ಯು.ಆರ್.ಅನಂತಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
|nationality = ಭಾರತೀಯ
|period =
|genre = ಕತೆ, ಕಾದಂಬರಿ, ಸಾಹಿತ್ಯಕ ವಿಮರ್ಶೆ
|genre = ಕಾಧಂಬರಿ, literary criticism
|subject =
|movement = [[ಕನ್ನಡ ಸಾಹಿತ್ಯ#ನವ್ಯ|ನವ್ಯ]]
೨೧ ನೇ ಸಾಲು:
 
[[ಚಿತ್ರ:U.R Ananthamurthy Interview for Kannada Wikipedia.webm|thumbnail|ಕನ್ನಡ ವಿಕಿಪೀಡಿಯದ ೯ನೇ ವಾರ್ಷಿಕೋತ್ಸವ ಸಮಯದಲ್ಲಿ - ಯು.‌ಆರ್ ಅನಂತಮೂರ್ತಿ]]
ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ <ref>[http://www.udupipages.com/personality/u-r-ananthmurthy.php Dr. Udupi Rajagopala Acharya Anantha Murthy(ಡಾ.ಯು.ಆರ್.ಅನಂತ ಮೂರ್ತಿ)'ಉಡುಪಿ ಪೇಜಸ್',] </ref> [[ಕನ್ನಡ|ಕನ್ನಡಕ್ಕೆ]] ಆರನೆಯ [[ಜ್ಞಾನಪೀಠ]] ಪ್ರಶಸ್ತಿಯನ್ನು [[೧೯೯೪]]ರಲ್ಲಿ ಗಳಿಸಿಕೊಟ್ಟರು. [[ಕನ್ನಡ ಸಾಹಿತ್ಯ]] ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು [[ಆಂಗ್ಲ|ಇಂಗ್ಲೀಷಿಗೆ]] ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ. <ref>[http://www.prajavani.net/ ಪ್ರಜಾವಾಣಿ, ದೇಶಕಾಲಗಳನ್ನು ಮೀರಿದ ಲೇಖಕ,ಶನಿವಾರ, ೨೩, ಆಗಸ್ಟ್. ೨೦೧೪]</ref>
==ಜನನ==
ತಮ್ಮ ಬಹು ಚರ್ಚಿತ [[ಸಂಸ್ಕಾರ]] ಕಾದಂಬರಿಯಿಂದ [[ಭಾರತೀಯ ಸಾಹಿತ್ಯ]] ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಯವರು ಹುಟ್ಟಿದ್ದು [[ಶಿವಮೊಗ್ಗ]] ಜಿಲ್ಲೆಯ [[ತೀರ್ಥಹಳ್ಳಿ]] ತಾಲ್ಲೂಕಿನ 'ಮೇಳಿಗೆ ಹಳ್ಳಿ'ಯಲ್ಲಿ, [[೧೯೩೨]]ರ [[ಡಿಸೆಂಬರ್ ೨೧]]ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ). ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ ([[ಕುವೆಂಪು]] ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. [[ಚಿತ್ರ:AnanthmurtyEsther.jpg|thumb|right|250px|'ಡಾ.ಅನಂತಮೂರ್ತಿ, ಪತ್ನಿಯವರ ಜೊತೆ']]
"https://kn.wikipedia.org/wiki/ಯು.ಆರ್.ಅನಂತಮೂರ್ತಿ" ಇಂದ ಪಡೆಯಲ್ಪಟ್ಟಿದೆ