ಮೋಡಿಲಿಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಮೋಡಿಲಿಪಿಯು ಬರೆಯುವಾಗ ಕಾಗದದಿಂದ ಪೆನ್ನನ್ನುಲೇಖನಿಯನ್ನು ಮೇಲಕ್ಕೆ ಎತ್ತದೆ ಬರೆಯಲಾಗುತ್ತಿದ್ದ [[ಮರಾಠಿ]]ಲಿಪಿಯಾಗಿದೆ.
 
ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.
ಮರಾಠಿ ಅಷ್ಟೇ ಅಲ್ಲದೆ ಕನ್ನಡ,ಗುಜರಾತಿ,ಉರ್ದು ,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ.
೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.
ಈಗ ಮೋಡಿ ಲಿಪಿಯ ಫಾಂಟು(ಅಕ್ಷರಶೈಲಿ)ಗಳು ಲಭ್ಯವಿರುವ ಕಾರಣದಿಂದಲೂ ಹೊಸಪೀಳಿಗೆಯ ಆಸಕ್ತಿಯಿಂದಲೂ ಈ ಲಿಪಿಯು ಕಣ್ಮರೆಯಾಗದೆ ಉಳಿದಿದೆ.
ಮರಾಠಿ ಅಷ್ಟೇ ಅಲ್ಲದೆ ಕನ್ನಡ,ಗುಜರಾತಿ,ಉರ್ದು ,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ.
 
[[ವರ್ಗ:ಭಾಷೆ]]
"https://kn.wikipedia.org/wiki/ಮೋಡಿಲಿಪಿ" ಇಂದ ಪಡೆಯಲ್ಪಟ್ಟಿದೆ