ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಇದನ್ನೂ ನೋಡಿರಿ: ಮುನ್ದುವರೆದಿದೆ
೫೫೫ ನೇ ಸಾಲು:
ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು 294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣದ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ
* ತೆಲಂಗಾಣ ಚುನಾವಣೆ ೨೦೧೪;
* ಬಹುಜನ ಸಮಾಜ ವದಿ ಪಾರ್ಟಿ-೨,;
* ಭಾರತೀಯ ಜನತಾ ಪಾರ್ಟಿ--೫,
* ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ.--೧;
* ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ ಮಾರ್ಕಿಸ್ಟ್‘, -- ೧; ;
* ಇಂಡಿಯನ್‘ ನ್ಯಾಶನಲಿಸ್ಟ್‘ ಕಾಂಗ್ರೆಸ್-- ೨೧‘;
* ತೆಲಂಗಾಣಾ ರಾರಾಷ್ಟ್ರ ಸಮಿತಿ ---೬೩ ;
* ತೆಲಗು ದೇಶಮ್ --೧೫;
* ಆಲ್ ಇಂಡಿಯಾ ಮುಜ್ಲಿಸ್‘-ಇ-ಇತ್ತೇಹಾದುಲ್‘ಮುಸಲಿಮೀನ್-- ೭ ;
* ಯುವಜನ ಶ್ರಮಿಕ ರೈತು ಕಾಂಗ್ರೆಸ್‘ ಪಾರ್ಟಿ‘--೩,;
* ಪಕ್ಷೇತರ -೧;
* ಒಟ್ಟು---- ೧೧೯
 
== ಇದನ್ನೂ ನೋಡಿರಿ ==
*[[ತೆಲಂಗಾಣ]]
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ