ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೦ ನೇ ಸಾಲು:
==ಜಂಗಮರು==
ಜಂಗಮ [[ಲಿಂಗ]],[[ವಿಭೂತಿ]],[[ಜೋಳಿಗೆ]],[[ಬೆತ್ತ ]],[[ಜೋಳದ ಹಿಟ್ಟು ಭಿಕ್ಷೆ]] ಅಥವಾ [[ಕಂತೆ ಭಿಕ್ಷೆ]] ಮಾಡುವನ್ನು ಉತ್ತರ ಕರ್ನಾಟಕಲ್ಲಿ ಕಾಣಬಹುದು.ಕೇವಲ ಬಿಕ್ಷೆ ಬೇಡುವದಷ್ಟೆ ಅಲ್ಲ. ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲಾ ಕಾರ್ಯವನ್ನು ಮಾಡುವ ಪುರೋಹಿತನಾಗಿ, ಅವರು ನೀಡುವ ದಕ್ಷಿಣೆಯನ್ನು ಪಡೆದು, ಅವರಿಗೆ ಶುಭವನ್ನೇ ಆಶೀರ್ವದಿಸುವ ಗುರುವಾಗಿ, ಗ್ರಾಮದ ಸ್ವಾಮಿಯಾಗಿ ಶಿವನ ಪ್ರತಿರೂಪವೇ ಜಂಗಮ. ಅವನು ಸನ್ಯಾಸಿಯಲ್ಲ: ಸಂಸಾರಿಕನು ಈ ಜಂಗಮ. ಸಂಸಾರದ ಜಂಜಡ
==ಮೂಲ ಕಾಯಕ==
|