ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
*[[ದ್ವೈತ]] | [[ಮಧ್ವಾಚಾರ್ಯ]]
{{ಹಿಂದೂ ತತ್ತ್ವಶಾಸ್ತ್ರ}}
 
== ದ್ವೈತ ದರ್ಶನ- ಮಾಧ್ವ ಸಿದ್ಧಾಂತ ==
ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ನಿಜವಾದ ಹೆಸರು ವಾಸುದೇವ ನಾಡುಯಿಲ್ಯ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ೮೦ ವರ್ಷ ಬದುಕಿದ್ದರು. ಬದರಿಯಲ್ಲಿ ೭೯ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತ ವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ