ಕೆರಿಬ್ಬಿಯನ್ ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:CIA map Central America & Caribbean.png|thumb|250px|right|ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದ ಭೂಪಟ]]
{{unref}}
 
'''ಕೆರಿಬ್ಬಿಯನ್ ಸಮುದ್ರ''' ಪಶ್ಚಿಮ ಭೂಗೋಳದ [[ಉಷ್ಣ ವಲಯ]]ದ ಸಮುದ್ರವಾಗಿದೆ. [[ಅಟ್ಲಾಂಟಿಕ್ ಮಹಾಸಾಗರ]]ದ ಭಾಗವಾಗಿರುವ ಇದು [[ಮೆಕ್ಸಿಕೊ ಕೊಲ್ಲಿ]]ಯ ಆಗ್ನೇಯ ಭಾಗದಲ್ಲಿದೆ. ಬಹುತೇಕ ಕೆರಿಬಿಯನ್ ತಟ್ಟೆಯನ್ನು ವ್ಯಾಪಿಸಿರುವ ಈ ಸಮುದ್ರದ ದಕ್ಷಿಣದಲ್ಲಿ [[ದಕ್ಷಿಣ ಅಮೇರಿಕ]], ಪಶ್ಚಿಮ ಮತ್ತು ದಕ್ಷಿಣದಲ್ಲಿ [[ಮಧ್ಯ ಅಮೇರಿಕ]], ಹಾಗೂ ಉತ್ತರ ಮತ್ತು ಪೂರ್ವದಲ್ಲಿ [[ಆಂಟಿಲ್ಲಿಸ್ ದ್ವೀಪಗಳು]] ಸ್ಥಿತವಾಗಿವೆ. ಕೆರಿಬಿಯನ್ ಸಮುದ್ರದ ಪೂರ್ಣ ಪ್ರದೇಶ, ವೆಸ್ಟ್ ಇಂಡೀಸ್ ದ್ವೀಪಗಳು ಮತ್ತು ಸುತ್ತಲಿನ ಕರಾವಳಿ ಜೊತೆಗೊಂಡು [[ಕೆರಿಬಿಯನ್]] ಎಂದು ಕರೆಯಲ್ಪಡುತ್ತವೆ.