ಲಿ ಅದನ್ನು ಅರ್ಥೈಸುವವರೆಗೆ ರಹಸ್ಯವಾಗಿಯೇ ಉಳಿದಿತ್ತು.<ref name="semaphore">{{cite web|url=http://www.earstudio.com/sanjosesemaphore/decoding.pdf |title=Decoding the San Jose Semaphore|publisher=Ear Studio|accessdate=2010-03-06|archiveurl=http://web.archive.org/web/20120304134307/http://www.earstudio.com/sanjosesemaphore/decoding.pdf|archivedate=2012-03-04}}</ref> ಪ್ರದರ್ಶನ ಕಲಾಕೃತಿಗೆ ಪೂರಕವಾಗಿ ಧ್ವನಿಮುದ್ರಿತ ಸಂದೇಶವೊಂದನ್ನು ಕಟ್ಟಡದಲ್ಲಿಯೇ ಇರುವ ಅಲ್ಪಸಾಮರ್ಥ್ಯದ AM ಕೇಂದ್ರದ ಮೂಲಕ ಪ್ರಸಾರ ಮಾಡಲಾಗುತ್ತದೆ. ಧ್ವನಿಮುದ್ರಿತ ಸಂದೇಶವು ಪ್ರಸಾರಿಸಲ್ಪಡುವ ಸಂದೇಶವನ್ನು ಅರ್ಥೈಸಲು ಸುಳಿವನ್ನು ನೀಡುತ್ತದೆ.
 
ಮಹಾನಗರವು [[ಒಪೆರಾ ಸ್ಯಾನ್‌ ಜೋಸ್‌‌]], [[ಸಿಂಫನಿ ಸಿಲಿಕಾನ್‌ ವ್ಯಾಲಿ]], [[ಬ್ಯಾಲೆಟ್‌‌‌ ಸ್ಯಾನ್‌ ಜೋಸ್‌‌ ಸಿಲಿಕಾನ್‌ ವ್ಯಾಲಿ]], [[ಸ್ಯಾನ್‌ ಜೋಸ್‌‌ ಮಕ್ಕಳ ಸಂಗೀತ ರಂಗಮಂದಿರ/ಚಿಲ್ಟ್ರನ್ಸ್‌ ಮ್ಯೂಸಿಕಲ್‌ ಥಿಯೇಟರ್‌‌]] (ರಾಷ್ಟ್ರದಲ್ಲೇ ಅತಿದೊಡ್ಡ ಹಾಗೂ ಪ್ರತಿಭಾಪೂರ್ಣ ಯುವ ನಾಟಕ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದೆ), [[ಸ್ಯಾನ್‌ ಜೋಸ್‌‌ ಯುತ್‌‌ ಸಿಂಫನಿ]], [[ಸ್ಯಾನ್‌ ಜೋಸ್‌‌ ರೆಪರ್ಟರಿ ನಾಟಕಮಂದಿರ]], ಹಾಗೂ ಈಗ ಚಾಲನೆಯಲ್ಲಿಲ್ಲದ [[ಸ್ಯಾನ್‌ ಜೋಸ್‌‌ನ ಅಮೇರಿಕನ್‌‌ ಸಂಗೀತ ರಂಗಮಂದಿರ/ಮ್ಯೂಸಿಕಲ್‌ ಥಿಯೇಟರ್‌]]‌ಗಳೂ ಸೇರಿದಂತೆ ಅನೇಕ ಪ್ರದರ್ಶನ ಕಲಾ ಕಂಪೆನಿಗಳಿಗೆ ನೆಲೆಯಾಗಿದೆ. ಸ್ಯಾನ್‌ ಜೋಸ್‌‌ ನಗರವು ರಾಷ್ಟ್ರದ ಪ್ರಧಾನ ಆಧುನಿಕ ಕಲಾ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ [[ಸ್ಯಾನ್‌ ಜೋಸ್‌‌ ಕಲಾ ವಸ್ತುಸಂಗ್ರಹಾಲಯ]]ಕ್ಕೆ<ref>[http://www.sanjosemuseumofart.org ಸ್ಯಾನ್‌ ಜೋಸ್‌‌ ಕಲಾ ವಸ್ತುಸಂಗ್ರಹಾಲಯ]</ref> ಕೂಡಾ ನೆಲೆಯಾಗಿದೆ. ಪೇಟೆ/ವ್ಯಾಪಾರವಲಯದಲ್ಲಿ ನಡೆಯುವ [[ಸಿನೆಕ್ವೆಸ್ಟ್‌‌ ವಾರ್ಷಿಕ ಚಿತ್ರೋತ್ಸವ]]ವು ಪ್ರತಿವರ್ಷಕ್ಕೆ 60,000 ವೀಕ್ಷಕರನ್ನು ಹೊಂದುವ ಮಟ್ಟಕ್ಕೆ ಬೆಳೆದಿದ್ದು [[ವ್ಯಕ್ತಿಗತ ಚಲನಚಿತ್ರ]]ಗಳಿಗೆ ಪ್ರಮುಖ [[ಚಿತ್ರೋತ್ಸವ]]ವಾಗುತ್ತಿದೆ. [[ಸ್ಯಾನ್‌ ಫ್ರಾನ್ಸಿಸ್ಕೋ ಏಷ್ಯನ್‌‌-ಅಮೇರಿಕನ್‌‌ ಚಿತ್ರೋತ್ಸವ]]ವು [[ಬರ್ಕಲಿ/ಬರ್ಕೆಲಿ/ಬರ್ಕ್‌ಲಿ]]ಯ [[ಸ್ಯಾನ್‌ ಫ್ರಾನ್ಸಿಸ್ಕೋ]] ಹಾಗೂ [[ಸ್ಯಾನ್‌ ಜೋಸ್‌ ಪೇಟೆ/ವ್ಯಾಪಾರವಲಯ]]ಗಳಲ್ಲಿ ಆಯೋಜಿಸಲಾಗುವ ವಾರ್ಷಿಕ ಕಾರ್ಯಕ್ರಮವಾಗಿದೆ. ಸ್ಯಾನ್‌ ಜೋಸ್‌‌ ನಗರದಲ್ಲಿ [http://www.cameracinemas.com/index.shtml ಕ್ಯಾಮೆರಾ 12 ಡೌನ್‌ಟೌನ್‌‌‌‌ ಚಿತ್ರಮಂದಿರಗಳ] ಲ್ಲಿ ಸರಿಸುಮಾರು ಪ್ರತಿವರ್ಷಕ್ಕೆ 30ರಿಂದ 40 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. [[ಸ್ಯಾನ್‌ ಜೋಸ್‌‌ ಜಾಝ್‌ ಉತ್ಸವ]]ವು ವರ್ಷದುದ್ದಕ್ಕೂ ಆಯೋಜಿಸಲಾಗುವ ಬೃಹತ್‌ ಕೂಟ/ಕಾರ್ಯಕ್ರಮಗಳಲ್ಲಿ ಮತ್ತೊಂದಾಗಿದೆ.
೫೭೮ ನೇ ಸಾಲು:
ಮಹಾನಗರದ ಗ್ರಂಥಾಲಯವು (ಇವುಗಳಲ್ಲಿ ಯಾವುದೇ ಪುನರುಜ್ಜೀವನ ಅಥವಾ ಮರುನಿರ್ಮಾಣ ಕಾಮಗಾರಿಗಳು ಪ್ರಸ್ತುತ ನಡೆಯುತ್ತಿರದ 17 ಚಾಲನೆಯಲ್ಲಿವೆ) [[ಸ್ಪ್ಯಾನಿಷ್‌ ಭಾಷಾ ಕೃತಿ]]ಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿರುವ [[ಬಿಬ್ಲಿಯೋಟೆಕಾ ಲ್ಯಾಟಿನೋಅಮೇರಿಕಾನಾ]] ಗ್ರಂಥಾಲಯವೂ ಸೇರಿದಂತೆ 21 ನೆರೆಹೊರೆಯ ಶಾಖೆಗಳನ್ನು ಹೊಂದಿದೆ.<ref>[http://www.sjlibrary.org/about/locations/index.htm SJ ಗ್ರಂಥಾಲಯದ ಜಾಲತಾಣದಲ್ಲಿನ ಸ್ಥಳಗಳು ಪುಟ](ಇದರ ಆಕರಗಳಿಗಾಗಿ BL ಲೇಖನವನ್ನು ನೋಡಿ.)</ref> [[ಪೂರ್ವ ಸ್ಯಾನ್‌ ಜೋಸ್ ಕಾರ್ನೆಗೀ ಶಾಖಾ ಗ್ರಂಥಾಲಯ]]ವು 1908ರಲ್ಲಿ ತೆರೆಯಲಾಗಿದ್ದ [[ಕಾರ್ನೆಗೀ ಗ್ರಂಥಾಲಯ]]ವಾಗಿದ್ದು ಸಾಂಟಾ/ತಾ ಕ್ಲಾರಾ ಕೌಂಟಿಯಲ್ಲಿ ಈಗಲೂ ಸಾರ್ವಜನಿಕ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುತ್ತಿರುವ ಕೊನೆಯ ಕಾರ್ನೆಗೀ ಗ್ರಂಥಾಲಯವಾಗಿರುವುದಲ್ಲದೇ [[ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ಪಟ್ಟಿ]]ಯಲ್ಲಿ ಕೂಡಾ ಸೇರ್ಪಡೆಗೊಂಡಿದೆ. ನವೆಂಬರ್‌ 2000ರಲ್ಲಿ ಮಂಡಿಸಲಾದ ಬಾಂಡ್‌ ಕಾಯಿದೆಯ ಅನುಷ್ಠಾನದಿಂದಾಗಿ ಅನೇಕ ಹೊಚ್ಚ ಹೊಸ ಇಲ್ಲವೇ ಸಂಪೂರ್ಣ ಮರುನಿರ್ಮಾಣಗೊಂಡು ಕಾಮಗಾರಿ ಮುಗಿದಿರುವ ಶಾಖೆಗಳು ಆರಂಭವಾಗಿವೆ. [http://www.sjlibrary.org/about/sjpl/bond/branches/calabazas.htm ಕ್ಯಾಲಾಬಾಜಸ್‌‌ ಶಾಖೆ], [http://www.sjlibrary.org/about/sjpl/bond/branches/ed_park.htm ಎಜುಕೇಷನಲ್‌ ಪಾರ್ಕ್‌‌ ಶಾಖೆ], [http://www.sjlibrary.org/about/sjpl/bond/branches/seventrees.htm ಸೆವೆನ್‌ಟ್ರೀಸ್‌‌ ಶಾಖೆ], ಹಾಗೂ [http://www.sjlibrary.org/about/sjpl/bond/branches/bascom.htm ಬಾಸ್ಕಮ್‌‌ ಶಾಖೆ ಹಾಗೂ ಸಮುದಾಯ ಕೇಂದ್ರ] ಗಳು ಪ್ರಸ್ತುತ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ನಾಲ್ಕು ಶಾಖೆಗಳಾಗಿವೆ. ಬಾಂಡ್‌‌ ಗ್ರಂಥಾಲಯ ಯೋಜನೆಯ ಕೊನೆಯ ಘಟ್ಟವಾಗಿ ಇನ್ನೂ ಹೆಸರಿಡಬೇಕಾಗಿರುವ ಹೊಚ್ಚ ಹೊಸ [http://www.sjlibrary.org/about/sjpl/bond/branches/southeast.htm ಆಗ್ನೇಯ ಶಾಖೆ] ಯ ನಿರ್ಮಾಣದ ಯೋಜನಾನಕ್ಷೆಯನ್ನು ಸಿದ್ಧಪಡಿಸಲಾಗಿದೆ.<ref>[http://www.sjlibrary.org/about/sjpl/bond/index.htm SJ ಗ್ರಂಥಾಲಯ ಜಾಲತಾಣದಲ್ಲಿ ಶಾಖಾ ಗ್ರಂಥಾಲಯಗಳ ಬಾಂಡ್‌ ಯೋಜನೆಗಳ ಪುಟ]</ref>
 
ಲೈಬ್ರರಿ ಜರ್ನಲ್‌ ಪತ್ರಿಕೆಯು (ವಿಶ್ವವಿದ್ಯಾಲಯ ಗ್ರಂಥಾಲಯ ವ್ಯವಸ್ಥೆಯೊಂದಿಗೆ) ಸ್ಯಾನ್‌ ಜೋಸ್‌‌ ಗ್ರಂಥಾಲಯ ವ್ಯವಸ್ಥೆಗಳನ್ನು ಜಂಟಿಯಾಗಿ "ವರ್ಷದ ಗ್ರಂಥಾಲಯ " ಎಂಬ ಬಿರುದು ಕೊಟ್ಟು 2004ರಲ್ಲಿ ಗೌರವಿಸಿತ್ತು.<ref>[http://web.archive.org/web/20050306124038/http://www.sanjoseca.gov/cityManager/pdf/AnnualReport03-04.pdf ಸ್ಯಾನ್‌ ಜೋಸ್‌‌ನ 2003–2004ರ ಸಾಲಿನ ವಾರ್ಷಿಕ ವರದಿ] "2004ರಲ್ಲಿ, ಲೈಬ್ರರಿ ಜರ್ನಲ್‌ ಪತ್ರಿಕೆಯು ಸ್ಯಾನ್‌ ಜೋಸ್ ಸಾರ್ವಜನಿಕ ಗ್ರಂಥಾಲಯ ಹಾಗೂ ಸ್ಯಾನ್‌ ಜೋಸ್ ರಾಜ್ಯ/ಸರ್ಕಾರಿ ವಿಶ್ವವಿದ್ಯಾಲಯ ಗ್ರಂಥಾಲಯಗಳಿಗೆ ಜಂಟಿಯಾಗಿ ವರ್ಷದ ಗ್ರಂಥಾಲಯ ಎಂಬ ಬಿರುದನ್ನು ನೀಡಿದೆ."</ref>
 
== ಆಕರ್ಷಣೆಗಳು: ==